2019ರಲ್ಲಿ ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡ ಕರೋನ ವೈ’ರಸ್ ಈಗ ವಿಶ್ವದಾದ್ಯಂತ ಹರಡಿ ಮ’ರಣ ಮೃದಂಗ ಬಾರಿಸುತ್ತಿದೆ. ವಿಶ್ವದಾದ್ಯಂತ ನೂರಾರು ಫಾರ್ಮಸಿ ಕಂಪನಿಗಳು ಕೋರೋನ ರೋ’ಗಕ್ಕೆ ಔಷಧಿಯನ್ನು ಕಂಡುಹಿಡಿಯುವಲ್ಲಿ ಕೆಲವೊಂದು ಸಫಲ ಕೆಲವೊಂದು ವಿಫಲವಾಗುತ್ತಿದೆ. ಇತ್ತೀಚೆಗಷ್ಟೇ ಬಂದ ಸುದ್ದಿಯ ಪ್ರಕಾರ ಆಕ್ಸ್ಫರ್ಡ್ ಯುನಿವರ್ಸಿಟಿ ನೀಡಿದ್ದ ಕೋರೋನ ವ್ಯಾ’ಕ್ಸಿನ್ ಒಬ್ಬ ವ್ಯಕ್ತಿಯ ಮೇಲೆ ದು’ಷ್ಪರಿಣಾಮ ಬೀರಿರುವುದು ಗೊತ್ತಾಗಿದೆ.
ಆದರೆ ಲ’ಸಿಕೆಯ ವಿಚಾರದಲ್ಲಿ ಈಗ ಮತ್ತೊಂದು ಮಹತ್ವದ ಬೆಳವಣಿಗೆ ಕಾಣಿಸಿಕೊಂಡಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ ಕಂಡುಹಿಡಿದಿರುವ ಲ’ಸಿಕೆಯ ಆರಂಭಿಕ ಹಂತದ ಪ್ರಯೋಗಗಳು ಯಶಸ್ವಿಯಾಗಿದೆ. ಇದರ ವಿಚಾರವಾಗಿ ನಿರ್ದೇಶಕರಾದ ಅಮೂಲ್ಯ ಪಾಂಡಾ ಮಾಹಿತಿ ನೀಡಿದ್ದಾರೆ. ಪ್ರಪ್ರಥಮವಾಗಿ ಲ’ಸಿಕೆಗಳನ್ನು ಇಲಿಗಳ ಮೇಲೆ ಪ್ರ’ಯೋಗ ಮಾಡಲಾಗಿತ್ತು. ಪ್ರ’ಯೋಗದ ನಂತರ ಒಳ್ಳೆಯ ರಿಸಲ್ಟ್ ಬಂದಿದ್ದು.
ಇಲಿಗಳಲ್ಲಿ ರೋ’ಗವನ್ನು ನಿ’ರೋಧಿಸುವ ಶಕ್ತಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಬಾಟನಿ ವಿಭಾಗದ ಅಡಿಯಲ್ಲಿ ಎನ್.ಐ.ಐ ಕೊ’ರೊನಾ ವಿರುದ್ಧ ಪ್ರೋ’ಟೀನ್ ಆಧಾರಿತ ಲ’ಸಿಕೆಯನ್ನು ಸಿಧ್ಧಪಡಿಸಿದೆ. ಇದು ಇಲಿಗಳಲ್ಲಿ ಪ್ರತಿರೋ’ಧಕಗಳನ್ನು ಉತ್ಪಾದಿಸುವಲ್ಲಿ ಸಕ್ಸಸ್ ಕಂಡಿದೆ ಎಂದು ಭರವಸೆ ನೀಡಿದ್ದಾರೆ. ಆರಂಭಿಕ ಹಂತದಲ್ಲಿ ಕೆಲವೇ ಕೆಲವು ಇಲಿಗಳ ಮೇಲೆ ಪ್ರ’ಯೋಗ ನಡೆದಿದ್ದು, ಈಗ ಯಶಸ್ವಿಯಾದ ನಂತರ ದೊಡ್ಡ ಪ್ರಮಾಣದ ಸಾಮೂಹಿಕ ಇಲಿಗಳ ಮೇಲೆ ಪ್ರಯೋಗ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಪ್ರ’ಯೋಗವೇನಾದರೂ ಯಶಸ್ವಿಯಾದರೆ ಇದನ್ನು ಮಾನವರ ಮೇಲೆ ಪ್ರ’ಯೋಗಿಸುವ ಯೋಜನೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ.
ಈಗಾಗಲೇ ಭಾರತದಲ್ಲಿ ಭಾರತ್ ಬ’ಯೋಟೆಕ್ ಮತ್ತು ಝೈಡುಸ್ ಕ್ಯಾಡಿಲಾ ಸಂಸ್ಥೆಯು ಲ’ಸಿಕೆಯನ್ನು ತಯಾರಿಸಿದ್ದು, ಈ ಲ’ಸಿಕೆಗಳು ಮಾನವರ ಮೇಲೆ ಎರಡನೇ ಹಂತದ ಪ್ರಯೋಗದಲ್ಲಿದೆ. ಈ ಪ್ರಯೋಗವು ಯಶಸ್ವಿಯಾದರೆ ಭಾರತವು ಪ್ರಪಂಚಕ್ಕೆ ತನ್ನ ಮೊತ್ತಮೊದಲ ಕೋ’ರೋನ ವ್ಯಾ’ಕ್ಸಿನ್ ಅನ್ನು ಬಿಡುಗಡೆ ಮಾಡಲಿದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.