ಬಾಲಿವುಡ್ ಚಿತ್ರರಂಗಕ್ಕೆ ಮತ್ತೊಂದು ಶಾ’ಕ್. ಖ್ಯಾತ ಗಾಯಕಿಯ ಪುತ್ರ ನಿ’ಧನ.

0
984

ಬಾಲಿವುಡ್ ನ ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಅವರ ಮಗ ಆದಿತ್ಯ ಅವರ 35ನೇ ವಯಸ್ಸಿಗೆ ದು’ರ್ಮರಣ ಹೊಂದಿದ್ದಾರೆ. ಇಂದು ಬೆಳಿಗ್ಗೆ ಕಿ’ಡ್ನಿ ವೈ’ಫಲ್ಯದಿಂದ ಬಳಲುತ್ತಿದ್ದ ಆದಿತ್ಯ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅ’ಸುನೀಗಿದ್ದಾರೆ. ಆದಿತ್ಯ ಅವರು ಸಂಗೀತ ನಿರ್ಮಾಪಕ ಹಾಗೂ ಸಂಗೀತ ಆಯೋಜನೆ ಮಾಡುತ್ತಿದ್ದರು. ಹಿಂದೆ ಒಂದು ಇಂಟರ್ವ್ಯೂನಲ್ಲಿ ನಾನು ಇನ್ನು ಮುಂದೆ ಹೆಚ್ಚಾಗಿ ದೇವರನಾಮಗಳ ಬಗ್ಗೆ ಧ್ವನಿಮುದ್ರಿಕೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು.

ತಾಯಿ ಅನುರಾಧ ಪೌಡ್ವಾಲ್ ಗಾಯಕರಾಗಿದ್ದು, ತಂದೆ ಅರುಣ್ ಅವರನ್ನು ಅ’ಗಲಿದ್ದಾರೆ. ಬಹಳ ದಿನದಿಂದ ಕಿ’ಡ್ನಿ ವೈ’ಫಲ್ಯದಿಂದ ಬಳಲುತ್ತಿದ್ದ ಆದಿತ್ಯ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ ಅ’ಸುನೀಗಿದ ಪರಿಣಾಮ ಚಿತ್ರರಂಗಕ್ಕೆ ತಡೆಯಲಾರದ ನಷ್ಟವಾಗಿದೆ. ಉಸ್ತಾದ್ ಜಾಕಿರ್ ಹುಸೇನ್ ಅವರ ಬಳಿ ತಬಲ ಅಭ್ಯಾಸ ಮಾಡಿದ ನಂತರ ಕೀಬೋರ್ಡ್ ಅನ್ನು ಕೂಡ ಆದಿತ್ಯರವರು ಕಲಿತರು.

ಅಷ್ಟೇ ಅಲ್ಲ ಸಂಗೀತ ಸಂಯೋಜನೆ ಮಾಡುವುದನ್ನು ಕಲಿತಿದ್ದ ಆದಿತ್ಯ ಅವರು, ರಿದಮ್ ಹಾಗೂ ಕೀಬೋರ್ಡ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದರು. ಬಾಲಿವುಡ್ನ ದಿಗ್ಗಜರಾದ ತೌಫಿಕ್ ಖುರೇಷಿ, ಅಮಾನ್ ಅಂಡ್ ಅಯಾನ್,ನೀಲಾದ್ರಿ ಕುಮಾರ್ ಹಾಗೂ ಶ್ರೀಧರ್ ಪಾರ್ಥಸಾರಥಿ ಅವರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ನುಡಿಸಿದ್ದರು.

ತನ್ನ ಅದಮ್ಯ ಸಾಧನೆಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಭಾರತದ ಅತ್ಯಂತ ಕಿರಿಯ ಸಂಗೀತ ಸಂಗೀತ ನಿರ್ದೇಶಕ ಎಂದು ಅವಾರ್ಡ್’ಅನ್ನು ಕೂಡ ನೀಡಲಾಗಿತ್ತು. ತಾಯಿ ಅನುರಾಧ ಪೌಡ್ವಾಲ್ ಅವರು 90ರ ದಶಕದಿಂದಲೂ ಬಾಲಿವುಡ್’ನಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಸಾವಿರಾರು ಹಾಡುಗಳಿಗೆ ಧ್ವನಿಯಾಗಿರುವ ಈಕೆ 65 ವರ್ಷ ವಯಸ್ಸಿನವರಾಗಿದ್ದಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here