ಒಂಟಿತನ ಕ್ಯಾನ್ಸರ್ ಗಿಂತ ದೊಡ್ಡ ಕಾಯಿಲೆಯಂತೆ..!!

0
2750

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಬರುತ್ತವೆ ಅವು ಸಾಮಾನ್ಯವಾಗಿ ನಾವು ತಿನ್ನುವ ಆಹಾರ ಪದಾರ್ಥಗಳಿಂದ ಬರಬಹುದು ಅಥವಾ ಕೆಲವು ಕಾಯಿಲೆಗಳು ದುಶ್ಚಟಗಳಿಂದ ಬರಬಹುದು ಆದರೆ ಯಾವುದೇ ಅಭ್ಯಾಸವಿಲ್ಲದೆ ತಮಗೆ ತಾವೇ ದೊಡ್ಡ ಕಾಯಿಲೆಗಳನ್ನು ಸ್ವಾಗತಿಸುವುದು ಹೆಚ್ಚಾಗುತ್ತಿದೆ ಯಾವುದು ಆ ಕಾಯಿಲೆ ಅಂತ ಯೋಚನೆ ಮಾಡ್ತಾಯಿದ್ದೀರ ಅದೇ ನಿಮ್ಮ ಒಂಟಿತನ.

ನಿಜ ಯಾವುದೋ ಒಂದು ಸಣ್ಣ ಘಟನೆ ಅಥವಾ ಮಾನಸಿಕ ಒತ್ತಡದಿಂದ ಜನರು ಒಂಟಿ ಯಾಗಿರಬೇಕು ಅಂತ ಭಾವಿಸುತ್ತಾರೆ ಇದರಲ್ಲಿ ಭಾವನೆಗಳಿಗೆ ಒಳಗಾದ ಕೆಲವೊಬ್ಬರು ಕಾಯಿಲೆಯಿಂದ ಹೊರಬಂದರೆ ಇನ್ನು ಕೆಲವರು ಅದೇ ಸ್ಥಿತಿಯಲ್ಲಿದೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಅಂದರೆ ಒಂಟಿತನದಲ್ಲಿ ಕಾಲ ಕಳೆಯುವ ಶೇಕಡ 50 ರಷ್ಟು ಜನರು ಅಕಾಲಿಕ ಮರಣ ಹೊಂದುವ ಸಾಧ್ಯತೆ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಒಂಟಿತನ ದಿಂದ ಆಗುವ ಅಪಾಯಗಳು : ಒಂಟಿತನವನ್ನು ಹೆಚ್ಚಾಗಿ ಬಯಸುವ ರಲ್ಲಿ ಶೇಕಡ 40ರಷ್ಟು ಮಂದಿ ಹೃದಯಾಘಾತದ ಸಮಸ್ಯೆಯಿಂದ ಬಳಲುತ್ತಾರೆ ಮತ್ತು ಅದರಿಂದ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ ಅಲ್ಲದೆ ಇದು ಖಿನ್ನತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ ಮತ್ತು ಒಂದು ರೀತಿಯಲ್ಲಿ ಕ್ಯಾನ್ಸರ್ ರೋಗಕ್ಕಿಂತ ಅಪಾಯಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಈ ಸಂಶೋಧನೆಯ ಪ್ರಕಾರ ಒಂಟಿತನದಿಂದ ದೀರ್ಘಕಾಲದ ಕಾಯಿಲೆ ಕಾಣಿಸಿಕೊಳ್ಳುತ್ತದೆ ಅಲ್ಲದೆ ಇದರಿಂದ ಆರೋಗ್ಯದ ಮೇಲೆ ಅತಿ ಪರಿಣಾಮಗಳು ಉಂಟಾಗಬಹುದು ಎಂದು ಅವರು ಹೇಳುತ್ತಾರೆ.

ಈ ಕಾಯಿಲೆಗೆ ಪರಿಹಾರ ಏನು : ಒಂಟಿತನದಿಂದ ಇರುವ ವ್ಯಕ್ತಿಗಳು ಹೆಚ್ಚಾಗಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಅಂದರೆ ಒಂಟಿತನದಲ್ಲಿ ಕಾಲ ಕಳೆಯುವ ಶೇಕಡಾ 50ರಷ್ಟು ಮಂದಿ ಅಕಾಲಿಕ ಮರಣ ಹೊಂದುವ ಸಾಧ್ಯತೆ ಇದೆ ಈ ರೀತಿಯ ಸಮಸ್ಯೆ ನಿಮ್ಮನ್ನು ಕಾಣಿಸಿಕೊಳ್ಳುತ್ತಿದ್ದಾರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಉತ್ತಮ ಮತ್ತು ಇತರ  ಯೋಚನೆಗಳು ಹೆಚ್ಚಾಗಿ ಬಂದರೆ ಸಂಕೋಚವಿಲ್ಲದೆ ಆಪ್ತರಲ್ಲಿ ಹೇಳಿಕೊಳ್ಳಬೇಕು ಇದರಿಂದ ನಿಮ್ಮ ಘನತೆಗೆ ಧಕ್ಕೆ ಬರುವುದೆಂದು ಮುಜುಗರ ಮಾಡಿಕೊಂಡು ಸಮಸ್ಯೆ ಮಾಡಿಕೊಳ್ಳಬೇಡಿ ಮತ್ತು ನಿಮ್ಮ ಯೋಚನೆಯಿಂದ ಪ್ರಾಣವನ್ನೇ ಕಳೆದುಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here