ಪೋಸ್ಟ್ ಆಫೀಸ್ ಖಾತೆಯಲ್ಲಿ ತಿಂಗಳ ಉಳಿತಾಯ ಮಾಡುವ ಸುಲಭ ವಿಧಾನ..!!

0
2403

ಭಾರತೀಯ ಅಂಚೆ ಇಲಾಖೆ ದೇಶದಾದ್ಯಂತ ಸುಮಾರು ಒಂದುವರೆ ಲಕ್ಷ ಕಚೇರಿಗಳನ್ನು ಹೊಂದಿದೆ, ಹಾಗೂ ತನ್ನ ಗ್ರಾಹಕರಿಗೆ ಬಹಳಷ್ಟು ಯೋಜನೆಗಳನ್ನು ಸಹ ಪರಿಚಯ ಮಾಡಿದೆ, ಉಳಿತಾಯ ಖಾತೆ ಗಳಿಗೆ ಅಂಚೆ ಕಚೇರಿ ಹಲವಾರು ಯೋಜನೆಗಳನ್ನು ಹಾಗೂ ಅದಕ್ಕೆ ತಕ್ಕಂತೆ ವಿವಿಧ ಬಡ್ಡಿ ದರಗಳನ್ನು ನಿಗದಿ ಪಡಿಸಿದೆ, ಅದೇ ರೀತಿ ಅಂಚೆ ಇಲಾಖೆ ಮಾಸಿಕ ಆದಾಯ ಉಳಿತಾಯ ಸ್ಕಿನ್ ಬಗ್ಗೆ ಇಂದು ನಿಮಗೆ ವಿವರವಾಗಿ ತಿಳಿಸುತ್ತೇವೆ.

ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಉಳಿತಾಯ ಖಾತೆ ತೆಗೆಯುವ ವಿಧಾನಗಳು ಈ ಕೆಳಗಿನಂತಿವೆ.

ಚೆಕ್ ಅಥವಾ ಕ್ಯಾಶ್ ಬಳಸಿ ಅಂಚೆ ಕಚೇರಿ ಎಲ್ಲಿ ತಿಂಗಳ ಉಳಿತಾಯ ಯೋಜನೆ ಖಾತೆ ತೆರೆಯಬೇಕು, ಇದರಲ್ಲಿ ವಾರ್ಷಿಕ 7.7 ಬಡ್ಡಿ ದರ ನಿಗದಿ ಮಾಡಲಾಗಿದೆ ಹಾಗೂ ತಿಂಗಳಿಗೊಮ್ಮೆ ಪಾವತಿ ಮಾಡುತ್ತಾರೆ, ಈ ಗಾದೆಯನ್ನು ತೆರೆಯಲು ಕನಿಷ್ಠ 1500 ಡಿಪೋಸಿಟ್ ಮಾಡಬೇಕಾಗಿ ಬರುತ್ತದೆ, ಹಾಗೂ ಗರಿಷ್ಠ ಮೊತ್ತವಾಗಿ ಅಂದರೆ ಸಿಂಗಲ್ ಖಾತೆಯನ್ನು ಹೊಂದಿರುವವರು 4.5 ಲಕ್ಷ ಹಾಗೂ ಜಂಟಿ ಖಾತೆಯನ್ನು ಹೊಂದಿರುವವರು 9 ಲಕ್ಷದವರೆಗೂ ಹೂಡಿಕೆ ಮಾಡಬಹುದು.

ನಿಮ್ಮ ಹೂಡಿಕೆ ಮೆಚುರಿಟಿ ಪಡೆಯಲು ನಿಗದಿಪಡಿಸಲಾದ ಅವಧಿ 5 ವರ್ಷಗಳಾಗಿರುತ್ತದೆ, ಈ ಖಾತೆಯಲ್ಲಿ ವಿಶೇಷವೇನೆಂದರೆ ನನ್ನ ಹೆಸರಿನಲ್ಲಿ ಖಾತೆ ತೆರೆಯಬಹುದು ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೆ ಖಾತೆಯನ್ನು ತಂತ್ರವಾಗಿ ನಿರ್ವಹಿಸಬಹುದಾಗಿದೆ, ಅಷ್ಟೇ ಅಲ್ಲದೆ ಎರಡು ಅಥವಾ ಮೂರು ಜನರು ಸೇರಿ ಜಂಟಿ ಖಾತೆಯನ್ನು ಸಹ ಕರೆಯಬಹುದು, ಇದೀಗ ನಿಮ್ಮ ಬಳಿ ಸಿಂಗಲ್ ಖಾತೆ ಇದ್ದರೆ ಅದನ್ನು ಜಂಟಿ ಖಾತೆ ಗೆ ಬದಲಾಯಿಸುವ ಅವಕಾಶವೂ ಇದೆ.

ಅಷ್ಟೇ ಅಲ್ಲದೆ ಅಂಚೆ ಕಚೇರಿಯಲ್ಲಿ ನ ಖಾತೆಯನ್ನು ಸಹ ವರ್ಗಾಯಿಸಿ ಕೊಳ್ಳುವ ಅವಕಾಶವನ್ನು ನೀಡಲಾಗಿದೆ ಅಲ್ಲದೆ ಎರಡಕ್ಕಿಂತ ಹೆಚ್ಚು ಕಥೆಗಳನ್ನು ಕರೆಯಬಹುದು ಆದರೆ ಎಲ್ಲಾ ಖಾತೆಗಳ ಮೌಲ್ಯ ಗರಿಷ್ಠ ಮಿತಿ ಮೀರಬಾರದು.

ಖಾತೆ ತೆರೆದ ಒಂದು ವರ್ಷದಲ್ಲಿ ಹಣವನ್ನು ಪಡೆಯುವ ಅವಕಾಶವೂ ಇಂದು ಆದರೆ ಮೂರು ವರ್ಷಕ್ಕೆ ಮುನ್ನ ಹಣವನ್ನು ಹಿಂಪಡೆದರೆ ಶೇಕಡ 2 ರಷ್ಟು ಡಿಸ್ಕೌಂಟ್ ಆರೋಪದಲ್ಲಿ ಬಿಟ್ಟುಕೊಡಬೇಕು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here