ಕೊತ್ತಂಬರಿ ಸೊಪ್ಪನ್ನು ಈ ರೀತಿ ಬಳಸಿದರೆ ಮುಖದಲ್ಲಿನ ಮೊಡವೆಗಳ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ..!!

0
2949

ಮುಖದ ಚರ್ಮದಲ್ಲಿ ಮೊಡವೆ ಬರಲು ಮುಖ್ಯ ಕಾರಣಗಳೆಂದರೆ, ಚರ್ಮ ಸುಚಿ ಇಲ್ಲದಿರುವುದು ಹಾಗೂ ನಿಮ್ಮ ತಲೆ ಕೂದಲಿನ ಎಣ್ಣೆಯ ಅಂಶಗಳು ಎಂದು ಕೆಲವು ಅಧ್ಯಯನಗಳು ತಿಳಿಸಿವೆ, ಮೊಡಗಳು ಬಂದಾಗ ಅತಿ ಮುಖ್ಯವಾಗಿ ಅವುಗಳನ್ನು ಕೈಯಿಂದ ಚುಚ್ಚಬಾರದು ಹಾಗೆಯೇ ಊಗರಿನಿಂದ ಸ್ಪರ್ಶಿಸಬಾರದು ಹೀಗೆ ಮಾಡುವುದರಿಂದ ಮುಖದಲ್ಲಿ ಕಲೆಗಳು ಹಾಗೆಯೇ ನಿಂತು ಹೋಗುತ್ತದೆ.

ದಾಲ್ಚಿನ್ನಿ ಚಕ್ಕೆ ಯನ್ನು ನಿಂಬೆರಸದಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚಬೇಕು, ನಂತರ ಕೊತ್ತಂಬರಿ ಸೊಪ್ಪಿನ ರಸಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಬೇಕು ಹೀಗೆ ಮಾಡುವುದರಿಂದ ಮೊಡವೆಗಳು ಮತ್ತು ಮೊಡವೆಯ ಕಲೆಗಳ 2 ದೂರವಾಗುತ್ತವೆ.

ನಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಅದನ್ನು ಅರಿಶಿನದಲ್ಲಿ ಬೆರೆಸಿ ನುಣ್ಣಗೆ ರುಬ್ಬಿ ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಿ ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ, ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಮೊಡವೆಗಳು ನಿಮ್ಮ ಮುಖದಿಂದ ಮಾಯವಾಗುತ್ತದೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಹಸುವಿನ ಹಾಲನ್ನು ಕುದಿಸಿದ ನಂತರ ಅದಕ್ಕೆ ಒಂದು ಚಮಚ ಗ್ಲಿಸರಿನ್ ಮತ್ತು ಒಂದು ಚಮಚ ನಿಂಬೆರಸವನ್ನು ಬೆರೆಸಿ ಮುಖಕ್ಕೆ ಮಾಡಿಕೊಳ್ಳಬೇಕು, ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಹೀಗೆ ಮಾಡುವುದರಿಂದ ಮನೆಯ ಕಲೆಗಳು ದೂರವಾಗುತ್ತವೆ.

ಎಳನೀರು ಸಹ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ, ಹಾಗಾಗಿ ಎಳನೀರಿನಲ್ಲಿ ಮುಖವನ್ನು ತೊಳೆದರೆ ಮುಖ ಕಾಂತಿಯುತವಾಗುತ್ತದೆ ಹಾಗೂ ಮೊಡವೆಗಳು ನಿವಾರಣೆಯಾಗುತ್ತವೆ.

ಕಿತ್ತಳೆ ಹಣ್ಣಿನ ರಸ ಅಥವಾ ಸಿಪ್ಪೆ ಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳಿಂದ ದೂರವಿರಬಹುದು ಜೊತೆಯಲ್ಲಿ ಮುಖದ ಮೇಲಿರುವ ಮೊಡವೆಗಳು ಹಾಗೂ ಅದರ ಕಲೆಗಳು ನಿವಾರಣೆಯಾಗುತ್ತವೆ.

ಗಮನಿಸಬೇಕಾದ ವಿಚಾರವೇನೆಂದರೆ ಜೀವಸತ್ವಗಳ ಕೊರತೆಯಿಂದಲೇ ಮೊಡವೆಗಳು ಬಾರದೆ ಹಾಗೆಯೇ ಅಸುಚಿ ಸ್ವಚ್ಛತೆಯ ಮದುವೆಗಳಿಗೆ ಮುಖ್ಯ ಕಾರಣ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು, ಕರಿದ ತಿಂಡಿಗಳು ಕೊಬ್ಬು ತುಂಬಿದ ತಿನಿಸುಗಳು ತಿನ್ನುವ ಬದಲು ಹಸಿ ತರಕಾರಿಗಳು ತಾಜಾ ಹಣ್ಣುಗಳು ಹಾಲು ಸೇವಿಸಿದರೆ ಮೊಡವೆ ಬರುವುದೇ ಇಲ್ಲ.

LEAVE A REPLY

Please enter your comment!
Please enter your name here