Home Blog Page 63
ಶನಿವಾರದ ದಿನ ಈ ಕೆಲಸಗಳನ್ನ ಮಾಡಲೇಬಾರದು, ಆ ಕೆಲಸಗಳು ಯಾವುವು ಎಂದು ನಿಮಗೆ ಗೊತ್ತಾ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಸೌರಮಂಡಲದಲ್ಲಿ 9 ಗ್ರಹಗಳಿವೆ, ಅವುಗಳನ್ನೇ ನಾವು ಜ್ಯೋತಿಶ್ಶಾಸ್ತ್ರದಲ್ಲಿ ನವಗ್ರಹಗಳು ಎಂದು ವ್ಯವಹರಿಸುತ್ತೇವೆ. ಈ ಕ್ರಮದಲ್ಲಿ ಜ್ಯೋತಿಷ್ಯ ಶಾಸ್ತ್ರ ಹಾಗು ಪುರಾಣಗಳ ಪ್ರಕಾರ ಈ 9 ಗ್ರಹಗಳು ಮನುಷ್ಯನ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ, ಇನ್ನು ಇವುಗಳ ಗತಿಯನ್ನ ಅನುಸರಿಸಿ ಮನುಷ್ಯರ ಜಾತಕ ಬದಲಾಗ್ಗುತ್ತಾ ಇರುತ್ತದೆ, ಒಂದೊಂದು ಗ್ರಹಕ್ಕು ಒಂದೊಂದು ಬಗೆಯ ಫಲ ಇದ್ದೆ ಇದೆ, ಅದೇ ವಿಧದಲ್ಲಿ...
ಧನುರ್ಮಾಸದ ಈ ಮೂವತ್ತು ದಿನಗಳೂ ಶ್ರೀ ವೈಷ್ಣವ ದೇವಾಲಯಗಳಲ್ಲಿ ದಿನಕ್ಕೊ೦ದರ೦ತೆ ಮೂವತ್ತು ಶ್ಲೋಕಗಳನ್ನು ಪಾರಾಯಣ ಮಾಡಲಾಗುವುದು. ಪ್ರತೀ ದಿನ ಸ೦ಜೆ ಶ್ಲೋಕಗಳನ್ನು ಕುರಿತ ವಿಸ್ತಾರ ಉಪನ್ಯಾಸಗಳನ್ನೇರ್ಪಡಿಸಲಾಗುವುದು. ಧನುರ್ಮಾಸವನ್ನು ಎಲ್ಲ ಹಿ೦ದೂ ದೇವಾಲಯಗಳಲ್ಲೂ ಆಚರಿಸಲಾಗುವುದು. ಈ ಕಾಲದಲ್ಲಿ ಧನು ರಾಶಿಯಲ್ಲಿ ರವಿ ಸ೦ಚರಿಸುವ ಮಾಸವಾದ್ದರಿ೦ದ ಧನುರ್ಮಾಸ ಎನ್ನುವರು. ಭಗವದ್ಗೀತೆಯ 10 ನೇ ಅಧ್ಯಾಯದಲ್ಲಿ ಕೃಷ್ಣನು ಅರ್ಜುನನಿಗೆ ತಾನು ಎಲ್ಲೆಲ್ಲಿ ಇದ್ದೇನೆ೦ದೂ ವಿವರಿಸುತ್ತಾ "ಮಾಸಾನಾ೦ ಮಾರ್ಗಶೀರ್ಷೋ" ಎ೦ದಿದ್ದಾನೆ. "ಅ೦ದರೆ ತಿ೦ಗಳುಗಳಲ್ಲಿ ಮಾರ್ಗಶೀರ್ಷ, ನಾನು ಋತುಗಳಲ್ಲಿ ವಸ೦ತ ಋತು" ಎ೦ದಿದ್ದಾನೆ....
ದೇವಸ್ಥಾನಕ್ಕೆ ಹೋಗುವವರು ದೇವಸ್ಥಾನಕ್ಕೆ ಹೋಗಲು ಬಯಸಿದರೆ ತಕ್ಷಣ ಹೋಗಬಹುದು, ಯಾವುದೇ ಪೂರ್ವ ನಿಯೋಜಿತ ಕಾರ್ಯಗಳನ್ನು ಮಾಡುವುದಿಲ್ಲ, ಇದು ಸಾಮಾನ್ಯವಾಗಿ ಎಲ್ಲ ದೇವರ ದೇವಾಲಯಗಳಿಗೆ ಅನುಸರಿಸಿದರೆ, ಅಯ್ಯಪ್ಪ ಸ್ವಾಮಿ ಅಥವಾ ಶಬರಿ ಮಲೆ ದೇವಾಲಯದ್ದೆ ಬೇರೆ ರೀತಿ, ಶಬರಿ ಮಲೆಗೆ ಹೋಗಲು ಬಯಸುವವರನ್ನು ನೀವು ನೋಡಿರ ಬಹುದು ಅಥವಾ ನೀವೇ ತೆರಳಿರಬಹುದು ಅವರು ದೇವಾಲಯಕ್ಕೆ ತೆರಳುವ ಮುನ್ನವೇ ಮಾಲೆಯನ್ನು ಧರಿಸಿರುತ್ತಾರೆ ಈ ಮಾಲೆ ಎಂದರೇನು ಅದರ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ಇಂದು ತಿಳಿಯೋಣ.
