ಬಿಸಿ ಅನ್ನಕ್ಕೆ ತುಪ್ಪ ಬೆರೆಸಿ ತಿನ್ನುವ ಅಭ್ಯಾಸ ನಿಮಗಿದ್ದರೆ ತಪ್ಪದೆ ಇಲ್ಲಿ ಓದಿ..!!

0
7510

ಸಾಮಾನ್ಯವಾಗಿ ಎಲ್ಲರಿಗು ಸುಲಭವಾಗಿ ಸಿಗುವಂತಹ ಹಾಗು ಎಲ್ಲರು ಇಷ್ಟ ಪಡುವಂತ ಪದಾರ್ಥ ಇದು. ಕೆಲವರು ತುಪ್ಪ ತಿನ್ನೋದ್ರಿಂದ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ ಎಂಬುದನ್ನು ಹೇಳ್ತಾರೆ ಆದ್ರೆ ತುಪ್ಪ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು.

ಹಾಗಾದರೆ ತುಪ್ಪ ತಿನ್ನೋದ್ರಿಂದ ಸಿಗುವ ಲಾಭ ಆದರೂ ಏನು?

ತುಪ್ಪವನ್ನು ಕಡಿಮೆ ಪ್ರಮಾಣದಳ್ಳಿ ತಿಂದರೆ ಒಳ್ಳೆಯದು ತುಪ್ಪ ಆಹಾರದಲ್ಲಿದ್ದರೆ ಜೀರ್ಣಕ್ರಿಯೆಗೂ ಒಳ್ಳೆಯದು, ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ವಿಟಮಿನ್ ಅಂಶವಿರುತ್ತದೆ ತುಪ್ಪ ದೇಹದ ಹಾಗೂ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಕೊಬ್ಬಿನಂಶ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇತರ ಡೈರಿ ಉತ್ಪನ್ನಗಳನ್ನು ಸೇವಿಸಲಾಗದವರಿಗೂ ತುಪ್ಪ ಆರೋಗ್ಯಕ್ಕೆ ಒಳ್ಳೆಯದು.ಹೆಚ್ಚನವರಲ್ಲಿ ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬ ತಪ್ಪು ಕಲ್ಪನೆಯಿದೆ. ಆದರೆ ನಿಜಾವಾಗಿ ತುಪ್ಪದಲ್ಲಿ ತೂಕ ಕಡಿಮೆ ಮಾಡುವ ಗುಣವಿದೆ. ಹಠಮಾರಿ ಕೊಬ್ಬುಗಳನ್ನು ತುಪ್ಪ ನಾಶ ಮಾಡುತ್ತದೆ.

ಇದಲ್ಲದೆ, ಹೊಟ್ಟೆ ಉರಿ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ತುಪ್ಪ ಪರಿಹಾರ ನೀಡುತ್ತದೆ. ಇದು ತಂಪು ಗುಣ ಹೊಂದಿದ್ದು, ಹೀಟ್ ಆಗಿ ಕಣ್ಣುರಿ ಬರುತ್ತಿದ್ದರೆ, ಇದನ್ನು ಸ್ವಲ್ಪ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಬಹುದು.

ಆದರೆ ಈ ಕೆಳಗಿನ ವ್ಯಕ್ತಿಗಳು ತುಪ್ಪವನ್ನು ತಿನ್ನಬಾರದು

ಹೃದಯದ ತೊಂದರೆ ಇರುವವರು, ಅಧಿಕ ತೂಕವಿರುವವರು ತುಪ್ಪ ತಿನ್ನಬಾರದು. ಒಬೆಸಿಟಿ ಸಮಸ್ಯೆ ಇರುವವರು ತುಪ್ಪವನ್ನು ತಿನ್ನಬಾರದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here