ಮೊಮ್ಮೋಗಳು ಪ್ರಿಯಕರನ ಜೊತೆ ಸೆ ಕ್ಸ್ ನಡೆಸುವಾಗ ಅಜ್ಜಿ ಬಂದಳು! ಮುಂದೆ ನೆಡೆದಿದ್ದನ್ನು ಊಹಿಸಲು ಸಾಧ್ಯವಿಲ್ಲ

0
6264

ಉತ್ತರ ಪ್ರದೇಶದ ಜಾನ್ಸಿ ಎಂಬ ನಗರದಲ್ಲಿ ಪ್ರಿಯಕರನ ಜೊತೆ ಸೇರಿ ಅಪ್ರಾಪ್ತ ಹುಡುಗಿ ತನ್ನ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ, ಅಜ್ಜಿ ಹೆಸರು ಮುಮ್ತಾಜ್ 63 ವರ್ಷ, ಪ್ರಕರಣ ಪ್ರೇಮ್ ನಗರದ ಪೊಲೀಸ್ ಠಾಣೆಯಲ್ಲಿ ಜೂನ್ 11ರಂದು ದಾಖಲಾಗಿತ್ತು, ಇದೀಗ ಪೊಲೀಸರು ಮೊಮ್ಮಗಳು ಮತ್ತು ಅವಳ ಪ್ರಿಯಕರ ಇಬ್ಬರನ್ನು ಬಂಧಿಸಿದ್ದಾರೆ.

ನಡೆದದ್ದೇನು : ಮೊಮ್ಮಗಳು ಅಂದರೆ ಆರೋಪಿಯಾದ ಅಪ್ರಾಪ್ತ ಬಾಲಕಿ ತಂದೆ ಮೃತಪಟ್ಟಾಗ ಆಕೆಯ ತಾಯಿ ಕೂಡ ಬೇರೆಯವರ ಜೊತೆ ಓಡಿಹೋಗಿರುತ್ತಾಳೆ, ಆದಕಾರಣ ಈ ಅಪ್ರಾಪ್ತ ಬಾಲಕಿಯನ್ನು ಅಜ್ಜ-ಅಜ್ಜಿ ಸಾಕಿರುತ್ತಾರೆ, ಆದರೆ ಈ ಬಾಲಕಿಗೆ ತರುಣ್ ಎಂಬ ಪ್ರಿಯಕರ ಇರುತ್ತಾನೆ, ಪ್ರಿಯಕರನ ಮಾತು ಕೇಳಿ ಪ್ರತಿದಿನ ಅಜ್ಜ ಅಜ್ಜಿಗೆ ಊಟದಲ್ಲಿ ನಿದ್ರೆ ಮಾತ್ರ ಬೆರೆಸಿ ಇವರಿಬ್ಬರೂ ಮನೆಯಲ್ಲಿ ಲೈಂಗಿಕ ಸಂಪರ್ಕ ನಡೆಸುತ್ತಿರುತ್ತಾರೆ, ಆದರೆ ಒಂದು ದಿನ ಅಜ್ಜಿ ಮುಂತಾಜ್ ಕಡಿಮೆ ಊಟ ಮಾಡಿರುತ್ತಾರೆ ಆದಕಾರಣ ನಿದ್ರೆ ಬಂದಿರುವುದಿಲ್ಲ ಪ್ರತಿದಿನದಂತೆ ಬಾಲಕಿ ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಾಳೆ, ತರುಣ್ ಮನೆಗೆ ಬಂದು ಬಾಲಕಿಯ ರೂಮಿನಲ್ಲಿ ಲೈಂಗಿಕ ಸಂಪರ್ಕ ನಡೆಸುತ್ತಿರುವಾಗ ಅಜ್ಜಿಯ ಕಣ್ಣಿಗೆ ರೆಡ್ ಹ್ಯಾಂಡ್ ಸಿಕ್ಕಿಬಿಡುತ್ತಾರೆ.

ಇದನ್ನು ನೋಡಿ ಗಾಬರಿಯಾದ ಇವರಿಬ್ಬರು ಅಜ್ಜಿಯ ಕತ್ತು ಹಿಸುಕಿ ಸಾಯಿಸಿ ಬಿಡುತ್ತಾರೆ, ನಂತರ ಯಾರು ದರೋಡೆಕೋರ ಕಳ್ಳತನ ಮಾಡಲು ಮನೆಗೆ ಬಂದಿದ್ದ ಎಂದು ಹಾಗೂ ಆತನೇ ಅಜ್ಜಿಯನ್ನು ಸಾಯಿಸಿದ್ದಾನೆ ಎಂದು ಸುಳ್ಳು ಕಥೆ ಹೇಳಿ ಎಲ್ಲರೂ ನಂಬಬೇಕು ಎಂದು ಅಜ್ಜಿ ಕತ್ತಲಿದ್ದ ಚಿನ್ನದ ಚೈನನ್ನು ಕೂಡ ಇವರೇ ಕಳ್ಳತನ ಮಾಡುತ್ತಾರೆ, ಶುರುವಿನಲ್ಲಿ ಪೊಲೀಸರಿಗೂ ಇದು ದರೋಡೆಕೋರನ ಕೈಚಳಕ ಇರಬಹುದು ಎಂದು ಅನಿಸಿದರೂ, ಬಾಲಕಿಯ ಮೊಬೈಲನ್ನು ಟ್ರ್ಯಾಕ್ ಮಾಡಿದಾಗ ಸಂಪೂರ್ಣ ವಿಚಾರ ಬಯಲಾಗಿದೆ.

LEAVE A REPLY

Please enter your comment!
Please enter your name here