ಹಿಂದೂ ಶಾಸ್ತ್ರಗಳ ಮನೆಯಲ್ಲಿರುವ ಎಲ್ಲ ವಸ್ತುಗಳಿಗೆ ಅದರದೇ ಆದ ಮಹತ್ವವಿದೆ, ಮನೆಯಲ್ಲಿರುವ ಪೂರಕೆ ಕೂಡ ಆರ್ಥಿಕ ಪರಿಸ್ಥಿತಿಯಲ್ಲಿ ತನ್ನದೆ ಆದ ಪಾತ್ರ ನಿರ್ವಹಿಸುತ್ತದೆ. ಪೊರಕೆ ವ್ಯಕ್ತಿಯೊಬ್ಬನನ್ನು ಲಕ್ಷಾಧಿಪತಿ ಮಾಡಬಹುದು. ಅದೇ ಪೊರಕೆ ಭಿಕ್ಷಾಧಿಪತಿಯನ್ನಾಗಿ ಮಾಡಲೂಬಹುದು, ಹೇಗೆ ಅಂತೀರಾ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ ಶುಭ ಹಾಗೂ ಅಶುಭ ಶಾಸ್ತ್ರಗಳಲ್ಲಿ ಪೊರಕೆ ಬಗ್ಗೆ ತಿಳಿಸಲಾಗಿದೆ, ಪೊರಕೆಯನ್ನು ಶಾಸ್ತ್ರಕ್ಕೆ ಅನುಸಾರವಾಗಿ ಬಳಸಿದರೆ ಮನೆಗೆ ಒಳ್ಳೆಯದಾಗುತ್ತದೆ, ಪೊರಕೆಯನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ, ಪೊರಕೆ ಖರೀದಿಸುವುದರಿಂದ ಹಿಡಿದು ಅದನ್ನು ಬಳಸುವ ಸಮಯ ಹಾಗೂ ಅದನ್ನು ಇಡುವ ಸ್ಥಳ ಯಾವುದು ಎಂಬುದನ್ನು ಶಾಸ್ತ್ರ...
ದೇವಾಲಯ ಅಥವಾ ಮನೆಯನ್ನು ಪ್ರವೇಶಿಸುವ ಮೊದಲು ನಾವು ನಮ್ಮ ಪಾದಗಳನ್ನು ತೊಳೆದುಕೊಳ್ಳುತ್ತೇವೆ. ನಾವು ಪಾದಗಳನ್ನು ತೊಳೆದುಕೊಳ್ಳದೆ ಅಥವಾ ಶೂಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವುದು ಹಿಂದೂ ಧರ್ಮದಲ್ಲಿ ನಿಷಿದ್ಧ ಮತ್ತು ದೊಡ್ಡ ಪಾಪವೆಂದು ಪರಿಗಣಿಸಲಾಗುತ್ತದೆ ಅದಕ್ಕಾಗಿಯೇ ಪ್ರತಿ ದೇವಾಲಯದ ಮುಂದೆ ನೀರಿನ ಮೂಲ ಇದ್ದೆ ಇರುತ್ತದೆ, ಅನೇಕ ಪವಿತ್ರ ದೇವಾಲಯಗಳು ನೀರಿನ ಪಕ್ಕದಲ್ಲೇ ನಿರ್ಮಿತವಾಗಿರುತ್ತದೆ (ನದಿ, ಕೊಳ, ಸಮುದ್ರ). ಸಾಂಸ್ಕೃತಿಕ ನಂಬಿಕೆಗಳು : ಸನಾತನ ಧರ್ಮದ ಪ್ರಕಾರ ಒಬ್ಬ ಮನುಷ್ಯ ದೇವರನ್ನು ಶುದ್ಧ ಮನಸ್ಸು ಮತ್ತು ದೇಹದಿಂದ ಪ್ರಾರ್ಥಿಸಬೇಕು. ಪವಿತ್ರ ಸ್ಥಳಕ್ಕೆ ಪ್ರವೇಶಿಸುವಾಗ ಇದನ್ನು ಶುದ್ಧೀಕರಣ...
