ಕೆಲವು ವಿಲಕ್ಷಣ ಘಟನೆಗಳು ನಮ್ಮ ಧರ್ಮದ ಪವಿತ್ರ ಸಂಬಂಧದ ಭಾವನೆಗಳನ್ನ ನೋವಿಸುವಂತೆ ಇರುತ್ತದೆ, ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಈ ಘಟನೆ ಸಹ ಇದಕ್ಕೆ ಒಂದು ಉದಾಹರಣೆಯಾಗಿದೆ, ಲಾಕ್ ಡೌನ್ ಸಮಯದಲ್ಲಿ ಮಗಳನಂತೆ ಕಾಣ ಬೇಕಿದ್ದ ಸೊಸೆಯನ್ನ ಮಾವನೇ ದೈಹಿಕ ಕಿರುಕುಳ ನೀಡಿ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ನಡೆದಿರುವುದು ಗ್ರೇಟರ್ ನೋಯ್ದಾದಲ್ಲಿ ನಡೆದಿದೆ, ಕುದ್ದು ಸೊಸೆ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ, ಇನ್ನು ಲಾಕ್ ಡೌನ್ ಸಮಯದಲ್ಲಿ ನನ್ನೇ ಮೇಲೆ ನಿಮ್ಮ ತಂದೆ ಅತ್ಯಾಚಾರ ಮಾಡಿದರು ಎಂದು ಗಂಡ ಬಳಿ ಹೇಳಿದರು ಆತ ಏನು ಮಾತಾನಾದೆ ಸುಮ್ಮನಿದ್ದ ಎಂದು ನೊಂದ ಯುವತಿ ತನ್ನ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ, ಇದಾದ ಬಳಿಕ ಮತ್ತೊಮ್ಮೆ ಜೂನ್ ತಿಂಗಳಲ್ಲಿ ಮಾವ ಮತ್ತೊಮ್ಮೆ ಅತ್ಯಾಚಾರ ಮಾಡಲು ಬಂದಿದ್ದರು ಹಾಗು ಕುಟುಂಬದವರು ನನ್ನ ಮಲ್ಲೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಆರೋಪಿಸಿರುವ ಮಹಿಳೆ ಮದುವೆಯಾಗಿ ಕೇವಲ ಒಂದು ವರುಷ ಆಗಿತ್ತು.