ಜೇನುತುಪ್ಪವನ್ನು ನಿತ್ಯ ಬೆಳ್ಳಗ್ಗೆ ಖಾಲಿ ಹೊಟ್ಟೆಯಲ್ಲಿ 1-2 ಚಮಚ ಸೇವಿಸಿದರೆ ಜೀರ್ಣಶಕ್ತಿ, ಬುದ್ದಿಶಕ್ತಿ, ಹೆಚ್ಚುತ್ತದೆ.
ಊಟದ ನಂತರ ನಿತ್ಯವೂ 2-4 ಚಮಚ ಜೇನುತುಪ್ಪ ಸೇವಿಸಿದರೆ ಅತಿಯಾಗಿ ಮೂತ್ರಹೋಗುವುದಿಲ್ಲ.
ಒಂದು ಲೋಟ ನೀರಿಗೆ 2-4 ಚಮಚ ಶುದ್ಧ ಜೇನುತುಪ್ಪ ಬೆರೆಸಿ ಕುಡಿದರೆ ತೂಕ ಕಡಿಮೆಯಾಗುವುದು 2-4 ತಿಂಗಳು.
ವಸಡು ಊತ ಉಂಟಾದಾಗ ಜೇನಿನಲ್ಲಿ ಅದ್ದಿದ ಹತ್ತಿಯನ್ನು ಅದರ ಮೇಲೆ ಇರಿಸಿದರೆ ಊತ ಕಡಿಮೆಯಾಗುತ್ತದೆ.
ಚಿಕ್ಕಮಕ್ಕಳಿಗೆ ಹಾಲು ಕೊಡುವಾಗ ಅದರ ಜೊತೆ ಜೇನುಬೆರಸಿ ಕುಡಿಸಬೇಕು ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಜೇನು ನಿಸರ್ಗ ನೀಡಿರುವ ಅದ್ಭುತವಾದ ಟಾನಿಕ್ ಇದು ಸೇವಿಸಿದ ನಂತರ ದೇಹದಲ್ಲಿ ತುಂಬಾ ವೇಗವಾಗಿ ಪಸರಿಸುತ್ತದೆ ಆದ್ದರಿಂದ ಜೌಷದಿಯನ್ನು ಜೇನಿನೊಂದಿಗೆ ಕೊಟ್ಟರೆ ಬೇಗನೇ ಗುಣವಾಗುತ್ತದೆ.
ಜೇನುತುಪ್ಪ ನಿತ್ಯವೂ ಕ್ರಮವಾಗಿ ಸೇವಿಸಿದರೆ ಸಂಭೋಗ ಶಕ್ತಿ ಹೆಚ್ಚುತ್ತದೆ ಸ್ವಪ್ನ ಸ್ಖಲನ ಉಂಟಾಗುತ್ತದೆ.
ಬಾಯಿಹುಣ್ಣು ಗಂಟಲು ನೋವು ಇರುವಾಗ ನೀರಿಗೆ ಜೇನು ಸೇರಿಸಿ ದಿನದಲ್ಲಿ ನಾಲ್ಕರು ಬಾರಿ ಬಾಯಿ ಮತ್ತು ಗಂಟಲು ಮುಕ್ಕಳಿಸಿದರೆ ಹುಣ್ಣು ಮತ್ತು ನೋವು ಗುಣವಾಗುತ್ತದೆ.
ಗಾಯ ಮತ್ತು ಸುಟ್ಟಗಾಯಕ್ಕೆ ಜೇನು ಹಚ್ಚಿದರೆ ಬೇಗ ಒಣಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.