Home Blog Page 56
ಹೌದು ಒಣ ಕೊಬ್ಬರಿಯನ್ನು ತಿನ್ನೋದ್ರಿಂದ ಹಲವು ರೋಗಗಳಿಂದ ಮುಕ್ತಿ ಹೊಂದಬಹುದು. ಪುರುಷ ಅಥವಾ ಸ್ತ್ರೀಯರಿಗೆ ಆರೋಗ್ಯದಲ್ಲಿ ನಾರಿನಂಶ ತುಂಬಾನೇ ಮುಖ್ಯ ಒಣ ಕೊಬ್ಬರಿಯು ಈ ನಾರಿನಂಶವನ್ನು ಒದಗಿಸಿ ಕೊಡುತ್ತದೆ ಮೆದುಳಿನ ಕಾರ್ಯದ ಸುಧಾರಣೆ ಮೆದುಳಿನ ಆರೋಗ್ಯ ಉತ್ತಮವಾಗಿರಬೇಕೆನ್ನುವವರು ಒಣ ಕೊಬ್ಬರಿಯನ್ನು ಸೇವಿಸುವುದು ಸೂಕ್ತ. ಒಣಕೊಬ್ಬರಿ ಯಾವೆಲ್ಲ ಯಾವೆಲ್ಲ ರೋಗಗಳನ್ನು ನಿವಾರಿಸುತ್ತದೆ ಎನ್ನುವುದನ್ನು ತಿಳಿಯೋಣ? ಪುರುಷರಿಗೆ ಲೈಂಗಿಕ ಜೇವನ ಉತ್ತಮ ರೀತಿಯಲ್ಲಿರಬೇಕು ಎನ್ನುವುದಾದರೆ ಇದರ ಸೇವನೆ ಒಳ್ಳೆಯದು ಅದು ಹೇಗೆ ಅಂತೀರಾ? ಪರುಷರಲ್ಲಿ ಬಂಜೆತನದ ನಿಯಂತ್ರಣ ಮಾಡುತ್ತದೆ ಒಣಕೊಬ್ಬರಿಯ ಸೇವನೆಯಿಂದ ಸಮೃದ್ಧವಾದ ಸೆಲೆನಿಯಮ್‍ಅನ್ನು ಸಿಗುತ್ತದೆ ಪುರುಷರಲ್ಲಿ ಉಂಟಾಗುವ...
ಹೌದು ಬಾದಾಮಿ ಸೇವನೆ ನಮ್ಮ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗು ಸಮೃದ್ಧವಾದ ನಾರಿನಂಶವನ್ನು ಒಳಗೊಂಡಿರುವ ಇದರಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶವು ಕಡಿಮೆ ಪ್ರಮಾಣದಲ್ಲಿದೆ. ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸದೆ ದೇಹದ ಆರೋಗ್ಯವನ್ನು ರಕ್ಷಿಸುತ್ತದೆ.ಬಾದಾಮಿ ಸ್ವಾಭಾವಿಕವಾಗಿ ಅತಿ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ಪೂರೈಸುವ ತಿನಿಸು. ಇದರಲ್ಲಿ ಕಡಿಮೆ ಪ್ರಮಾಣದ ಕೊಲೆಸ್ಟ್ಟಾಲ್ ಇರುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಹಸಿ ಬಾದಾಮಿಯನ್ನು ತಿನ್ನಬಹುದು. ಇಲ್ಲವೇ ರೋಸ್ಟ್ ಮಾಡಿಯಾದರೂ ತಿನ್ನಬಹುದು ಹೇಗೆ ತಿಂದರೂ ಬಾದಾಮಿ ರುಚಿಕರ ಹಾಗೂ ಆರೋಗ್ಯಕರ.
