ಇವತ್ತಿನ ಈ ಲೇಖನದಲ್ಲಿ ಸೈಲೆಂಟ್ ಹಾರ್ಟ್ ಅ’ಟ್ಯಾಕ್ ಬಗ್ಗೆ ತಿಳಿದುಕೊಳ್ಳೋಣ. ಸೈಲೆಂಟ್ ಹಾರ್ಟ್ ಅ’ಟ್ಯಾಕ್ ನ ಲಕ್ಷಣ ತೀರ ಗಂಭೀರವಾಗಿ ಏನೂ ಇರುವುದಿಲ್ಲ. ಕಾರಣ ರೋಗಿಗಳು ಇದನ್ನು ಸಾಧಾರಣ ಸಮಸ್ಯೆ ಎಂದು ತಿಳಿಯುತ್ತಾರೆ. ಆದರೆ ಹಾರ್ಟ್ ಅ’ಟ್ಯಾಕ್ ಚಿಟಿಕೆ ಹೊಡೆಯುವಷ್ಟರಲ್ಲಿ ಜೀ’ವ ತೆಗೆಯುತ್ತದೆ. ಹಾಗಾಗಿ ಸೈಲೆಂಟ್ ಹಾರ್ಟ್ ಅ’ಟ್ಯಾಕ್ ನ 4 ಲಕ್ಷಣಗಳ ಬಗ್ಗೆ ತಿಳಿಯೋಣ.
ಹೃದಯದ ಯಾವುದೇ ಭಾಗದಲ್ಲಿ ರ’ಕ್ತ ಸಂಚಾರ ಆಗುವುದೋ, ಹೃದಯದ ಭಾಗದಲ್ಲಿ ಸ್ನಾಯುಗಳು ತುಂಬಿಕೊಂಡು ಇರುತ್ತದೆಯೋ ಆಗ ಹಾರ್ಟ್ ಅ’ಟ್ಯಾಕ್ ಆಗುವ ಸಂಭವ ಇರುತ್ತದೆ. ಸಾಮಾನ್ಯವಾಗಿ ಈ ಸ್ಥಿತಿ ಇದ್ದಕ್ಕಿದ್ದಂತೆ ಬರುತ್ತದೆ ಮತ್ತು ಜೀ’ವ ಹೋಗುತ್ತದೆ. 40 ರಿಂದ 45 ವರ್ಷದ ವ್ಯಕ್ತಿ ಅನಾರೋವ್ಯದಿಂದ ಬ’ಳಲುತ್ತಿದ್ದರೆ ಮತ್ತು ಅವನ ಶರೀರ ಸರಿಯಾಗಿ ಕೆಲಸ ಮಾಡುತ್ತಾ ಇದ್ದರೆ ಅವನಿಗೆ ಅನಿಸುತ್ತದೆ ತಾನು ಆರೋಗ್ಯವಾಗಿ ಇದ್ದೇನೆ ಎಂದು.
ಕೆಲವು ಚಿಕ್ಕ ಚಿಕ್ಕ ತಪ್ಪು, ತೊಂದರೆಗಳಿಂದ ಹಾರ್ಟ್ ಅ’ಟ್ಯಾಕ್ ಆಗುವ ಸಂಭವ ಇರುತ್ತದೆ. ಮೆಡಿಕಲ್ ಸೈನ್ಸ್ ನಲ್ಲಿ ಸೈಲೆಂಟ್ ಹಾರ್ಟ್ ಅಟ್ಯಾಕ್ ಅನ್ನು ಹೆಚ್ಚು ಅ’ಪಾಯಕಾರಿ ಎನ್ನುತ್ತಾರೆ. ಹಾಗಾದ್ರೆ ಸೈನ್ಸ್ ನಲ್ಲಿ ಸೈಲೆಂಟ್ ಹಾರ್ಟ್ ಅಟ್ಯಾಕ್ ನ ಲಕ್ಷಣಗಳು ಏನು ಅನ್ನೋದನ್ನ ನೋಡೋಣ. ಮೊದಲಿಗೆ ಎದೆಯ ಹಿಂಭಾಗದಲ್ಲಿ ಅ’ಸ್ವಸ್ಥತೆ ಅನುಭವಿಸುತ್ತಾ ಇದ್ದರೆ. ಎದೆಯನ್ನು ಯಾರೋ ಗಟ್ಟಿಯಾಗಿ ಒತ್ತುವ ಅನುಭವ ಅಥವಾ ನೋವು ಆಗುತ್ತಾ ಇದ್ದರೆ.
