ಕಂಗನಾ ಕಛೇರಿ ಧ್ವಂ’ಸಕ್ಕೆ ಯತ್ನ. ಆಕೆ ಮಾಡಿದ್ದೇನು ನೀವೇ ನೋಡಿ.

0
473

ಬಾಲಿವುಡ್ ನ ಕ್ವೀನ್ ಎಂದೇ ಪ್ರಖ್ಯಾತಿ ಪಡೆದಿರುವ ದೈನ್ಯತೆಯ ಚೆ’ಲುವೆ ಕಂಗನಾ ರಣಾವತ್ ಅವರ ಮೇಲೆ ಇದ್ದಕ್ಕಿದ್ದಂತೆ ಮಹಾರಾಷ್ಟ್ರ ಸ’ರ್ಕಾರವು ಎರಗಿದೆ. ಮನೆ ಹಾಗೂ ಆಫೀಸ್ ಎರಡರ ಮೇಲೂ ಅಕ್ರಮವಾಗಿ ಕಟ್ಟಲಾಗಿದೆ. 15 ನಿಯಮಗಳನ್ನು ಉಲ್ಲಂಘಿಸಲಾಗಿದೆ ಜೊತೆಗೆ ಮನೆಯೊಳಗೆ ನಿಷಿ’ಧ್ಧವಾಗಿರುವ ಮಾದರಿಗಳನ್ನು ಬಳಸಿ ಕಟ್ಟಲಾಗಿದೆ ಎಂದು ಮನೆಯನ್ನು ಧ್ವಂ’ಸಗೊಳಿಸಲು ಸ’ರ್ಕಾರ ಮುಂದಾಗಿದೆ.

ತನ್ನ ನೇರವಾದ ಮಾತುಗಳು ಹಾಗೂ ಸತ್ಯಾಸತ್ಯತೆಯನ್ನು ಪ್ರಶ್ನಿಸಿ ಸಾ’ಮಾಜಿಕ ಜಾಲತಾಣಗಳಲ್ಲಿ ಹಲವಾರು ಜನರ ಬಂಡವಾಳವನ್ನು ಬ’ಯಲುಮಾಡುವ ವೀರ ಯುವತಿ ಕಂಗನಾ ರಣಾವತ್. ಇವರನ್ನು ಕೆಲವು ಗುಂ’ಪುಗಳು ಟಾ’ರ್ಗೆಟ್ ಮಾಡಿವೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾ’ಲಿಕ ಮ’ರಣ ಲಕ್ಷಾಂತರ ಅಭಿಮಾನಿಗಳಲ್ಲಿ, ಇದು ಕೊ’ಲೆಯೋ ಅಥವಾ ಆ’ತ್ಮಹತ್ಯೆಯೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇದರ ಬಗ್ಗೆ ಸಾ’ಮಾಜಿಕ ಜಾಲತಾಣದಲ್ಲಿ ಭಾರೀ ಆ’ಕ್ರೋ’ಶ ವ್ಯಕ್ತವಾಗಿದ್ದವು. ರಿಯಾ ಚಕ್ರವರ್ತಿಯವರು ಈಗಾಗಲೇ ಸಿ’ಸಿ’ಬಿ ವಶಕ್ಕ ಸಿಕ್ಕಿದ್ದು, ಪ್ರತಿದಿನ ವಿ’ಚಾರಣೆ ನಡೆಯುತ್ತಿದೆ. ಆದರೆ ನ್ಯಾ’ಯಕ್ಕೆ ಬೆಲೆ ಇದೆ ಎಂಬಂತೆ ನಟಿ ಕಂಗನಾ ರಣಾವತ್ ರವರ ಮನೆ ಹಾಗೂ ಕ’ಚೇರಿ ಧ್ವಂ’ಸ ಕಾರ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ಹೈ’ಕೋ’ರ್ಟ್ ಆದೇಶ ಹೊರ ಹಾಕಿದೆ. ಇದರಿಂದ ಮಹಾರಾ’ಷ್ಟ್ರ ಸ’ರ್ಕಾರಕ್ಕೆ ಭಾರಿ ಮು’ಖಭಂ’ಗವಾಗಿದೆ. ಇಂದು ಬೆಳಿಗ್ಗೆಯಿಂದಲೂ ನಡೆಯುತ್ತಿದ್ದ ಧ್ವಂ’ಸ ಕಾರ್ಯಕ್ಕೆ, ಈಗ ತಡೆಯಾಜ್ಞೆ ಬಂದಿದೆ.