ಹೌದು ಆಲೂಗಡ್ಡೆ ಜ್ಯೂಸ್ ಕಲೆ ಹಾಗೂ ಬ್ಲ್ಯಾಕ್ ಹೆಡ್ಸ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿ ಸ್ವಚ್ಛ ಚರ್ಮ ನೀಡಲಿದೆ. ಇದಕ್ಕಾಗಿ ತಾಜಾ ಆಲೂಗಡ್ಡೆಯ ಜ್ಯೂಸ್ ತೆಗೆದು ಫ್ರಿಡ್ಜ್ ನಲ್ಲಿಟ್ಟು ದಿನದಲ್ಲಿ ಎರಡು ಸಲ ತಂಪಾಗಿರುವ ಈ ಜ್ಯೂಸ್ ಅನ್ನು ಭಾದಿತ ಪ್ರದೇಶಕ್ಕೆ ಹಚ್ಚಿ. ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಫೈಬರ್, ಪೊಟೇಷಿಯಂ ಮುಂತಾದ ಅಂಶಗಳು ಹೇರಳವಾಗಿವೆ. ಆಲೂಗಡ್ಡೆಯನ್ನು ಬಿಲ್ಲೆಗಳಾಗಿ ಮಾಡಿ ಕಪ್ಪು ವರ್ತುಲಗಳಿರವ ಕಡೆಗೆ ಉಜ್ಜಿಕೊಂಡು ಅವುಗಳನ್ನು ನಿವಾರಿಸಬಹುದು ಎಂದು ಕೇಳಿದ್ದೇವೆ.
ಗಂಟಲು ನೋವು ಎಂದರೆ ಮಾತನ್ನ ಕಟ್ಟಿಹಾಕಿದ ಹಾಗೆ ಗಂಟಲು ನೋವು ಬಂದರೆ ಮಾತಾಡಲು ತುಂಬಾ ಕಷ್ಟವಾಗುತ್ತದೆ. ನಮ್ಮ ದ್ವನಿ ನಮಗೆ ಬಿಟ್ಟರೆ ಬೇರೆಯವರಿಗೆ ಕೇಳಿಸುವುದೇ ಇಲ್ಲ, ಅಷ್ಟರ ಮಟ್ಟಿಗೆ ಗಂಟಲು ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ಬಿಡುತ್ತದೆ, ಇಂತಹ ಗಂಟಲು ನೋವು ಬಂದರೆ ಚಿಂತಿಸ ಬೇಡಿ ಸುಲಭವಾಗಿ ಮನೆಯಲ್ಲೇ ಇದನ್ನ ಗುಣಪಡಿಸಿಕೊಳ್ಳ ಬಹುದು. ಲಿಂಬೆ ಹಣ್ಣು : ಗಂಟಲು ನೋವಿನಿಂದ ಗುಣಮುಖರಾಗಲು ಲಿಂಬೆ ಹಣ್ಣನ್ನು ಬಳಸಬಹುದು. ಇದು ನಿಮ್ಮ ಗಂಟಲಿನಲ್ಲಿರುವ ಸಿಂಬಳವನ್ನು ನಿವಾರಿಸಲು ಸಹಾಯ ಮಾಡುತ್ತದೆ....
ಸಾಮಾನ್ಯವಾಗಿ ಬರುವ ತಲೆ ನೋವಿನಿಂದ ಸಹಿಸಲಾಗದ ಹಿಂಸೆಯಾಗುತ್ತದೆ, ಆದರೆ ಕೆಲವೊಮ್ಮೆ ಬರುವ ಈ ಅರ್ಧ ತಲೆ ನೋವು ಜೀವವನ್ನೇ ಹಿಂಡುತ್ತದೆ, ಅರ್ಧತಲೆ ನೋವು ಬಂದರೆ ಕಣ್ಣುಗಳ ಸ್ನಾಯುಗಳು ಎಳೆದಂತಾಗಿ ಬಹಳಷ್ಟು ತೊಂದರೆಯಾಗುತ್ತದೆ, ಇಂತಹ ಅರ್ಧ ತಲೆ ನೋವಿಗೆ ಸುಲಭವಾಗಿ ಮನೆಯಲ್ಲೇ ಪರಿಹಾರ ಕಂಡುಕೊಳ್ಳ ಬಹುದಾದ ಕೆಲವು ಟಿಪ್ಸ್ ಇಲ್ಲಿವೆ ನೋಡಿ. ಬಿಸಿ ನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದು, ಇದರ ಪರಿಣಾಮವಾಗಿ ಬೆವರಲು ಪ್ರಾರಂಭವಾಗುತ್ತದೆ. ಈ ಕ್ರಿಯೆಯಿಂದ ದೇಹದ ಕಲ್ಮಷಗಳು ಹೊರ ಹೋಗುತ್ತವೆ. ತಲೆ ನೋವು...
