ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಅವರು ಹೇಳಿದ ರೀತಿ ಮತ್ತು ಪ್ರಮಾಣದಲ್ಲಿ ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಗೊತ್ತಾ..??

0
2225

ಕೆಲವರಿಗೆ ಇಂತಹ ಅಭ್ಯಾಸ ಗಳು ಹೆಚ್ಚಿರುತ್ತದೆ ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಅವರು ಹೇಳಿದ ರೀತಿಯಲ್ಲಿ ಮತ್ತು ಹೇಳಿದ ಪ್ರಮಾಣದಲ್ಲಿ ತೆಗೆದುಕೊಳ್ಳುವುದಿಲ್ಲ ಬದಲಿಗೆ ಮನಬಂದಂತೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಇದನ್ನು ಔಷಧ ಮಾದಕ ವ್ಯಸನ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ, ಅಧ್ಯಯನದ ಪ್ರಕಾರ ದಲ್ಲಿ ಪ್ರತಿ ನಾಲ್ಕರಲ್ಲಿ ಒಂದು ಸಾವು ಈ ರೀತಿಯ ಮಾದಕ ದ್ರವ್ಯಗಳ ವ್ಯಸನ ದಿಂದ ಆಗುತ್ತದೆ, ಜೊತೆಯಲ್ಲಿ ನಿಮ್ಮ ಆರೋಗ್ಯವನ್ನು ಎಷ್ಟರಮಟ್ಟಿಗೆ ಕೆಡಿಸುತ್ತದೆ ಎಂಬುದನ್ನು ಈ ಕೆಳಗೆ ಓದಿ.

ಮೊದಲಿಗೆ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ ಹಾಗೂ ಸೋಂಕುಗಳಿಗೆ ಅಂದರೆ ಕಾಯಿಲೆಯ ಸೋಂಕುಗಳಿಗೆ ಆಮಂತ್ರಣ ಕೊಡುತ್ತದೆ.

ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಿಮಗೆ ಈ ರೀತಿ ಮಾಡುವುದರಿಂದ ಮತ್ತೆ ವಾಕರಿಕೆ ವಾಂತಿ ಮತ್ತು ಹೊಟ್ಟೆ ನೋವಿನ ಸಮಸ್ಯೆ ಶುರುವಾಗುತ್ತದೆ.

ನಿಮ್ಮ ಯಕೃತ್ತು ವಿನ ಮೇಲೆ ಅಧಿಕ ಒತ್ತಡ ಬಿದ್ದು ಯಕೃತ್ತಿನ ಹಾನಿ ಅಥವಾ ವೈಫಲ್ಯಕ್ಕೆ ಇದು ಮುಖ್ಯ ಕಾರಣವಾಗುತ್ತದೆ.

ಮೂರ್ಛೆರೋಗ ಪಾರ್ಶ್ವವಾಯು ಮತ್ತು ಮೆದುಳಿನ ಎಲ್ಲಾ ಭಾಗವನ್ನು ಕ್ರಮೇಣವಾಗಿ ಮಾಡುತ್ತಾ ದೈನಂದಿನ ಕೆಲಸ ಕಾರ್ಯಗಳಲ್ಲಿ ಜ್ಞಾಪಕ ಶಕ್ತಿ ಇರುವಂತೆ ಮಾಡುತ್ತದೆ, ಇದರಿಂದ ನಿಮಗೆ ಏಕಾಗ್ರತೆಯ ಕೊರತೆ, ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗದ ಪರಿಸ್ಥಿತಿ, ಮಾನಸಿಕ ಗೊಂದಲಗಳು ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪುರುಷರಿಗೆ ಈ ರೀತಿಯ ಮಾದಕ ವ್ಯಸನದ ಅಭ್ಯಾಸವಿದ್ದರೆ ಅವರ ಸ್ತನಗಳ ಗಾತ್ರ ಹೆಚ್ಚಾಗುತ್ತದೆ, ಹಸಿ ವಾಗುವುದರಲ್ಲಿ ಸಹವಾಸವನ್ನು ಕಾಣಬಹುದು ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಾಡಲು ಶುರು ಮಾಡುತ್ತದೆ, ಕೋಪ ಕಿರುಚುವುದು ಸ್ವಯಂ ನಿಯಂತ್ರಣ ಇಲ್ಲದಿರುವುದು ಬ್ರಮೆ ಇತ್ಯಾದಿ ಸಮಸ್ಯೆಗಳು ಕಾಡಲು ಶುರು ಮಾಡುತ್ತವೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here