ಕರೋನ ಕೆಲಸ ಬಿಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಬಂದ ಬಂಪರ್ ಲಾಟ್ರಿ ಅಮೌಂಟ್ ನೋಡಿ!

0
1377

ಕರೋನ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನ ಇತರ ಹಲವು ದೇಶಗಳಲ್ಲಿ ಉದ್ಯೋಗವನ್ನು ಇದೆ ಅದೇ ರೀತಿ ಆಸ್ಟ್ರೇಲಿಯಾದ ಪರ್ಟ್ ಎನ್ನುವಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕೆಲಸವೂ ಕೂಡ ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ, ಇದಾದ ಕೆಲವು ದಿನಗಳ ಬಳಿಕ ಈ ವ್ಯಕ್ತಿಯ ಅದೃಷ್ಟ ಖುಲಾಯಿಸಿತು ಈತನಿಗೆ ಲಾಟರಿ ವೆಸ್ಟ್ ಇಂದ 5.8 ಆಸ್ಟ್ರೇಲಿಯನ್ ಡಾಲರ್ ಎಂದರೆ ಭಾರತೀಯ ರೂಪಾಯಿಯಲ್ಲಿ 31ಕೋಟಿ ಲಾಟರಿ ಬಹುಮಾನ ಗೆದ್ದಿದ್ದಾನೆ.

ಹೌದು ಈತ ತನ್ನ ಮಗಳೊಂದಿಗೆ ಮನೆಯ ದಿನಸಿ ಖರೀದಿ ಮಾಡಲು ಅಂಗಡಿಗೆ ಬಂದಿದ್ದ ಸಮಯದಲ್ಲಿ ಲಾಟರಿ ವೆಸ್ಟ್ ನೋಡಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಲು ಒಂದು ಲಾಟರಿಯನ್ನು ಖರೀದಿ ಮಾಡಿದ್ದರು, ಇದಾದ ಕೆಲವು ದಿನಗಳ ಬಳಿಕ ಸುದ್ದಿ ಪತ್ರಿಕೆಯಲ್ಲಿ ಲಾಟರಿಯನ್ನು ಒಬ್ಬ ಅನಾಮಿಕ ವ್ಯಕ್ತಿ ಬಿದ್ದಿರುವುದಾಗಿ ಪ್ರಕಟವಾಗಿರುವ ಸುದ್ದಿಯನ್ನು ನೋಡಿ ತಕ್ಷಣ ತಮ್ಮ ಬಳಿ ಇದ್ದ ಲಾಟರಿ ಟಿಕೆಟ್ ತೆಗೆದು ಪರೀಕ್ಷೆ ಮಾಡಿದ್ದಾರೆ ಆಗ ತಾವೇ ನಂಬಲಾಗದ ಸ್ಥಿತಿ ಕಾರಣ ಇವರಿಗೆ ಮೊದಲ ಬಹುಮಾನ ದೊರೆತಿತ್ತು.

ಈಗ ತಮಗೆ ಲಬಿಸಿರುವ ಅಷ್ಟು ದೊಡ್ಡ ಮಟ್ಟದ ಹಣವನ್ನು ಹೇಗೆ ಬಳಸಬೇಕು ಎಂಬುವ ಯೋಚನೆಯಲ್ಲಿ ತೊಡಗಿದ್ದು ಅರ್ಧಕ್ಕೆ ನಿಲ್ಲಿಸಿದ್ದ ವಿದ್ಯಾಭ್ಯಾಸವನ್ನು ಹಣದ ಸಹಾಯದಿಂದ ಮುಂದುವರಿಸಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಇದರ ಬಳಿಕ ಹಣದ ಸದ್ಬಳಕೆ ಮಾಡುವುದರ ಬಗ್ಗೆ ಕಲಿಯಲು ನಿರ್ಧಾರ ಮಾಡುತ್ತಾರಂತೆ.

LEAVE A REPLY

Please enter your comment!
Please enter your name here