ಈ ಬಿಳಿ ಎಕ್ಕೆ ಗಿಡ ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳಿತು ಮತ್ತು ಹಲವು ರೋಗಗಳನ್ನು ಹೋಗಲಾಡಿಸುತ್ತದೆ. ಎಕ್ಕೆಯ ವಾತನಾಶಿನಿ, ಕುಷ್ಠ, ತುರಿಕೆ, ಘಾಯ, ಪ್ಲೀಹ, ಗುಲ್ಮ ಮೂಲವ್ಯಾಧಿ, ಯಕೃತ್ ವೃದ್ಧಿಗಳಲ್ಲಿ ಗುಣಕಾರಿಯು ಕ್ರಿಮಿನಾಶಕವು ಆಗಿದೆ, ಎಕ್ಕೆ ಗಿಡವು ಹಳೆಯದಾದಷ್ಟು ಗುಣದಲ್ಲಿ ಅಧಿಕವಾಗಿರುತ್ತದೆ. ಹಾಗಾಗಿ ಬಲಿತ ಗಿಡದ ಬೇರು, ತೊಗಟೆ, ಎಲೆ, ಹೂಗಳನ್ನು ಔಷಧದಲ್ಲಿ ಉಪಯೋಗ ಮಾಡಬೇಕು. ಇದರ ಪ್ರತಿಯೊಂದು ಭಾಗವು ನಿಮ್ಮ ಆರೋಗ್ಯಕ್ಕೆ ಒಳಿತು. ಎಕ್ಕದ ಎಲೆಯನ್ನು ದೇಹದ ಸರ್ವಾಂಗಗಳಿಗೆ ಸ್ಪರ್ಶಿಸಿ, ಸ್ನಾನ ಮಾಡಿದರೆ ಮೂಳೆ ನೋವು ನಿವಾರಣೆ ಆಗುವುದು ಈ ಕಾರಣಕ್ಕಾಗಿಯೇ ರಥಸಪ್ತಮಿ...
ಕೆಲವರಿಗೆ ಇಂತಹ ಅಭ್ಯಾಸ ಗಳು ಹೆಚ್ಚಿರುತ್ತದೆ ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಅವರು ಹೇಳಿದ ರೀತಿಯಲ್ಲಿ ಮತ್ತು ಹೇಳಿದ ಪ್ರಮಾಣದಲ್ಲಿ ತೆಗೆದುಕೊಳ್ಳುವುದಿಲ್ಲ ಬದಲಿಗೆ ಮನಬಂದಂತೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಇದನ್ನು ಔಷಧ ಮಾದಕ ವ್ಯಸನ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ, ಅಧ್ಯಯನದ ಪ್ರಕಾರ ದಲ್ಲಿ ಪ್ರತಿ ನಾಲ್ಕರಲ್ಲಿ ಒಂದು ಸಾವು ಈ ರೀತಿಯ ಮಾದಕ ದ್ರವ್ಯಗಳ ವ್ಯಸನ ದಿಂದ ಆಗುತ್ತದೆ, ಜೊತೆಯಲ್ಲಿ ನಿಮ್ಮ ಆರೋಗ್ಯವನ್ನು ಎಷ್ಟರಮಟ್ಟಿಗೆ ಕೆಡಿಸುತ್ತದೆ ಎಂಬುದನ್ನು ಈ ಕೆಳಗೆ ಓದಿ. ಮೊದಲಿಗೆ ದೇಹದಲ್ಲಿನ ರೋಗನಿರೋಧಕ ಶಕ್ತಿ...
