ಬೇಸಿಗೆಯ ಸೂರ್ಯನ ಬಿಸಿಲಿಗೆ ದೊಡ್ಡವರೆ ಸಾಕಷ್ಟು ಎನ್ನುತ್ತಾರೆ, ಬೇಸಿಗೆಯ ಬಿಸಿಲು ಎಂಥವರನ್ನು ಕಂಗಾಲು ಮಾಡುತ್ತವೆ ಅಂತಹದರಲ್ಲಿ ನಿಮ್ಮ ಸಣ್ಣ ಮಕ್ಕಳ ಪರಿಸ್ಥಿತಿ ಏನು ಎಂಬುದರ ಬಗ್ಗೆ ಚಿಂತೆ ಮಾಡಬೇಕು, ಮಕ್ಕಳಿಗೆ ಬೇಸಿಗೆ ದಿನಗಳಲ್ಲಿ ಬೇಕಾದ ಬಟ್ಟೆಗಳನ್ನು ಹಾಗೂ ಬೇಸಿಗೆಯ ಆಹಾರಗಳನ್ನು ಪಟ್ಟಿ ಮಾಡಿಕೊಳ್ಳುವುದು ಉತ್ತಮ, ಹೀಗೆ ಹಲವು ಮಕ್ಕಳಿಗೆ ಬರಬಹುದಾದ ಬೇಸಿಗೆಯ ಕೆಲವು ಕಾಯಿಲೆಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.
ನಿರ್ಜಲೀಕರಣ : ದೇಹದಲ್ಲಿನ ನೀರಿನ ಅಂಶವು ಕಡಿಮೆಯಾಗುವುದಕ್ಕೆ ನಿರ್ಜಲೀಕರಣ ಎನ್ನಲಾಗುವುದು, ಅತಿಯಾದ ಬಿಸಿಲಿಗೆ ಅಥವಾ ತುಂಬಾ ಬೆವರುವುದರಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆ ಅದರಲ್ಲೂ ಮಕ್ಕಳು ಹೊರಗೆ ಬಿಸಿಲಿನಲ್ಲಿ ಆಟ ಆಡುವಾಗ ಅವರು ಬೇಕಾದಷ್ಟು ನೀರು ಅಥವಾ ದ್ರವ್ಯಗಳನ್ನು ಸೇವಿಸದಿದ್ದಾಗ ಈ ರೀತಿಯ ಸಮಸ್ಯೆಗಳು ಬರುವುದು ಅತಿ ಹೆಚ್ಚು, ಇದರಿಂದ ಮಕ್ಕಳಿಗೆ ತೀವ್ರವಾದ ಜ್ವರದ ಸಮಸ್ಯೆಯು ಶುರುವಾಗುತ್ತದೆ.
ಚರ್ಮ ಸುಡುವುದು : ಮಕ್ಕಳ ಚರ್ಮ ತುಂಬಾ ನಾಜೂಕು, ಕಠಿಣ ವಾತಾವರಣ ಮಕ್ಕಳ ಚರ್ಮಕ್ಕೆ ಬಲು ಭೀಕರವಾದುದು, ವಯಸ್ಕರ ಬಿಸಿಲಿನಲ್ಲಿ ಜರ್ಮನಿ ಆಗಬಾರದು ಎಂದು ನಾನು ಪ್ರೇಮಗಳನ್ನು ಹಚ್ಚಿಕೊಳ್ಳುತ್ತೇವೆ ನಿಮ್ಮ ಮಕ್ಕಳ ಚರ್ಮದ ಬಗ್ಗೆಯೂ ದಯವಿಟ್ಟು ಕಾಳಜಿಯನ್ನು ಇಲ್ಲವಾದರೆ ಹಲವು ಚರ್ಮ ಕಾಯಿಲೆ ಗಳು ನಿಮ್ಮ ಮಕ್ಕಳ ಬಲಿ ಪಡೆಯಬಹುದು.
ಸೊಳ್ಳೆಗಳಿಂದ ಹಬ್ಬುವ ರೋಗ : ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚು ಚಳಿಗಾಲದ ಮುಖ್ಯ ಇದ್ದಂತೆ ಸೊಳ್ಳೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಸೊಳ್ಳೆಗಳು ತಮ್ಮ ಜೊತೆಯಲ್ಲಿ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ತರುತ್ತವೆ ಕಾಯಿಲೆಗಳು ತುಂಬಾ ಗಂಭೀರವಾಗಿ ರೋಗಗಳು, ನಿಮ್ಮ ಮಕ್ಕಳ ಆರೋಗ್ಯಕ್ಕೆ ಸುರಕ್ಷಿತ ಅಲ್ಲವಾದ್ದರಿಂದ ಮನೆಯಲ್ಲಿ ಸೊಳ್ಳೆ ನಿರೋಧಕಗಳನ್ನು ಬಳಸಿ ಹಾಗೂ ನಿಮ್ಮ ಮಕ್ಕಳು ಮಲಗುವ ಜಾಗದಲ್ಲಿ ಸೊಳ್ಳೆ ಪರದೆಯನ್ನು ಕಟ್ಟಿ.
ಕುಡಿಯುವ ನೀರಿಂದ ರೋಗ : ಸೊಳ್ಳೆಗಳು ಹೇಗೆ ಬೇಸಿಗೆಯಲ್ಲಿ ಹೆಚ್ಚುತ್ತದೆಯೇ ಅದೇ ರೀತಿಯಲ್ಲಿ ನೀರಿನಲ್ಲೂ ಸಹ ವೈರಸ್ ಗಳು ಹಾಗೂ ಬ್ಯಾಕ್ ಟಿರೆ ಗಳ ಸಂಖ್ಯೆ ಹೆಚ್ಚಾಗುತ್ತದೆ, ಇನ್ನು ನೀರಿನಿಂದ ಹರಡಬಹುದಾದ ರೋಗಗಳು ಟೈಫಾಯ್ಡ್, ಕಾಲರ, ಕಾಮಾಲೆ, ಬೀದಿ ಹಾಗೂ ಇನ್ನಿತರ ಕಾಯಿಲೆಗಳಿಗೆ ನಿಮ್ಮ ಮಕ್ಕಳು ತುತ್ತಾಗದಂತೆ ಶುದ್ಧೀಕರಿಸಿದ ನೀರನ್ನು ಸೇವಿಸಲು ಕೊಡಿ, ಮನೆ ಎಲ್ಲಿ ಕುಡಿಯುವ ನೀರಿಗೆ ಅಂತ ಹೊರಗಡೆ ನೀವು ಬಂದಾಗ ಕುಡಿಯುವ ನೀರಿನಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚು ಹಾಗಾಗಿ ಜಾಗರೂಕತೆ ಅತ್ಯವಶ್ಯಕ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.