ಚೂರು ನಾಚಿಕೊಳ್ಳದೆ ಈಕೆ ಮಾಡಿದ ಕೆಲಸ ನೋಡಿದರೆ ಶಾಕ್ ಆಗ್ತೀರ!

ಇಂದು ಕ್ರೀಡೆ ಎಂದರೆ ಯಾರಿಗೆ ಇಷ್ಟ ಇಲ್ಲ‌ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಕೆಲವರಿಗೆ ಪ್ರತಿದಿನ‌ ಆಟ ಆಡದಿದ್ದರೆ‌ ಅಥವಾ ಆಟ ನೋಡದೆ ಇದ್ದರೆ ಆ ದಿನ ತುಂಬಾ ಬೋರ್ ಅನಿಸುತ್ತೆ. ಕ್ರಿಕೆಟ್ ಅಂತೂ ಭಾರತದ ಸೂಪರ್ ಫೇವರೇಟ್ ಆಟ, ಗಲ್ಲಿ ಗಲ್ಲಿಯಲ್ಲೂ ಕ್ರಿಕೆಟ್ ಆಡಿದರೆ ಕೆಲವರು ಕ್ರಿಕೆಟ್ ನೋಡಿ ಮಜಾ ಮಾಡುತ್ತಾರೆ. ಜಗತ್ತಿನಲ್ಲಿ ನೋಡಿದರೆ ಫುಟ್ಬಾಲ್ ಎಲ್ಲರಿಗೂ ಪ್ರಿಯವಾದ ಆಟ.

ಇನ್ನೂ ಸುದ್ದಿಗೆ ಬರೋದಾದರೆ,ಇತ್ತೀಚೆಗೆ ಐರೋಪ್ಯ ಕ್ರೀಡಾ ಕೂಟದಲ್ಲಿ ನಡೆದ ಘಟನೆ ಇಂಟರ್ನೆಟ್’ನಲ್ಲಿ ಸೆನ್ಸೇಷನ್ ಆಗಿದೆ. ಇಂಗ್ಲೆಂಡಿನ ಕ್ಲೇರ್ರಿ ಮಿನಾನ್ ಎನ್ನುವ ಕ್ರಿಡಾ ತಾರೆ ಒಬ್ಬಳು,ಒಳ ಉಡು ಪನ್ನು ಆಟದ ಮೈದಾನದಲ್ಲೆ‌ ಎಲ್ಲರ ಮುಂದೆ ಬದಲಾವಣೆ ಮಾಡಿ‌ ಎಲ್ಲರ ಮುಖದ ಮೇಲೆ ಆಶ್ಚರ್ಯ ಮೂಡಿಸಿದ್ದಾಳೆ. ಈ ಘಟನೆ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದು ಮೈದಾನದಲ್ಲಿ ‌ಇದ್ದ ಸಾವಿರಾರು ಮಂದಿ‌ ಈ ಘಟನೆಗೆ ಸಾಕ್ಷಿ ಆದರೂ.

ನಂತರ ಎಲ್ಲಾ ಕ್ರೀಡಾ ಪ್ರೇಮಿಗಳು ಎದ್ದು‌ ನಿಂತು ಜೋರಾಗಿ ಚಪ್ಪಾಳೆ ನೀಡಿದರು. ಆಟದ ನಂತರ ಈ‌ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಲೇರ್ರಿ ಆಟಕ್ಕೆ ಕೇವಲ ಕೆಲವೇ ನಿಮಿಷ ಇದ್ದಿದ್ದು ಒಳಗೆ ಹೋಗಿ ಒಳ ಉ‌-ಡುಪನ್ನು ಬದಲಾಯಿಸುವಷ್ಟು ಸಮಯ ಇರಲಿಲ್ಲ. ಆದುದರಿಂದ ನಾನೆ ಸಮಯ ಉಳಿಸಲು ಆಟದ ಮೈದಾನದಲ್ಲಿಯೇ ಬಟ್ಟೆ ಬದಲಾಯಿಸುವ ಪರಿಸ್ಥಿತಿ ಬಂತು ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈಕೆಯ ಕ್ರೀಡಾ ಸ್ಫೂರ್ತಿ ಎಲ್ಲರಿಗೂ ‌ಮಾದರಿ‌ ಎಂದು ಆಕೆಯ ಕೋಚ್ ಆ್ಯಂತೋಣಿ ಮಾಧ್ಯಮಕ್ಕೆ ತಿಳಿಸಿದರು.

2011ರಲ್ಲಿ‌ ಕೂಡ ಇದೆ ತರಹ ಘಟನೆ ಟೆನ್ನಿಸ್ ಆಟ ಆಡುವಾಗ ಕಂಡು ಬಂದಿತ್ತು. ಆಗಿನ ಟೆನ್ನಿಸ್ ತಾರೆ ನಾಚುತ್ತ ಒಳ ಉಡೂಪನ್ನು ಬದಲಾವಣೆ ಮಾಡಿದ್ದರು.ನಂತರ‌ ಅಲ್ಲಿ ನೇರೆದಿದ್ದ ಅವಳ ಅಭಿಮಾನಿಗಳು ಅವಳಿಗೆ ಬೆಂಬಲ ನೀಡಲು ಎದ್ದು ನಿಂತು ಗೌರವ ಸೂಚಿಸಲು ಚಪ್ಪಾಳೆ ಹೊಡೆದ,ಸಿಳ್ಳೆ ಹಾಕೊ ಪ್ರೋತ್ಸಾಹ ನೀಡಿದರು.

ಈ ತರಹ ಕ್ರೀಡಾ ಸ್ಫೂರ್ತಿ ಮೇರೆಯುವುದು ಬಹುಮುಖ್ಯ. ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಅವರು ಕೂಡ ಕ್ರಿಕೆಟ್ ಆಡುವಾಗ ನ್ಯಾಪಕಿನ್ ಪ್ಯಾಡ್ ಹಾಕಿ ಆಟ ಆಡಿದ ಬಗ್ಗೆ ತಮ್ಮ ಜೀವನ ಚರಿತ್ರೆ ಪುಸ್ತಕದಲ್ಲಿ ಬರೆದು ಕೊಂಡಿದ್ದು ಇದೆಲ್ಲಾ ಮಾಮೂಲು ‌ಎಂದಿದ್ದರು.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ ಕಟೀಲು ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800 ==================================================================================== ====================================================================================

Leave a Reply

Your email address will not be published. Required fields are marked *

Call Guruji Now
error: Content is protected !!