ಅಧಿಕ ರಕ್ತದೊತ್ತಡದ ಸಮಸ್ಯೆಯು ಬಹುಬೇಗನೆ ಬರುವಂಥದ್ದಲ್ಲ, ಇವು ದೀರ್ಘಾವಧಿಯ ಸಮಸ್ಯೆ, ಈ ಸಮಸ್ಯೆಯು ಹಲವು ವರ್ಷಗಳಿಂದ ನಿಮ್ಮ ರಕ್ತನಾಳಗಳು ಮತ್ತು ಅಂಗಾಂಗಗಳ ಮೇಲೆ ಮಾಡಿರುವ ಹಾನಿಯಾಗಿರುತ್ತದೆ, ಇಂತಹ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಚಿಕಿತ್ಸೆ ಪಡೆಯದೆ ಹಾಗೆ ಬಿಟ್ಟರೆ ಕಾಲಾನಂತರದಲ್ಲಿ ಸಂಭವಿಸಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಇಂದು ತಿಳಿಸುತ್ತೇವೆ. ಅಪಧಮನಿಗಳ ರಕ್ತ ನಾಳ ಕಾಯಿಲೆ : ಅಪಧಮನಿಗಳ ರಕ್ತನಾಳದ ಕೆಲಸವೆಂದರೆ ಇವು ಹೃದಯಕ್ಕೆ ರಕ್ತ ಸಾಗಿಸುವ ರಕ್ತನಾಳಗಳು, ಇಂತಹ ರಕ್ತನಾಳಗಳ ಮೇಲೆ ಪರಿಣಾಮವನ್ನು ಬೀರುವುದರಿಂದ ರಕ್ತವು ನಿಮ್ಮ ಹೃದಯಕ್ಕೆ ಮುಕ್ತವಾಗಿ ಹರಿಯುವುದಿಲ್ಲ, ಇದರಿಂದ ನೀವು ಎದೆ...
ಸಾಮಾನ್ಯವಾಗಿ ಮಕ್ಕಳ ವಯಸ್ಸಿನ ಪ್ರಕಾರದಲ್ಲಿ ಅವರಿಗೆ ಆಹಾರವನ್ನು ಕೊಡಬೇಕಾಗುತ್ತದೆ, ನಿಮ್ಮ ಮಕ್ಕಳಿಗೆ ಹತ್ತು ವರ್ಷ ಪೂರೈಸುವ ವರೆಗೂ ಅವರಿಗೆ ಕೊಡುವ ಆಹಾರದ ಬಗ್ಗೆ ಜಾಗ್ರತೆ ಇರುವುದು ಬಹಳ ಅಗತ್ಯ, ಹತ್ತು ವರ್ಷ ತುಂಬಿದ ಸಮಯದಲ್ಲಿ ನೀವು ದೈನಂದಿನ ನೀವು ಸೇವಿಸುವ ಆಹಾರ ಗಳನ್ನು ನೀಡಬಹುದು, ಆದರೆ ಅದಕ್ಕೂ ಮುಂಚೆ ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಯಾವ ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸಲು ಕೊಡಬೇಕು ಎಂಬುದರ ಬಗ್ಗೆ ತಿಳಿಯೋಣ. ವಯಸ್ಸಿನ ಪ್ರಕಾರವಾಗಿ ಅಗತ್ಯವಿರುವ ಕ್ಯಾಲರಿಗಳು. ಮೂರು ವರ್ಷದ ಮಗು : ವಯಸ್ಕರು ಸೇವಿಸುವಂತಹ ದೈನಂದಿನ ಆಹಾರದಲ್ಲಿ ಸಿಗುವ ಕ್ಯಾಲರಿ...
ಮಂಡಿ ನೋವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿರುತ್ತದೆ. ಮಂಡಿ ನೋವು ಹೆಚ್ಚಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಆರ್ಥೊಪೆಡಿಕ್ ತಜ್ಞರು ಮತ್ತು ವೈದ್ಯರ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇರುತ್ತವೆಯಂತೆ. ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರು ಈ ಮಂಡಿ ನೋವಿಗೆ ಸುಲಭವಾಗಿ ಗುರಿಯಾಗುತ್ತಿದ್ದರು. ಆದರೆ ಇದು ಈಗ ಬದಲಾಗಿದೆ. ವಯಸ್ಸಾಗಿರುವವರು ಮಾತ್ರವಲ್ಲ ವಯಸ್ಸಿರುವವರು ಈ ಮಂಡಿನೋವ್ವಿನಿಂದ ಬಳಲುತ್ತಿದ್ದರೆ. ಇದಕ್ಕಾಗಿ ಇಂದು ಹಲವಾರು ಔಷಧಿಗಳು ದೊರೆಯುತ್ತಿದ್ದರೂ, ಮನೆ ಮದ್ದುಗಳನ್ನು ಬಳಸಿ ಇವುಗಳನ್ನು ಸುಲಭವಾಗಿ ಗುಣ ಮುಖ ಮಾಡಿಕೊಳ್ಳಬಹುದು. ಈ ಮನೆಮದ್ದುಗಳು ತುಂಬಾ ಸುರಕ್ಷಿತ,...