ಪ್ರತಿ ದಿನ ಈ ರೀತಿ ಮಾಡಿ ಈ ಮಂತ್ರ ಜಪಿಸಿದರೆ ಒಳ್ಳೆಯ ಉದ್ಯೋಗ ದೊರೆಯುತ್ತದೆ..!!

0
7203
Loading...

ಒಳ್ಳೆಯ ಆದಾಯ ಒಳ್ಳೆಯ ಜೀವನಕ್ಕೆ ಆಗಮನ ಮಾಡಿ ಕೊಡುತ್ತದೆ, ಅದೇ ರೀತಿಯಲ್ಲಿ ಒಳ್ಳೆಯ ಆದಾಯಕ್ಕೆ ಒಳ್ಳೆಯ ಕೆಲಸ ಬೇಕು, ಹೌದು ಒಂದು ಒಳ್ಳೆಯ ಆದಾಯ ಬರುವ ಅಥವಾ ನಿಮಗೆ ಇಷ್ಟವಾದ ಕೆಲಸ ಮಾಡ ಬೇಕು ಎನ್ನುವ ಆಸೆ ಇರುತ್ತದೆ ಅದರಂತೆ ಪ್ರಯತ್ನ ಕೂಡ ಮಾಡುತ್ತಿರುತ್ತೀರಾ ಆದರೂ ಎಷ್ಟೇ ಕಷ್ಟ ಪಟ್ಟರು ನೀವು ಇಷ್ಟ ಪಟ್ಟಂತಹ ಉದ್ಯೋಗ ನಿಮಗೆ ಸಲಭಿಸದೇ ನಿಮ್ಮನ್ನು ಸತಾಯಿಸುತ್ತಿದ್ದರೆ ನಾವು ತಿಳಿಸುವ ರೀತಿಯಲ್ಲಿ ಮಾಡಿದ್ದಲ್ಲಿ ನಿಮ್ಮ ಕನಸು ನೆರವೇರುತ್ತದೆ.

ಮನುಷ್ಯರು ದೈವ ಬಲದ ಸಹಾಯವಿಲ್ಲದೆ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ, ದೈವ ಬಲದ ಜೊತೆ ಹೋರಾಟ ಮಾಡಿದರೆ ಎಂತಹ ಕಷ್ಟಗಳು ಜೀವನದಲ್ಲಿ ಎದುರಾದರು ಅದನ್ನು ಸುಲಭವಾಗಿ ಗೆಲ್ಲಬಲ್ಲಿರಿ, ಅದರಂತೆಯೇ ದೈವ ಬಲದಿಂದ ನಿಮ್ಮ ಇಷ್ಟದ ಕೆಲಸವನ್ನು ಸುಲಭವಾಗಿ ಪಡೆಯಬಲ್ಲಿರಿ, ಹಾಗಾದರೆ ಉದ್ಯೋಗ ಸಂಭಂದ ಯಾವ ದೇವರನ್ನು ಯಾವ ರೀತಿಯಲ್ಲಿ ಬೇಡಿದರೆ ನಿಮಗೆ ಉದ್ಯೋಗ ಪ್ರತಿಯಾಗುತ್ತದೆ ಅನ್ನುವುದರ ಬಗ್ಗೆ ತಿಳಿಸುತ್ತೇವೆ ಮುಂದೆ ಓದಿ.

ಜಾತಕದಲ್ಲಿ ರವಿ ಗ್ರಹ ಶಕ್ತಿ ಶಾಲಿಯಾಗಿರ ಬೇಕು ಅಥವ ರವಿಯನ್ನು ನೀವು ಒಲಿಸಿಕೊಳ್ಳಬೇಕು, ಆದ್ದರಿಂದ ಭಾನುವಾರದಿಂದ ಪ್ರತಿ ದಿನ ಮುಂಜಾನೆ ಜಲ ತರ್ಪಣ ಕೊಡ ಬೇಕು ಹಾಗು ಸೂರ್ಯ ನಮಸ್ಕಾರವನ್ನು ಮಾಡಬೇಕು, ಬಹುಮುಖ್ಯವಾಗಿ ಸೂರ್ಯ ನಮಸ್ಕಾರ ಮಾಡುವಾಗ ಕೆಳೆಗೆ ತಿಳಿಸುವ ಮಂತ್ರವನ್ನು ಮರೆಯದೆ ಜಪಿಸ ಬೇಕು.

ಓಂ ನಮೋ ಭಗವತೇ ಸೂರ್ಯಾಯೈ ನಮಃ ಹಾಗು ಓಂ ನಮಃ ಸರ್ವರ್ಥ ಸಾಧಿನಿ ಸ್ವಾಹ ಈ ಮಂತ್ರವನ್ನು ಸಾವಿರ ಬಾರಿ ಜಪಿಸಬೇಕು, ಹೀಗೆ ಮಾಡುವುದರಿಂದ ನಿಮ್ಮ ಬಯಕೆಯ ಅಥವ ನೀವು ಪ್ರಯತ್ನ ಪಡುತ್ತಿರುವ ಉದ್ಯೋಗ ನಿಮಗೆ ಲಭಿಸುತ್ತದೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here