ಪಾಂಡವರು ವನವಾಸಕ್ಕೆ ಹೋದರು ಯುಧಿಷ್ಠಿರನಿಗೆ 12 ವರ್ಶಗಳ ವನವಾಸ ಮತ್ತು 1 ವರ್ಷದ ಅಜ್ಞಾತವಾಸದ ನಂತರ ನಡೆಯುವ ಯುದ್ಧದ ಬಗ್ಗೆ ಬಹಳ ಚಿಂತೆಯಾಗಿತ್ತು ಆ ಕಾಲದ ಮಹಾಮಹಾ ಯೋದ್ಧರಾದ ಭೀಷ್ಮ, ದ್ರೋಣ, ಕೃಪ ಮುಂತಾದವರೆಲ್ಲಾ ದುರ್ಯೋಧನನ ಪಕ್ಷ ವಹಿಸುವರೆಂದು ಅವನಿಗೆ ಅರಿವಿತ್ತು ಅಂತಹ ಅಪ್ರತಿಮ ವೀರರೊಡನೆ ಯುದ್ಧಮಾಡುವುದು ಮತ್ತು ಗೆಲ್ಲುವುದು ಹೇಗೆ ಎಂದು ಅವನು ಚಿಂತಿತನಾಗಿದ್ದ, ಶ್ರೀ ವೇದವ್ಯಾಸರು ಅರ್ಜುನನಿಗೆ ಶಿವ ನನ್ನ ಕುರಿತು ತಪಸ್ಸನ್ನು ಮಾಡಿ ಶಿವನ ಕೃಪೆಗೆ ಪಾತ್ರನಾಗಲು ಉಪದೇಶಿಸಿದರು ಐದೂ ಜನ ಅಣ್ಣತಮ್ಮಂದಿರು ಆ ಉಪದೇಶವನ್ನು...
ತನ್ನ ಜೀವಿತಾವಧಿಯಲ್ಲಿ ಸ್ವ ಇಚ್ಛೆಯಿಂದ ಅಂಗದಾನ ಮಾಡುವುದಾಗಿ ಘೋಷಿಸಿ ನೊಂದಾಯಿಸಿದ್ದ ಅಥವಾ ನೊಂದಾಯಿಸದೆ ಇದ್ದ ವ್ಯಕ್ತಿಯೊಬ್ಬ ಕಾರಣಾಂತರಗಳಿಂದ ಮಸ್ತಿಷ್ಕ ಮೃತ ಸ್ಥಿತಿಯಲ್ಲಿರುವಾಗ ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ಮತ್ತೊಬ್ಬ ವ್ಯಕ್ತಿಗೆ ಜೋಡಿಸುವ ಸಲುವಾಗಿ ಅನುಮತಿಯನ್ನು ನೀಡಿದ ಬಳಿಕ, ದಾನಿಯ ಅಂಗಗಳನ್ನು ನೀಡುವುದನ್ನು ಅಂಗದಾನ ಎನ್ನುತ್ತಾರೆ. ಅಪಘಾತದಿಂದಾಗಿ ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಮೆದುಳಿನ ಆಘಾತದ ಪರಿಣಾಮವಾಗಿ ವ್ಯಕ್ತಿಯೊಬ್ಬನ ಮೆದುಳಿಗೆ ತೀವ್ರಸ್ವರೂಪದ ಹಾನಿ ಸಂಭವಿಸಿದಲ್ಲಿ ಮತ್ತು ಈ ಹಾನಿಯಿಂದಾಗಿ ಮೆದುಳು...
ಕ್ಯಾನ್ಸರ್ ಅಬ್ಬ ಹೆಸರೇ ಎಷ್ಟು ಬಯಾನಕವಾಗಿದೆ ಅಲ್ವ, ಇನ್ನು ಈ ರೋಗಕ್ಕೆ ತುತ್ತಾದವರ ನೋವು ಯಾರಿಗೂ ಬೇಡ. ಶ್ರೀಮಂತ ಬಡವ ಎನ್ನುವ ಬೇಧ ಭಾವವಿಲ್ಲದ ಈ ಕಾಯಿಲೆ ಯಾರಿಗೆ ಬೇಕಾದರೂ ಬರಬಹುದು. ಶ್ರೀಮಂತರಿಗೆ ಬಂದರೆ ಹೇಗೋ ವಿದೇಶಕ್ಕೆ ಹೋಗಿ ಕೋಟಿ ಕೋಟಿ ಹಣ ಸುರಿದು ಹೇಗೋ ಗುಣ ಮುಖರಾಗಿಬಿಡುತ್ತಾರೆ, ಆದರೆ ನಮ್ಮಂತಹ ಮಧ್ಯಮ ವರ್ಗದವರಿಗೆ ಅಥವ ಬಡವರಿಗೆ ಬಂದು ಬಿಟ್ಟರೆ? ಎಂದಾದರೂ ಇದರ ಬಗ್ಗೆ ಯೋಚಿಸಿದ್ದಿರಾ ? ನಮಗಾಗಿ ಸರ್ಕಾರಿ ಆಸ್ಪತ್ರೆಗಳೆನೋ ಇವೆ, ಆದರೆ ಅಲ್ಲಿ...