ಗುರುವಾರದ 3:00 ಗಂಟೆಯವರೆಗೂ ಯಾವುದೇ ರೀತಿಯ ಧ್ವಂ’ಸ ಕಾರ್ಯ ನಡೆಯಬಾರದು ಎಂದು ಹೈ’ಕೋ’ರ್ಟ್ ಬ್ರೇ’ಕ್ ಹಾಕಿದೆ. ಧಿಡೀ’ರನೇ ಕಂಗನಾ ರಣಾವತ್ ಅವರ ಮನೆ ಹಾಗೂ ಕಚೇರಿಯನ್ನು ಧ್ವಂ’ಸ ಮಾಡುವ ಕಾರ್ಯ ಶುರು ಮಾಡಿದ್ದೇಕೆ ಎಂದು ಬಿ ಎಂ ಸಿ ಪ್ರಶ್ನೆ ಮಾಡಿದೆ. ಕಂಗನಾ ರಣಾವತ್ ರವರ ಮನೆಯ ಧ್ವಂ’ಸ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ’ರಲ್ ಆಗಿದೆ. ಭಾರೀ ಆ’ಕ್ರೋಶ ಹಾಗೂ ಪರ-ವಿರೋ’ಧ ಚ’ರ್ಚೆಗಳು ಪ್ರಾರಂಭವಾಗಿದೆ.

ಶಿವಸೇ’ನೆ ನಾಯಕರು ಕಂಗನಾ ರಣಾವತ್ ರವರಿಗೆ ಬೆ’ದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸ’ರ್ಕಾರವು ಕಂಗನಾ ರಣಾವತ್ ರವರಿಗೆ ವೈ ಭ’ದ್ರತೆಯನ್ನು ನೀಡಿದೆ. ಇದನ್ನೆಲ್ಲವನ್ನು ಎದೆಗುಂ’ದದೆ ಬಹಳ ಖಾ’ರವಾಗಿ ಖಂ’ಡಿಸಿರುವ ಕಂಗನಾ ರಣಾವತ್ ರವರು, ನೀವು ನನ್ನ ಮನೆಯನ್ನು ಕೆ’ಡವಬಹುದು. ನಾನು ಇಷ್ಟು ದಿನ ಪ್ರೀತಿಯಿಂದ ಕಟ್ಟಿದ ಮನೆಯನ್ನು ಕೆ’ಡವಿದ್ದೀರಿ, ಆದರೆ ನನ್ನ ಆ’ತ್ಮಸ್ಥೈ’ರ್ಯವನ್ನು ನೀವು ಎಂದು ಕೆಡಿಸಲು ಸಾ’ಧ್ಯವಿಲ್ಲ. ಇಲ್ಲಿ ಡೆ’ಮಾಕ್ರಸಿಯ ಸಾ’ವಾಗಿದೆ, ಬಾಬರ್ ಮತ್ತು ಅವನ ಸೈ’ನ್ಯ ನನ್ನ ಮನೆಯನ್ನು ಧ್ವಂ’ಸ ಮಾಡಿದೆ ಎಂದು ಕಂಗನಾ ರಣಾವತ್ ರವರು ಮುಂಬೈಯನ್ನು ಪಾ’ಕಿಸ್ತಾನಕ್ಕೆ ಹೋಲಿಸಿ ತಮ್ಮ ಸಾ’ಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮುಂಬೈ ನಗರಕ್ಕೆ ನನ್ನ ರ’ಕ್ತವನ್ನು ಬಸಿಯಲು ಸಹ ತಯಾರಿದ್ದೇನೆ.

ಆದರೆ ಅವರು ನನ್ನಿಂದ ಏನೇ ಕ’ಸಿದುಕೊಂಡರು ನನ್ನ ಹೋ’ರಾಟದ ಗುಣವನ್ನು ಹಾಗೂ ಆ’ತ್ಮಸ್ಥೈರ್ಯ’ವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕಂಗನಾ ರಣಾವತ್ ರವರು ಗಟ್ಟಿಯಾಗಿ ಹೇಳಿದ್ದಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್’ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here