ಹಲ್ಲು ನೋವು ಎಂದರೆ ಭಯವಾಗುತ್ತದೆ ಕಾರಣ, ನಾವು ಹಲ್ಲು ನೋವನ್ನು ತಡೆಯುವುದಿಲ್ಲ, ಬಹಳ ಹಿಂಸೆ ಪಡುತ್ತೇವೆ, ಆದ ಕಾರಣ ಹಲ್ಲು ನೋವು ಬರದೇ ಇರಲಪ್ಪ ಎಂದು ಬಯಸುವವರು ಹೆಚ್ಚು, ಹಾಗಾದರೇ ಹಲ್ಲು ನೋವು ಬರದಿರಲು ಎಂದು ಮಾಡ ಬೇಕು ಹಲ್ಲು ನೋವು ಬಂದರೆ ಏನು ಮಾಡಬೇಕು, ಎಂದು ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.
ಸಮತೂಕ ಬೇವಿನ ಚಕ್ಕೆ ಮತ್ತು ಗೋಟಡಕೆ ಸುಟ್ಟ ಕರಕಿಗೆ ತಲಾ 6 ಗ್ರಾಂ ದಾಲ್ಚಿನ್ನಿ ಮೆಣಸು ಹಾಕಿ 3 ಗ್ರಾಂ ಕರ್ಪೂರ 12 ಗ್ರಾಂ ಉಪ್ಪು ಸೇರಿಸಿ ಚೂರ್ಣ ಮಾಡಿ ದಿನವು ಹಲ್ಲು ಉಜ್ಜುವುದರಿಂದ ಹಲ್ಲು ಗಟ್ಟಿಯಾಗುತ್ತದೆ.
ರಾಗಿಯನ್ನು ಕಪ್ಪಾಗುವವರೆಗೆ ಹುರಿದು ನಂತರ ಅದನ್ನು ನುಣ್ಣಗೆ ಪುಡಿಮಾಡಿ ಹುಡುಗಿ ತುಸು ಕಾಳುಮೆಣಸು ಜೀರಿಗೆ ಶುಂಠಿ ಅಡಿಗೆ ಉಪ್ಪು ಬೆರೆಸಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ ಆ ಪುಡಿಯಿಂದ ಹಲ್ಲುಜ್ಜಿದರೆ ಹಲ್ಲುಗಳು ಧೃಡವಾಗುವುದು ಹಾಗೂ ಕಾಂತಿಯುತವಾಗಿ.
ಹಲ್ಲು ನೋವಿಗೆ : ಮೆಣಸು ಕಾಳನ್ನು ನುಣ್ಣಗೆ ಚೂರ್ಣ ಮಾಡಿ ಒಂದೆರಡು ಕಿಟಕಿ ಚೂರ್ಣವನ್ನು ಹತ್ತಿಯಲ್ಲಿ ಸುತ್ತಿ ನೋವಿರುವಲ್ಲಿಗೆ ಇರುವುದರಿಂದ ಹಲ್ಲು ನೋವು ನಿವಾರಣೆ ಹೇಗೆ ನಿತ್ಯ ಎರಡರಿಂದ ಮೂರು ಹೊತ್ತು ಕನಿಷ್ಠ ಒಂದು ವಾರ ಮಾಡತಕ್ಕದ್ದು.
ಶ್ರೀಗಂಧವನ್ನು ತೇಯ್ದು ಆ ಗಂಧವನ್ನು ಬಾಯಲ್ಲಿ ಇಟ್ಟುಕೊಳ್ಳುತ್ತಿದ್ದರು ಕೀವು ರಕ್ತ ನಿಲ್ಲುತ್ತದೆ ಜೊತೆಗೆ ಬಾಯಿಯ ದುರ್ವಾಸನೆಯ ನಿವಾರಣೆಯಾಗುತ್ತದೆ ಈ ಕ್ರಮವನ್ನು ಎರಡು ವಾರ ಅಥವಾ ಅಗತ್ಯ ಕಂಡಷ್ಟು ದಿನ.
ಪಪ್ಪಾಯಿಯ ಹಾಲನ್ನು ಹತ್ತಿಯಲ್ಲಿ ಅದ್ದಿ ನೋವಿರುವ ಹಲ್ಲಿಗೆ ಇಟ್ಟರೆ ನೋವು ಪರಿಹಾರ ಆದರೆ ಮೇಲಿಂದ ಮೇಲೆ ಹೀಗೆ ಮಾಡಬಾರದು ಆ ಹಾಲಿನ ಕಾವಿಗೆ ಬಾಯಿ ಸುಟ್ಟು ಹೋಗುವ ಸಂಭವ ಇರುವುದರಿಂದ ಎಚ್ಚರ ಅಗತ್ಯ.