ದಿನವೂ ಜೀವನದಲ್ಲಿ ಆಹಾರವನ್ನು ತೊಳೆದುಕೊಳ್ಳಲು ಬಂದಾಗ ನೀರು ಒಂದು ಪರಿಹಾರವಾಗಿದೆ. ಹೇಗಾದರೂ, ನೀವು ತೊಳೆದು ಮಾಡಬಾರದಂತಹ ಆಹಾರಗಳಿವೆ ಎಂದು ಒಂದು ಚಿಂತನೆಯ ವಿಶ್ಲೇಷಿಸುತ್ತದೆ, ಆಹಾರವನ್ನು ತೊಳೆಯುವುದು ಆಹಾರವನ್ನು ತಯಾರಿಸುವ ಮೊದಲು ಹೆಚ್ಚಿನ ಜನರಿಗೆ ಉತ್ತಮ ಅಭ್ಯಾಸವಾಗಿದೆ, ಆದರೆ ಅಡುಗೆ ಮಾಡುವ ಮೊದಲು ನೀವು ತೊಳೆಯದಿರುವ ಆಹಾರಗಳ ಕುರಿತು ನಿಮಗೆ ತಿಳಿಸುತ್ತೇವೆ. ನಮಗೆ ಹೆಚ್ಚಿನವರು ತೊಳೆಯುವ ಆಹಾರವನ್ನು ಆದ್ಯತೆ ನೀಡುತಾರೆ ಕಾರಣವೆಂದರೆ ಆರೋಗ್ಯಕ್ಕೆ ಹಾನಿಕಾರಕವಾಗುವಂತಹ ಸ್ಥಳಗಳಲ್ಲಿ ಆಹಾರಗಳನ್ನು ಸಂಗ್ರಹಿಸಲಾಗುತ್ತದೆ. ಮೊಟ್ಟೆ...
ಹಿಂದೂಗಳು ಕೋಳಿ, ಕುರಿ ಅಥವಾ ಮೀನಿನಂಥ ಮಾಂಸಹಾರಿ ಆಹಾರವನ್ನು ನಿರ್ದಿಷ್ಟ ದಿನಗಳಲ್ಲಿ ತಿನ್ನುವುದಿಲ್ಲ,ಅಂದರೆ ಪ್ರತಿ ಸೋಮವಾರ, ಗುರುವಾರ, ಮತ್ತು ಶನಿವಾರಗಳು, ಯಕದಾಶಿ, ಸಂಕ್ರಾಂತಿ, ದಸರಾ, ಸಂಕಷ್ಟ ಚತುರ್ಥಿ ಮುಂತಾದ ಹಲವು ಮಂಗಳಕರ ದಿನಗಳು, ಅಂಕಾರ್ಕಿ ಚತುರ್ಥಿ, ಏಕಾದಶಿ, ಗುಡಿಪದ್ವಾ, ಅಕ್ಷಯ ತೃತೀಯ, ದೀಪಾವಳಿ (ಇನ್ನು ಮುಂತಾದ ಹಬ್ಬದ ದಿನಗಳು). ಭಾರತೀಯ ಸಂಸ್ಕೃತಿಯ ಪ್ರಕಾರ ಹಬ್ಬಗಳ ದಿನದಂದು ಮಾಂಸಾಹಾರ ಮಾಡಿದರೆ ಹಬ್ಬದ ಪವಿತ್ರತೆ ಹೊರಟುಹೋಗುತ್ತದೆ, ಸಾಪ್ತಾಹಿಕ ದಿನಗಳ ಹೊರತುಪಡಿಸಿ ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾಂಸವನ್ನು ತಿನ್ನುವುದಿಲ್ಲ ಎಂಬ ಕಾರಣವು ಸಂಪೂರ್ಣವಾಗಿ ಧಾರ್ಮಿಕವಾಗಿದೆ. ಪ್ರಾಣಿಗಳನ್ನು ಕೊಲ್ಲುವುದು ಹಿಂದೂ...
ಗುರುಗಳಿಗೆ ಕರೆಮಾಡಿ