ಹಾಡಹಗಲೇ ದಂಪತಿಗಳ ಚಕ್ಕಂ ದ , ಶಾಕ್ ಆದ ದಾರಿಹೋಕರು

0
3770

ಎಟಿಎಂ ಎಂದರೆ ಹಣ ವಿತ್ ಡ್ರಾ ಮಾಡುವ ಸ್ಥಳ ಎಂದು ನಮಗೆಲ್ಲ ಗೊತ್ತಿದೆ.ಆದರೆ ಇಲ್ಲೊಂದು ಜೋಡಿಯು ಎಟಿಎಂ ಅನ್ನು ಬೆಡ್ ರೂಮ್ ಎಂದು ತಿಳಿದಂತಿದೆ.ಬನ್ನಿ‌ ಏನಾಯಿತು ಎಂದು ತಿಳಿಯೋಣ.
ಈ ಘಟನೆ ನಡೆದಿದ್ದು ಸ್ಪೇನ್ ನಲ್ಲಿ. ರಸ್ತೆಯಲ್ಲಿ ಬಹಳಷ್ಟು ಜನರು ಓಡಾಡುತ್ತಿದ್ದರು.ಆ ಸಮಯದಲ್ಲಿ ಎಟಿಎಂ ಜೋಡಿಯೊಂದು ಒಳನುಗ್ಗಿದೆ.ಆದರೆ ಎಲ್ಲರೂ ಎಣಿಸಿದಂತೆ ಅವರು ಎಟಿಎಂನಿಂದ ಹಣ ವಿತ್ ಡ್ರಾ ಮಾಡಲಿಲ್ಲ. ತಂಪಾದ ಎಸಿ ಇತ್ತು.ಅಂತಹ ಶೀತದ ವಾತಾವರಣದಲ್ಲಿ ಇಬ್ಬರೂ ರೋ ಮಾನ್ಸ್ ಮಾಡ ತೊಡಗಿದ್ದಾರೆ. ಹೊರಗಡೆ ಜನರಿಗೆ ಇದು ಕಾಣುತ್ತಿತ್ತು. ಕೆಲವು ಯುವಕರು ನೋಡಿ ಎಂಜಾಯ್ ಮಾಡಿದರೆ ವೃದ್ದರು , ಸಂಸಾರಿಗಳು ಅಸಹ್ಯ ಪಟ್ಟುಕೊಂಡರು.

ತಕ್ಷಣವೇ ಅಲ್ಲಿದ್ದ ಕೆಲವು ಸುಸಂಸ್ಕೃತ ಜನರು ಪೊಲಿಸರಿಗೆ ಫೋನ್ ಮಾಡಿ ವಿಷಯ ತಿಳಿಸಿದರು.ಪೋಲಿಸರು ಇಬ್ಬರನ್ನೂ ಅರೆಸ್ಟ್ ಮಾಡಿದರು.ಇಬ್ಬರೂ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ರಜೆಯ ಮಜಾದಲ್ಲಿದ್ದು ಸ್ವಲ್ಪ ಡಿಫರೆಂಟ್ ಆಗಿ ಇರಲಿದ್ದು ಈ ರೀತಿಯ ಕೆಲಸ ಮಾಡಿದೆವು.ದಯವಿಟ್ಟು ಕ್ಷಮಿಸಿ .ಇನ್ನು ಮುಂದೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟರು.ಪೋಲಿಸರು ಇವರನ್ನು ವಾರ್ನ್ ಮಾಡಿ ಯಾವುದೇ ರೀತಿಯ ದೂರನ್ನು ಸ್ವೀಕರಿಸಲಿಲ್ಲ.

ನೋಡಿದಿರಾ ? ಹೇಗೆ ಕಾಲ ಬದಲಾಗುತ್ತಿದೆ .ದುಡ್ಡು , ಪ್ರತಿಷ್ಠೆ ಇದ್ದರೆ ಸಾಕು ಮನುಷ್ಯ ತನ್ನ ಕಾಲ ಮೇಲೇ ನಿಲ್ಲುವುದಿಲ್ಲ . ಪ್ರಕೃತಿಯಲ್ಲಿ ವಿರುದ್ಧ ಸಮಾಜದ ವಿರುದ್ದ ಇಂತಹ ಜನಗಳು ವರ್ತಿಸುತ್ತಾರೆ.ಬೇರೆ ದೇಶ ಬಿಡಿ.ನಮ್ಮ ದೇಶದ ಅದರಲ್ಲೂ ನಮ್ಮ ರಾಜಧಾನಿ ದೆಹಲಿಯ ಮೆಟ್ರೋದ ರೈಲಿನಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿದ್ದು ದೊಡ್ಡ ಸುದ್ದಿಯಾಗಿತ್ತು. ನಮ್ಮ ದೇಶ ಸುಸಂಸ್ಕೃತ ದೇಶ.ಇಲ್ಲಿ ಈಗಲೂ ನಮ್ಮ ಹಳೆಯ ಪರಂಪರೆಯ ಸಂಸ್ಕೃತಿ ,ಆಚಾರ ,ವಿಚಾರ ,ದೇವರು ಧರ್ಮಗಳ ಭಯ ಭಕ್ತಿ ಇದೆ.ಆದರೆ ಕೆಲವು ಯುವಜನರು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ಅಲ್ಲಿನ ಅಸಭ್ಯ ನಡವಳಿಕೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.ಇದು ಇಲ್ಲಿಗೇ ನಿಲ್ಲಬೇಕು. ಹಾಗಾಗಬೇಕಾದರೆ ಉತ್ತಮ ಶಿಕ್ಷಣದ ಅವಶ್ಯಕತೆ ಖಂಡಿತಾ ಬೇಕಾಗಿದೆ.ಟಿವಿ ಮಾಧ್ಯಮ, ಇಂಟರ್ನೆಟ್, ಸಿನಿಮಾಗಳಲ್ಲಿ ಅಶ್ಲೀ ಲತೆಯ ವೀಡಿಯೋ ಪ್ರಸಾರ ಆಗುವುದನ್ನು ತಡೆಯಬೇಕಾಗಿದೆ.

LEAVE A REPLY

Please enter your comment!
Please enter your name here