ಪತ್ನಿಯ ಖಾಸಗಿ ಭಾಗಕ್ಕೆ ಬೈಕ್ ಹ್ಯಾಂಡಲ್ ಪ್ಲಾಸ್ಟಿಕ್ ಗ್ರೀಪ್ ತುರುಕಿದ ಗಂಡ..! 2 ವರ್ಷಗಳ ಬಳಿಕ ಏನಾಯ್ತು ಗೊತ್ತಾ.?

0
2917

ಈ ಘೋರ ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ, 2 ವರ್ಷಗಳ ಹಿಂದೆ ಪತಿಯು ಅನ್ಯ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ರ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪತ್ನಿಯೊಂದಿಗೆ ಜಗಳವಾಡಿ ಆಕೆಯ ಖಾಸಗಿ ಭಾಗಕ್ಕೆ ಬೈಕ್ ಹ್ಯಾಂಡಲ್ ಗ್ರಿಪ್ಪರ್ ಅನ್ನು ತುರುಕಿದ್ದ ಪತಿ ಮಹಾಶಯ.

2 ವರ್ಷಗಳ ನಂತರ 30 ವರ್ಷದ ಮಹಿಳೆಯ ಗರ್ಭಕೋಶದಲ್ಲಿ ನೋವು ಕಾಣಿಸಿಕೊಂಡಿದ್ದು, ವೈದ್ಯರು ಪರೀಕ್ಷೆ ಮಾಡಿದಾಗ ಗರ್ಭಕೋಶದಲ್ಲಿ ಪ್ಲಾಸ್ಟಿಕ್ ಹ್ಯಾಂಡಲ್ ಕಾಣಿಸಿದೆ, ಸುಮಾರು ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಹ್ಯಾಂಡಲ್ ಗ್ರಿಪರ್ ಅನ್ನು ಹೊರಗೆ ತೆಗೆದಿದ್ದಾರೆ, ಆದರೂ ಮಹಿಳೆಯ ದೇಹದ ಇತರ ಭಾಗಗಳಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಬೈಕ್ ಹ್ಯಾಂಡಲ್ ಗ್ರಿಪ್ ತುರುಕಿದ ಪತಿ ಮಹಾಶಯನ ಹೆಸರು ಪ್ರಕಾಶ್ ಬಿಲ್ ಅಲಿಯಾಸ್ ರಾಮ (35) ಪತ್ನಿಯು ತನ್ನ ಗರ್ಭಕೋಶದಲ್ಲಿ ನೋವು ಕಾಣಿಸಿಕೊಳ್ಳುವ ವರೆಗೂ ಈ ವಿಚಾರವನ್ನು ಯಾರ ಬಳಿಯೂ ಹೇಳಿರಲಿಲ್ಲ, ಆದರೆ ತೀವ್ರವಾದ ನೋವು ಕಾಣಿಸಿಕೊಂಡ ನಂತರ ವೈದ್ಯರ ಬಳಿ ಹೋಗಿದ್ದಳು, ಸದ್ಯ ಪತ್ನಿ ತನ್ನ ಗಂಡನ ಮೇಲೆ ಚಂದನ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಧಿಕಾರಿಗಳಾದ ರಾಹುಲ್ ಶರ್ಮಾ ಪತಿ ಮಹಾಶಯನನ್ನು ಹುಡುಕಿ ಬಂಧಿಸಿದ್ದಾರೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here