ಅಂಗಗಳಲ್ಲಿ ಮುಷ್ಟಿಯಿಂದ ಹಿಂಡುವ ಅನುಭವ ಆಗುತ್ತಾ ಇದ್ದರೆ ಈ ಲಕ್ಷಣಗಳು ಕೆಲವು ಸಮಯ ನಿರಂತರವಾಗಿ ಇರುತ್ತದೆ. ಹಾಗೂ ಕೆಲವು ಸೆಕೆಂಡ್ ಹಾಗೂ ಕೆಲವು ನಿಮಿಷಗಳ ಅಂತರದಲ್ಲಿ ಬಂದು ಹೋಗುವ ಅನುಭವವೂ ಆಗುತ್ತದೆ. ಎರಡನೆಯದಾಗಿ ಎದೆಯ ಮೇಲಿನ ಭಾಗದಲ್ಲಿ ಸಮಸ್ಯೆಯ ಅನುಭವ ಆದರೆ ಮತ್ತು ಭುಜ, ಬೆನ್ನಿನ ಎರಡು ತೋಳುಗಳಲ್ಲೂ, ಕುತ್ತಿಗೆ, ಹೊಟ್ಟೆಯಲ್ಲಿ ವಿಚಿತ್ರ ಅಸ್ವಸ್ಥತೆ ಅಥವಾ ನೋವು ಉಂಟಾದರೆ ರೋಗಿಯ ಒಂದು ಭಾಗದಲ್ಲಿ ಅಥವಾ ಎಲ್ಲ ಭಾಗಗಳಲ್ಲಿಯೂ ಅಸ್ವಸ್ಥತೆ ಉಂಟಾಗುತ್ತದೆ.
ಮೂರನೆಯದಾಗಿ ಎದೆಯಲ್ಲಿ ಒ’ತ್ತಡದ ಜೊತೆಗೆ ವ್ಯಕ್ತಿಯು ಉಸಿರಾಟದಲ್ಲೂ ತೊಂದರೆ ಆಗಿ ಇದರಿಂದ ಸರಿಯಾಗಿ ಉಸಿರಾದಲೂ ಆಗುವುದಿಲ್ಲ. ನಾಲ್ಕನೆಯದಾಗಿ ತಲೆ ಭಾರ ಆಗುವುದು, ತಲೆ ಸುತ್ತುವುದು ಮತ್ತು ಇದ್ದಕ್ಕಿದ್ದಂತೆ ಬೆವರುವುದು. ಹಲವು ಸಲ ಈ ಸೈಲೆಂಟ್ ಹಾರ್ಟ್ ಅಟ್ಯಾಕ್ ನ ಲಕ್ಷಣ ಕಾಣಿಸಿದ ಮೇಲೆಯೂ ಸಹ ಸಾಮಾನ್ಯವಾಗಿ ಬೇಗನೆ ಎರಡು ಅಥವಾ ಮೂರನೆಯ ಅಟ್ಯಾಕ್ ಬರುತ್ತೆ ಅಂತ ಬಿಟ್ಟುಬಿಡುತ್ತೀವಿ.
ಹಾಗಾಗಿ ನಿರ್ಲಕ್ಷ ಮಾಡದೇ ಹಾರ್ಟ್ ಅ’ಟ್ಯಾಕ್ ನ ಯಾವುದೇ ಲಕ್ಷಣ ಕಂಡು ಬಂದರೂ ಕೂಡಲೇ ವೈದ್ಯರನ್ನು ಭೇಟಿ ಆಗಿ ಸಲಹೆ ಪಡೆದು ಚಿಕಿತ್ಸೆ ಪಡೆಯಿರಿ. ಸೈಲೆಂಟ್ ಹಾರ್ಟ್ ಅ’ಟ್ಯಾಕ್ ನಲ್ಲಿ ಆಗುವ ಎದೆ ನೋ’ವು ತುಂಬಾ ಹೆಚ್ಚಾಗಿ ಇರುತ್ತದೆ. ಆದರೆ ವ್ಯಕ್ತಿಗೆ ತನಗೆ ಗ್ಯಾಸ್ ಅಥವಾ ಹೊಟ್ಟೆಯ ಯಾವುದಾದ್ರು ರೋಗದ ಕಾರಣದಿಂದಾಗಿ ನೋವು ಉಂಟಾಗುತ್ತದೆ ಎಂದು.
ಆದ್ದರಿಂದ ಎದೆಯಲ್ಲಿ ನೋ’ವಿನ ಜೊತೆ ಬೇರೆ ಲಕ್ಷಣಗಳೂ ಕಂಡು ಬಂದಲ್ಲಿ ಎ’ಚ್ಚರಿಕೆ ವಹಿಸಿ. ಎದೆಯಲ್ಲಿ ನೋ’ವು ಬರುವುದು ಒಂದೇ ಹಾರ್ಟ್ ಅ’ಟ್ಯಾಕ್ ನ ಲಕ್ಷಣ ಆಗಿರುವುದಿಲ್ಲ. ಆದ್ದರಿಂದ ಇದ್ದಕ್ಕಿದ್ದಂತೆ ಎದೆಯಲ್ಲಿ ನೋ’ವು ಆದರೆ ಹೆದರದೆ ಬೇರೆ ಲಕ್ಷಣಗಳೂ ಕಾಣಿಸಿಕೊಂಡರೆ ಮಾತ್ರ ಅದು ಹಾರ್ಟ್ ಅ’ಟ್ಯಾಕ್ ಎಂದು ತಿಳಿಯಿರಿ.
ಈ ಸೈಲೆಂಟ್ ಹಾರ್ಟ್ ಅ’ಟ್ಯಾಕ್ ಬರೋದಕ್ಕೆ ಕಾರಣ ಏನು ಅಂತ ನೋಡುವುದಾದರೆ ಬೊಜ್ಜು , ಬ್ಲ’ಡ್ ಪ್ರೆ’ಶರ್, ಹೈ ಕೊಲೆಸ್ಟ್ರಾಲ್ ಲೆವೆಲ್ ಹಾಗೂ ಡಯಾಬಿಟಿಸ್ ನ ಕಾರಣದಿಂದಾಗಿ ವ್ಯಕ್ತಿಗೆ ಈ ರೋಗದ ಅ’ಪಾಯ ಆಗುತ್ತದೆ. ಸಿ’ಗರೇಟ್ ಸೇದುವುದು, ಮ’ಧ್ಯಪಾನ , ಚಿಂತೆ, ಒ’ತ್ತಡ, ನಿರಂತರ ಕೆಲಸದಲ್ಲಿ ಇರುವುದು, ಆಹಾರ ಕ್ರಮ , ಜಂಕ್ ಫುಡ್ಸ್, ನಿರಂತರ ನಿದ್ರಾ ಹೀನತೆ ಇವೆಲ್ಲವೂ ಕೂಡ ಸೈಲೆಂಟ್ ಹಾರ್ಟ್ ಅ’ಟ್ಯಾಕ್ ನ ಕಾರಣಗಳು ಆಗಿರುತ್ತವೇ.