ಐಪಿಎಲ್ ಸೀಸನ್ ಬಂದರೆ ಸಾಕು ಎಲ್ಲೆಡೆ ಐಪಿಎಲ್ ನ ಜ್ವರ ಕಾಣಿಸಿಕೊಳ್ಳುತ್ತದೆ. ಆಯಾ ರಾಜ್ಯಗಳ ಬೆಂಬಲಿಗರು ತಮ್ಮ ತಮ್ಮ ರಾಜ್ಯದ ಆಟಗಾರರ ಆಟ ನೋಡುವಾಗ ತಮ್ಮದೇ ಆದ ರೀತಿಯಲ್ಲಿ ಅವರನ್ನು ಹು’ರಿದುಂಬಿಸುತ್ತಾರೆ. ಆದರೆ ಐಪಿಎಲ್ ಒಂದು ಮಾ’ಫಿಯಾದ ರೀತಿಯಲ್ಲಿ ಹಬ್ಬಿರುವುದು ಕೂಡ ಸತ್ಯ. ಐಪಿಎಲ್ ಆಟದ ಸಮಯದಲ್ಲಿ ಹಲವಾರು ಕಡೆ ಬೆ’ಟ್ಟಿಂಗ್ ಶುರುವಾಗುತ್ತದೆ. ಈ ವರ್ಷದ ಐಪಿಎಲ್ ಆಟಗಾರರು ಕೊರೋನ ಪ್ರಯುಕ್ತ ತಮ್ಮ ತಮ್ಮ ಸಂಭಾವನೆಯನ್ನು ಹೇಗೆ ಪಡೆಯುತ್ತಿದ್ದಾರೆ ಎಂಬುದನ್ನು ನೋಡೋಣ.
ಮೊದಲನೆಯದಾಗಿ ರಾಬಿನ್ ಉತ್ತಪ್ಪ. ಇವರನ್ನು ರಾಜಸ್ಥಾನ್ ರಾಯಲ್ಸ್ ತಂಡದವರು ಖರೀದಿಸಿದ್ದಾರೆ. ಇವರನ್ನು ಮೂರು ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ. ನಂತರ ಬರುವ ಮತ್ತೊಬ್ಬ ಐಪಿಎಲ್ ಆಟಗಾರ ಇಯಾನ್ ಮೋರ್ಗನ್. ಇವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದವರು ಖರೀದಿಸಿದ್ದಾರೆ. ಇವರನ್ನು 5.2 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ. ಐಪಿಎಲ್ ನ ಮತ್ತೊಬ್ಬ ಆಟಗಾರ ಸ್ಯಾಮ್ ಕೂರ್ರನ್. ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದವರು ಉತ್ತಮ ಮೊತ್ತಕ್ಕೆ ಖರೀದಿಸಿದ್ದಾರೆ.
ಇವರನ್ನು 5.5 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ. ಮತ್ತೊಬ್ಬ ಐಪಿಎಲ್ ನ ಆಟಗಾರ ಪಿಯೂಷ್ ಚಾವ್ಲಾ. ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದವರು ಅತ್ಯಂತ ಒಳ್ಳೆಯ ಮಟ್ಟಕ್ಕೆ ಖರೀದಿಸಿದ್ದಾರೆ. ಇವರನ್ನು 6.75 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ. ಐಪಿಎಲ್ ನ ಮತ್ತೊಬ್ಬ ಆಟಗಾರ ಶಿಮ್ರೋನ್ ಹೇಟ್ಮಿಯರ್. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದವರು ಖರೀದಿಸಿದ್ದಾರೆ. ಇವರನ್ನು 7.75 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ.
ಐಪಿಎಲ್ ನ ಮತ್ತೊಬ್ಬ ಆಟಗಾರ ನತನ್ ಕೌಲ್ಟರ್ ನೈಲ್. ಇವರನ್ನು ಮುಂಬೈ ಇಂಡಿಯನ್ಸ್ ತಂಡದವರು ಖರೀದಿಸಿದ್ದಾರೆ. ಇವರನ್ನು ಬರೋಬ್ಬರಿ ಎಂಟು ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ. ಮತ್ತೊಬ್ಬ ಆಟಗಾರ ಶೆಲ್ಡರ್ ಕಾತ್ರೆಲ್. ಇವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವರು ಖರೀದಿಸಿದ್ದಾರೆ. ಇವರನ್ನು 8.5 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ. ಹಾಗೂ ಮತ್ತೊಬ್ಬ ಆಟಗಾರ ಕ್ರಿಸ್ ಮೋರಿಸ್. ಇವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದವರು ಖರೀದಿಸಿದ್ದಾರೆ. ಇವರನ್ನು ಬರೋಬ್ಬರಿ 10 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ.
ಮತ್ತೊಬ್ಬ ಐಪಿಎಲ್ ನ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್. ಇವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವರು ಖರೀದಿಸಿದ್ದಾರೆ. ಇವರನ್ನು 10.75 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ. ಇನ್ನೊಬ್ಬ ಆಟಗಾರ ಪ್ಯಾಡ್ ಕ್ಯೂಮಿಂಸ್. ಇವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದವರು ಖರೀದಿಸಿದ್ದಾರೆ. ಇವರನ್ನು 15.5 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ.