ಸಂಖ್ಯಾ ಶಾಸ್ತ್ರ ಹೇಳುವ ಪ್ರಕಾರದಲ್ಲಿ ನಿಮ್ಮ ಹೆಸರು ಅಕ್ಷರ S ನಿಂದ ಶುರುವಾಗಿದ್ದರೆ ನಿಮ್ಮ ಗುಣಗಳ ಬಗ್ಗೆ ಹಾಗೂ ನಿಮ್ಮ ಅದೃಷ್ಟ ಸಂಖ್ಯೆಯ ಬಗ್ಗೆ ಏನು ಹೇಳುತ್ತದೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.
ನಿಮಗೆ ಅತ್ಯಂತ ಕೋಪ, ಕೋಪ ಬಂದಾಗ ನಿಮ್ಮನ್ನು ನೀವು ಸಂಭಾಳಿಸುವುದು ಕಷ್ಟ ಸಾಧ್ಯ ನಿಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ನಿಮ್ಮ ಮನಸ್ಸಲ್ಲಿ ಇಟ್ಟುಕೊಂಡಿರುತ್ತೇವೆ ಕಷ್ಟಗಳನ್ನು ಸಹ ಮನಸಲ್ಲಿ ಇಟ್ಟುಕೊಂಡು ಕೊಡುವಂತಹ ಜೀವಿಗಳು ನಿಮ್ಮ ಜೀವನದಲ್ಲಿ ಹಣಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತೀರಿ ಹಾಗೂ ನಿಮ್ಮ ಸಂಗಾತಿಗೆ ನಿಷ್ಠಾವಂತರಾಗಿ ಬಾಳುತ್ತೇವೆ, ಅತ್ಯಂತ ಶಕ್ತಿಯುತ ವ್ಯಕ್ತಿಗಳ ಆಗಿರುತ್ತೀರಿ ನಿಷ್ಠೆ ಹೊಂದಿರುತ್ತೀರಿ ಹೆಚ್ಚಿಗೆ ಮಾತನಾಡದೆ ಇದ್ದರೂ ಕೆಲಸದಲ್ಲಿ ಅದನ್ನು ತೋರಿಸುತ್ತೀರಿ.
ನಿಮಗೆ ನಕಾರಾತ್ಮಕ ಯೋಚನೆಗಳು ಕಡಿಮೆ ಆದಷ್ಟೂ ಧನಾತ್ಮಕ ಆಲೋಚನೆಗಳನ್ನು ಹೊಂದಿರುತ್ತಾರೆ, ತಗ್ಗಿ-ಬಗ್ಗಿ ನಡೆಯುವ ಗುಣ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ, ಇನ್ನು ನಿಮಗೆ ಅದೃಷ್ಟವನ್ನು ತರುವ ಸಂಖ್ಯೆ 19 ಇದರಿಂದ ನಿಮಗೆ ಒಳ್ಳೆಯ ಸಕಾರಾತ್ಮಕ ಬೆಳವಣಿಗೆಗಳನ್ನು ಕಂಡುಕೊಳ್ಳುತ್ತೀರಿ, ಜೀವನದ ಯಾವುದೇ ಘಟ್ಟದಲ್ಲಿ 19 ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ಅಥವಾ ಅದನ್ನು ಹೆಚ್ಚಾಗಿ ಬಳಕೆ ಮಾಡಿದ್ದಲ್ಲಿ ನಿಮಗೆ ಶುಭ ಪ್ರಾಪ್ತಿ, ಮುಖ್ಯವಾಗಿ ನಿಮ್ಮ ಉಂಗುರದ ಬೆರಳಿನ ಮೇಲೆ ಚಂದನ ದಿಂದ 19 ಎಂದು ಕರೆದುಕೊಂಡರೆ ಬಹಳ ಅದೃಷ್ಟ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಬರೆಯಿರಿ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ, ಹಾಗು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಚಾರವೇ.