ಡಯಾಬಿಟೀಸ್, ಹೃದಯಾಘಾತ ದಂತಹ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಬ್ಲ್ಯಾಕ್ ಟೀ ಅನ್ನು ಈ ರೀತಿ ಬಳಸಿ..

0
3710

ಭಾರತ ದೇಶದಲ್ಲಿ ಟೀ ಕುಡಿಯುವ ಸಂಖ್ಯೆ ಅತಿ ಹೆಚ್ಚಿದೆ, ಆದರೆ ಬ್ಲಾಕ್ ಟೀ ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ, ಈಗಲೂ ಹಲವು ದೇಶಗಳಲ್ಲಿ ಬ್ಲಾಕ್ ಟಿ ಅತಿಹೆಚ್ಚಾಗಿ ಸೇವನೆ ಮಾಡುತ್ತಾರೆ, ನಮ್ಮ ಪೂರ್ವಿಕರು ಕೂಡ ಬ್ಲಾಕ್ ಟಿಯನ್ನು ಕುಡಿಯುತ್ತಿದ್ದರು, ಹಾಗಾದರೆ ಬ್ಲಾಕ್ ಟಿ ಯಲ್ಲಿ ಇರುವ ಆರೋಗ್ಯ ಲಾಭಗಳ ಬಗ್ಗೆ ಯುಸಿಎಲ್ ಎ ಅವರು ಮಾಡಿರುವ ಸಂಶೋಧನೆಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.

ಬ್ಲಾಕ್ ಟೀ ಕುಡಿಯುವುದರಿಂದ ಹೊಟ್ಟೆಯ ಸುತ್ತಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗಿ ದೇಹದ ತೂಕವು ಕಡಿಮೆಯಾಗುತ್ತದೆ, ದೇಹದ ತೂಕ ಕಡಿಮೆಯಾಗಿ ಅನೇಕ ದೊಡ್ಡ ಆರೋಗ್ಯ ಸಮಸ್ಯೆಗಳಿಂದಲೂ ನೀವು ಮುಕ್ತಿಯನ್ನು ಪಡೆಯಬಹುದು ಉದಾಹರಣೆಗೆ.

ಪ್ರತಿದಿನ ಬ್ಲ್ಯಾಕ್ ಟಿ ಸೇವನೆ ಮಾಡುವವರ ಹತ್ತಿರ ಡಯಾಬಿಟೀಸ್ ಬರುವುದೇ ಇಲ್ಲ, ಅಷ್ಟೇ ಅಲ್ಲದೆ ಬ್ಲಾಕ್ ಟಿಯಲ್ಲಿ ಟ್ಯಾನಿಕ್ ಎಂಬ ಅಂಶವು ಹೇರಳವಾಗಿದ್ದು ಈ ಉಪಯೋಗಕಾರಿ ಅಂಶವು ಜೀರ್ಣಕ್ರಿಯೆಗೆ ಬಹಳಷ್ಟು ಸಹಾಯ ಮಾಡುತ್ತದೆ, ಇದರಿಂದ ಆಹಾರ ಬಲು ಸುಲಭವಾಗಿ ಜೀರ್ಣವಾಗಿ ದೇಹದಲ್ಲಿನ ಜೀರ್ಣ ವ್ಯವಸ್ಥೆಯ ಕಾರ್ಯವು ಉತ್ತಮಗೊಳ್ಳುತ್ತದೆ.

ಅತಿ ಮುಖ್ಯವಾಗಿ ಒಂದು ಕಪ್ಪು ಬ್ಲಾಗಿನಲ್ಲಿ ಆಂಟಿಆಕ್ಸಿಡೆಂಟ್ ಗಳು ಇರುತ್ತವೆ, ಈ ಕಣಗಳು ದೇಹದಲ್ಲಿ ಕ್ಯಾನ್ಸರ್ ತರುವಂತಹ ಕಣಗಳನ್ನು ನಾಶ ಮಾಡುವುದರಲ್ಲಿ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತವೆ, ಆದಕಾರಣ ಬ್ಲಾಕ್ ಟೀ ಕುಡಿಯುವವರಿಗೆ ಭವಿಷ್ಯದಲ್ಲಿ ಕ್ಯಾನ್ಸರ್ನಂತಹ ದೊಡ್ಡ ಸಮಸ್ಯೆಗಳು ಕಾಡುವುದಿಲ್ಲ.

ಹೃದಯದ ಆರೋಗ್ಯಕ್ಕೂ ಬ್ಲಾಕ್ ಟೀ ಉತ್ತಮ ಸಹಕಾರಿ, ಬ್ಲಾಕ್ ಟೀಯಲ್ಲಿರುವ ಅಂಶಗಳು ದೇಹದಲ್ಲಿನ ಕೆಟ್ಟ ಕೆಲಸಗಳನ್ನು ಕರಗಿಸುತ್ತದೆ, ಇದರಿಂದ ಹೃದಯಾಘಾತ ಅಥವಾ ಲಕ್ವಾ ಇಂತಹ ದೊಡ್ಡ ಸಮಸ್ಯೆಗಳನ್ನು ನಾವು ದೂರವಿಡಬಹುದು.

ಅಷ್ಟೇ ಅಲ್ಲದೆ ಪ್ರತಿದಿನ ಬ್ಲಾಕ್ ಟೀ ಕುಡಿಯುವವರಿಗೆ ದೇಹದ ಮೂಳೆಗಳು ಗಟ್ಟಿಯಾಗಿರುತ್ತವೆ, ಕಾರಣ ಬ್ಲಾಕ್ ಟಿ ಯಲ್ಲಿರುವ ಫೈಟೋ ಕೆಮಿಕಲ್ಸ್ ನಿಮ್ಮ ದೇಹದ ಮೂಳೆಗಳನ್ನು ಸದೃಢವಾಗಿ ಇರುವಂತೆ ಮಾಡುತ್ತದೆ, ಅಷ್ಟೇ ಅಲ್ಲದೆ ಇದರಲ್ಲಿರುವ ಅತಿಯಾದ ಸೋಡಿಯಂ ಅಂಶವು ದೇಹದಲ್ಲಿನ ಹಾಗೂ ಕ್ಯಾಲೋರಿಗಳನ್ನು ಕರಗಿಸಿ ಉತ್ತಮ ಆರೋಗ್ಯವನ್ನು ನೀಡುತ್ತದೆ.

ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 97402 02800 ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಯೋಗ, ವಿವಾಹಯೋಗ, ಉದ್ಯೋಗ, ವಿದೇಶ ಪ್ರಯಾಣ, ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ.

ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 97402 02800 ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. WhatsApp ಮಾಡಿ 3 ದಿನದಲ್ಲಿ ಪರಿಹಾರ 97402 02800.

LEAVE A REPLY

Please enter your comment!
Please enter your name here