ಸ್ನೇಹಿತರೆ ಬೀಚ್ ಅಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ, ಸಮುದ್ರದ ಬದಿಯಲ್ಲಿ ಕುಳಿತಾಗ ಸಿಗುವ ನೆಮ್ಮದಿನೇ ಬೇರೆ ಮನಸ್ಸಿಗೆ ಅದೇನೋ ಖುಷಿ, ಒಂದೆಡೆ ಅಲೆಗಳ ಹಬ್ಬರವಾದರೆ ಮತ್ತೊಂದೆಡೆ ಬೀಸುವ ಗಾಳಿ, ಇವೆಲ್ಲ ಮನಸಿಗೆ ಮುದ ನೀಡುತ್ತದೆ, ಇದಕ್ಕಾಗಿನೇ ಹಲವಾರು ಜನ ಬೀಚ್ ಪಿಕ್ ನಿಕ್ ಪ್ಲಾನ್ ಮಾಡಿಕೊಳ್ಳುತ್ತಾರೆ, ಇದೆಷ್ಟೇ ಅಲ್ಲದೇನೇ ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್ ತೆರಪಿಗಾಗಿ ಬೀಚ್ ಬಳಿಯ ಚಿಕಿಸ್ತಾ ಕೇಂದ್ರಕ್ಕೆ ಬಹುತೇಕ ಮಂದಿ ಭೇಟಿ ನೀಡುತ್ತಾರೆ, ಆದ್ರೆ ಸ್ನೇಹಿತರೆ ನಿಮಗೆ ಗೊತ್ತಾ ನೀವು ಬಟ್ಟೆ ಧರಿಸದನೇ ಭೇಟಿ ನೀಡ ಬಹುದಾದ ಬೀಚ್ ಗಳಿವೆ, ಇದು ಹೇಗಾಗುತ್ತೆ ಏನಪ್ಪಾ ಇದು ಅಂತ ಅನ್ಕೋತೀರಾ ಖಂಡಿತ ಇದು ಸತ್ಯ, ಹಾಗಾದರೆ ಆ ಬೀಚ್ ಯಾವುದು ಅಂತ ಇಂದು ತಿಳಿಸುತ್ತೇವೆ.
cap d’agde beach : ಇದು ಕೇವಲ ನೇಚರ್ ಬೀಚ್ ಮಾತ್ರವಲ್ಲ ಇದೊಂದು ಸಿಟಿ ಆಗಿದೆ, ಇಲ್ಲಿ ನೀವು ಶಾಪಿಂಗ್ ಮಾಡಬೇಕಾದರೆ ಬೆತ್ತಲೆಯಾಗಿ ಹೋಗಬೇಕು, ಡಿನ್ನರ್ ಮಾಡಲು ಸಹ ಬಟ್ಟೆ ಧರಿಸದೇ ಹೋಗಬೇಕು, ಬಹುತೇಕ ಇದು ವಿಶ್ವದಲ್ಲಿ ಇರುವ ಏಕೈಕ ನ್ಯೂಡೆಸ್ತ್ ಸಿಟಿ, ನೀವು ಇಲ್ಲಿ ಹೋಗಬೇಕಾದರೆ ಎಲ್ಲ ಸಂಕೋಚ ನಾಚಿಕೆಯನ್ನ ಬದಿಗಿಟ್ಟು ಹೋಗಬೇಕಾಗುತ್ತದೆ.
Hedonism Resort : ಜಮೈಕಾದ ನೇಗ್ರಿಲ್ ನಲ್ಲಿ ಇರುವ ಒಂದು ರೆಸಾರ್ಟ್, ಇಲ್ಲಿವೆ ಕೆರೆಬಿಯನ್ ಸಮುದ್ರದ ಸೌಂದರ್ಯ ಸವಿಯಬೇಕಾದರೆ ಇಲ್ಲಿ ಬಟ್ಟೆ ಧರಿಸದೇ ಎಂಟ್ರಿ ಕೊಡಬೇಕು, ಇಷ್ಟೇ ಅಲ್ಲದೆ ಈ ರೆಸಾರ್ಟ್ ತನ್ನ ಗ್ರಾಹಕರ ಮನೋರಂಜನೆಗಾಗಿ ಹಲವಾರು ಚಟುವಟಿಯನ್ನು ಆಯೋಜನೆ ಮಾಡುತ್ತಾರೆ, ಆದರೆ ಬೆತ್ತಲಾಗಿ ಇರೋಕೆ ನೀವು ಮಾನಸಿಕವಾಗಿ ಸಿದ್ಧವಾಗಿರ ಬೇಕು ಅಷ್ಟೇ.
Paradise beach : ಸನ್ ಬಾಥಿಂಗ್ ಅಥವಾ ವಿಟಮಿನ್ ಥೆರಪಿಗಾಗಿ ಬಟ್ಟೆ ತೆಗೆಯುವುದು ಅಥವಾ ಅಥವಾ ಬೆಳದಿಂಗಳ ರಾತ್ರಿ ಹೆಜ್ಜೆ ಹಾಕುವುದು ಬೇರೆ ವಿಚಾರ ಆದರೆ ಇಲ್ಲಿ ನೀವು ಹೋದರೆ ಯಾವ ಪ್ರದೇಶದಲ್ಲಿ ಬಟ್ಟೆ ಧರಿಸಬಾರದು ಮತ್ತು ಯಾವ ಪ್ರದೇಶದಲ್ಲಿ ಬಟ್ಟೆ ಧರಿಸಬೇಕು ಎಂದು ಸೂಚಿಸುವ ಬೋರ್ಡ್ ಗಳಿವೆ, ಅದರ ಮೇಲೆ ಗಮನ ವಿಡುವುದು ಅತಿ ಅಗತ್ಯ.
ಈ ರೀತಿಯ ಇನ್ನು ಕೆಲವು ಬೀಚ್ ಇದ್ದು ಅದರ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿರುವ ವಿಡಿಯೋದಲ್ಲಿ ನೀಡಲಾಗಿದೆ, ನೋಡಿ ನಿಮ್ಮ ಅನಿಸಿಕೆಯನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.