ಗಡ್ಡ ಬಿಟ್ಟ ಹುಡುಗರನ್ನು ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಾರೆ ಯಾಕೆ ಗೊತ್ತಾ..?

0
18129

ಸಾಮಾನ್ಯವಾಗಿ ನೀವು ಸಹ ಗಮನಿಸಿರಬಹುದು ಮುಖದ ಮೇಲೆ ಹೆಚ್ಚು ಕೂದಲನ್ನು ಹೊಂದಿರುವ ಹುಡುಗರನ್ನು ಅಂದರೆ ಗಡ್ಡವನ್ನು ಉದ್ದವಾಗಿ ಬಿಟ್ಟಿರುವ ಹುಡುಗರನ್ನು ಹೆಣ್ಣುಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ, ಇನ್ನೂ ಸಂಶೋಧನೆಗಳು ಎಲ್ಲಾ ವಿಚಾರವಾಗಿಯೂ ನಡೆಯುತ್ತಲೇ ಇರುತ್ತವೆ ಅದರಂತೆ ಗಡ್ಡ ಬಿಟ್ಟ ಹುಡುಗರನ್ನು ಹುಡುಗಿಯರು ಏಕೆ ಇಷ್ಟ ಪಡುತ್ತಾರೆ ಎಂಬುದರ ಬಗ್ಗೆಯೂ ಅಮೆರಿಕಾದ ಸಂಸ್ಥೆಯೊಂದು ಸಂಶೋಧನೆ ನಡೆಸಿದ್ದು, ಈ ಸಂಶೋಧನೆ ಹೇಳಿರುವುದು ಏನು ಗೊತ್ತಾ?

ಹುಡುಗಿಯ ಕುಟುಂಬದವರಲ್ಲಿ ಅಂದರೆ ತಂದೆ ಅಥವಾ ತಾತ ಅಥವಾ ಇನ್ಯಾರಾದರೂ ಗಡ್ಡವನ್ನು ಬಿಟ್ಟಿದ್ದು ಅವರು ಇಷ್ಟವಾಗಿದ್ದಾರೆ, ನಾನು ಇಷ್ಟಪಡುವ ಪುರುಷರಲ್ಲಿಯೂ ಅದೇ ರೀತಿಯ ಗಡ್ಡವನ್ನು ಕಾಣಬಯಸುತ್ತಾರೆ, ಗಡ್ಡವನ್ನು ಇಷ್ಟ ಪಡುವುದರಲ್ಲಿ ಇದು ಪ್ರಮುಖ ಕಾರಣ.

ಸಂಶೋಧಕರು ಕೆಲವು ಮಹಿಳೆಯರನ್ನು ನೇರವಾಗಿ ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಗಡ್ಡವು ಮಹಿಳೆಯ ಕೆನ್ನೆಯ ತ್ವಚೆಯನ್ನು ತರುಚುವ ಅನುಭವವನ್ನು ಇಷ್ಟಪಡುತ್ತಾರಂತೆ, ಇದೇ ಕಾರಣಕ್ಕಾಗಿಯೇ ಗಡ್ಡ ಬಿಟ್ಟ ಹುಡುಗರನ್ನು ಇಷ್ಟಪಡುತ್ತಾರಂತೆ.

ಹುಡುಗರು ಗಡ್ಡವನ್ನು ಬಿಟ್ಟಾಗ ಮುಖದ ಚಹರೆಯು ವಿಸ್ತರಿಸಿದ ರೀತಿಯಲ್ಲಿ ಕಾಣುತ್ತದೆ, ಇದರಿಂದ ಮುಖವು ಸ್ನಾಯುಗಳಿಂದ ಕೂಡಿದಂತೆ ಕಾಣುತ್ತದೆ, ಇದು ಮಹಿಳೆಯರನ್ನು ಬಹಳವಾಗಿ ಆಕರ್ಷಿಸುತ್ತದೆ ಎಂತೆ.

ಗಡ್ದವು ಪ್ರಬುದ್ಧತೆಯ ಸಂಕೇತ ಎನ್ನುವುದು ಹಲವರ ವಾದ ಇದೇ ಕಾರಣಕ್ಕಾಗಿ ಮಹಿಳೆಯರು ಗಡ್ಡ ಬಿಟ್ಟಿರುವ ಪ್ರಭುದ್ಧ ವ್ಯಕ್ತಿಗಳ ಜೊತೆಯಲ್ಲಿ ತಾವು ಇರಲು ಬಯಸುತ್ತಾರಂತೆ.

ಒಮ್ಮೆ ಗಡ್ಡ ಇರುವ ಹಾಗೂ ಇಲ್ಲದಿರುವ ವ್ಯಕ್ತಿಯನ್ನು ಹೋಲಿಕೆ ಮಾಡಿ ನೋಡಿ ಯಾಕೆ ಎಂದರೆ ಗಂಡ ಇರುವ ವ್ಯಕ್ತಿಯು ಸದೃಢವಾಗಿ ಕಾಣುತ್ತಾನೆ, ಮಹಿಳೆಯರು ಆಕರ್ಷಿತವಾಗಲು ಇದು ಕೂಡ ಮುಖ್ಯ ಕಾರಣವಾಗಿರುತ್ತದೆ.

ಇನ್ನು ಕೆಲವು ವರ್ಗದ ಮಹಿಳೆಯರು ಕ್ಲೀನ್ ಆಗಿ ಶೇವ್ ಮಾಡಿರುವ ಹುಡುಗ ಹುಡುಗಿ ತರ ಕಾಣುತ್ತಿದ್ದಾನೆ ಎಂದು ತಿರಸ್ಕರಿಸುತ್ತಾರೆ ಅಂತೆ.

LEAVE A REPLY

Please enter your comment!
Please enter your name here