ಹಾವು ದ್ವೇಷ ಬಿಡದೆ ಹೀಗೆ ಕಾಡುತ್ತಾ! ಅಚ್ಚರಿ ಅನಿಸಿದರೂ ಸತ್ಯ ಒಮ್ಮೆ ಈ ಘಟನೆ ನೋಡಿ

0
6032

ನಮ್ಮ ಪುರಾಣದಲ್ಲಿ ಹಾವುಗಳು ಹನ್ನೆರಡು ವರ್ಷ ಬಿಡದೆ ದ್ವೇಷ ಸಾದಿಸುತ್ತೆ ಎಂದು ಉಲ್ಲೇಖ ಮಾಡಲಾಗಿದೆ ಹಾಗು ಈಗಲೂ ನಮ್ಮ ಹಿರಿಯರ ಬಾಯಲ್ಲಿ ಹಾವಿನ ದ್ವೇಷ ಕಟ್ಟಿಕೊಳ್ಳಬಾರದು ಎಂಬ ಮಾತು ಬರುವುದು ಸಾಮಾನ್ಯ, ಈ ಮಾತು ಎಷ್ಟು ನಿಜವೋ ತಿಳಿದಿಲ್ಲ ಆದರೆ ಇಂದು ನಾವು ನಿಮಗೆ ತಿಳಿಸುವ ಕೇರಳದ ಈ ಘಟನೆ ಕೇಳಿದ ಮೇಲಿನ ಈ ಮಾತು ಸತ್ಯ ಅಂತ ಅನಿಸಿದರೂ ಆಶ್ಚರ್ಯ ಏನು ಇಲ್ಲ.

ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಎಂಬ ಗ್ರಾಮದಲ್ಲಿ ಹಾವು ಕಡಿದು ಚಿಕಿತ್ಸೆ ಯುವತಿಯೊಬ್ಬರು ಚಿಕಿಸ್ಥೆ ಪಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಹಾವು ಕಡಿದು ಸವಾನ್ ಅಪ್ಪಿರುವ ಘಟನೆಯಂದು ನಡೆದಿದೆ.

ಇಪ್ಪತೈದು ವರ್ಷದ ಈ ಮಹಿಳೆ ಏರಂ ವೆಳ್ಳಾಶೇರಿಯ ವಿಜಯಸೇನ ಹಾಗೂ ಮಣಿಮೇಘಲ ದಂಪತಿಯ ಪುತ್ರಿ, ಕೇವಲ ಮೂರೂ ತಿಂಗಳ ಹಿಂದೆಯಷ್ಟೇ ತಮ್ಮ ಪತಿಯ ಮನೆಯಲ್ಲಿ ಹಾವು ಕಚ್ಚಿ ಅಲ್ಲಿಂದ ತವರು ಮನೆಗೆ ಬಂದು ಚಿಕಿಸ್ಥೆ ಪಡೆಯುತ್ತಿದ್ದರು.

ನೆನ್ನೆ ಬೆಳಗ್ಗೆ ಯುವತಿಯ ಪೋಷಕರು ನಿದ್ರೆಯಿಂದ ಎಚ್ಚರಿಸಲು ಮಗಳ ರೂಮ್ ಗೆ ಹೋಗಿದ್ದಾರೆ ಆದರೆ ಮಗಳು ಪ್ರೆಗ್ನೆ ಕಳೆದುಕೊಂಡ ಸ್ಥಿತಿಯಲ್ಲಿ ಮಲಗಿದ್ದನ್ನು ನೋಡಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಧಾಖಲಿಸಲು ಪ್ರಯತ್ನ ಪಟ್ಟರು ಆದರೆ ಅಷ್ಟರಲಿ ಆಕೆಯಾ ಪ್ರಾ ಣ ಪಕ್ಷಿ ಹಾರಿಹೋಗಿತ್ತು, ಅದಾದ ನಂತ್ರ ರೂಮಿನಲ್ಲಿ ಇವರಿಗೆ ಹಾವು ಕಾಣಿಸಿದೆ, ಹಾಗಾಗಿ ಹಾವು ಕಚ್ಚಿರುವುದು ಕನ್ಫರ್ಮ್ ಆಗಿದೆ.

LEAVE A REPLY

Please enter your comment!
Please enter your name here