ಮನೆಯ ಪೊರಕೆ ನಿಮ್ಮನ್ನು ಕೋಟ್ಯಾಧಿಪತಿ ಮಾಡಬಹುದು! ಹೇಗೆ ಅಂತೀರಾ, ಓದಿ

0
16915

ಹಿಂದೂ ಶಾಸ್ತ್ರಗಳ ಮನೆಯಲ್ಲಿರುವ ಎಲ್ಲ ವಸ್ತುಗಳಿಗೆ ಅದರದೇ ಆದ ಮಹತ್ವವಿದೆ, ಮನೆಯಲ್ಲಿರುವ ಪೂರಕೆ ಕೂಡ ಆರ್ಥಿಕ ಪರಿಸ್ಥಿತಿಯಲ್ಲಿ ತನ್ನದೆ ಆದ ಪಾತ್ರ ನಿರ್ವಹಿಸುತ್ತದೆ. ಪೊರಕೆ ವ್ಯಕ್ತಿಯೊಬ್ಬನನ್ನು ಲಕ್ಷಾಧಿಪತಿ ಮಾಡಬಹುದು. ಅದೇ ಪೊರಕೆ ಭಿಕ್ಷಾಧಿಪತಿಯನ್ನಾಗಿ ಮಾಡಲೂಬಹುದು, ಹೇಗೆ ಅಂತೀರಾ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ

ಶುಭ ಹಾಗೂ ಅಶುಭ ಶಾಸ್ತ್ರಗಳಲ್ಲಿ ಪೊರಕೆ ಬಗ್ಗೆ ತಿಳಿಸಲಾಗಿದೆ, ಪೊರಕೆಯನ್ನು ಶಾಸ್ತ್ರಕ್ಕೆ ಅನುಸಾರವಾಗಿ ಬಳಸಿದರೆ ಮನೆಗೆ ಒಳ್ಳೆಯದಾಗುತ್ತದೆ, ಪೊರಕೆಯನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ, ಪೊರಕೆ ಖರೀದಿಸುವುದರಿಂದ ಹಿಡಿದು ಅದನ್ನು ಬಳಸುವ ಸಮಯ ಹಾಗೂ ಅದನ್ನು ಇಡುವ ಸ್ಥಳ ಯಾವುದು ಎಂಬುದನ್ನು ಶಾಸ್ತ್ರ ಹೇಳುತ್ತೆ.

ನಿಮಗೆ ಬೇಕಾದ ಸಮಯದಲ್ಲಿ ಪೊರಕೆ ಖರೀದಿ ಮಾಡಬೇಡಿ, ಕೃಷ್ಣಪಕ್ಷದಲ್ಲಿ ಪೊರಕೆ ಖರೀದಿ ಮಾಡಿ, ಶುಕ್ಲಪಕ್ಷದಲ್ಲಿ ಪೊರಕೆ ಖರೀದಿ ಮಾಡುವುದರಿಂದ ದುರಾದೃಷ್ಟಿ ನಿಮ್ಮದಾಗುತ್ತದೆ.

ಪೊರಕೆಯನ್ನು ಮನೆಯ ಈಶಾನ್ಯ ಕೋಣೆಯಲ್ಲಿ ಎಂದೂ ಇಡಬಾರದು, ಪೊರಕೆಯನ್ನು ನೈರುತ್ಯ ಕೋಣೆಯಲ್ಲಿಡವುದು ಒಳ್ಳೆಯದು.

ಕಠಿಣ ವಾರದಂದು ಪೊರಕೆಯನ್ನು ಖರೀದಿ ಮಾಡಬೇಡಿ, ಸೌಮ್ಯ ವಾರದಂದು ಪೊರಕೆಯನ್ನು ಖರೀದಿ ಮಾಡುವುದು ಒಳ್ಳೆಯದಲ್ಲ, ಬೆಳಗ್ಗೆ ಪೊರಕೆಯಿಂದ ಸ್ವಚ್ಛಗೊಳಿಸಬೇಕು, ಸಂಜೆ ಸೂರ್ಯ ಮುಳುಗಿದ ಮೇಲೆ ಪೊರಕೆ ಬಳಸುವುದು ಒಳ್ಳೆಯದಲ್ಲ.

ಕಸ ಗುಡಿಸುವ ವೇಳೆ ಎಂದೂ ಪೊರಕೆಯನ್ನು ಮೆಟ್ಟಬೇಡಿ, ಹಾಗೆ ಮಾಡಿದರೆ ಲಕ್ಷ್ಮಿಯನ್ನು ಕಾಲಿನಿಂದ ಒದ್ದಂತಾಗುತ್ತದೆ, ಪೊರಕೆಯನ್ನು ಯಾವಾಗಲೂ ಬಚ್ಚಿಡಬೇಕು. ತೆರೆದ ಜಗದಲ್ಲಿ ಇಡಬಾರದು.

LEAVE A REPLY

Please enter your comment!
Please enter your name here