ಒಂದು ನವಿಲುಗರಿ ಈ ರೀತಿ ಬಳಸಿ 10 ದೋಷಗಳಿಂದ ಮುಕ್ತಿ ಪಡೆಯಬಹುದು.

0
4369

ಮನೆಯಲ್ಲಿ ನೀವು ಇಷ್ಟ ಪಟ್ಟು ತರುವ ಕೆಲವು ವಸ್ತುಗಳು ಋಣಾತ್ಮಕ ಶಕ್ತಿಗಳನ್ನು ಮನೆಯ ಒಳಗೆ ಬಂದರೆ ಇನ್ನು ಕೆಲವು ಧನಾತ್ಮಕ ಶಕ್ತಿ ಗಳನ್ನು ಸಂಚರಿಸುವಂತೆ ಮಾಡುತ್ತದೆ, ಆದರೆ ಯಾವ ವಸ್ತುವಿಗೆ ಯಾವ ರೀತಿಯ ಶಕ್ತಿ ಇದೆ ಎಂಬುದು ಅಷ್ಟು ಸುಲಭವಾಗಿ ಸಾಮಾನ್ಯರಾದ ನಮಗೆ ಸಾಧ್ಯವಿಲ್ಲ, ಆದ್ದರಿಂದಲೇ ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಯಾವ ವಸ್ತುಗಳು ಎಂದರೆ ಏಳಿಗೆಯಾಗುತ್ತದೆ ಹಾಗೂ ಯಾವ ವಸ್ತುಗಳು ಇದ್ದರೆ ಮಾಡುತ್ತದೆ ಎಂಬುದರ ಬಗ್ಗೆ ವಿವರವಾಗಿ ನೀಡಲಾಗಿದೆ.

ಇದೇ ವಾಸ್ತುಶಾಸ್ತ್ರದ ಆಧಾರವಾಗಿ ನವಿಲು ಗಿರಿ ಅನ್ನು ಬಳಸಿಕೊಂಡು ಹೇಗೆ ದೋಷಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದರ ಬಗ್ಗೆ ಎಂದು ತಿಳಿಯುವ. ಮನೆಯಲ್ಲಿ ವಾಸ್ತು ದೋಷದ ಸಮಸ್ಯೆ ಇದ್ದರೆ, 8 ನವಿಲುಗರಿಯನ್ನು ಒಟ್ಟಾಗಿ ಒಂದು ಬಿಳಿ ದಾರದಿಂದ ಕಟ್ಟಿ, ಕೈಯಲ್ಲಿ ಹಿಡಿದು ಓಂ ಸೋಮಾಯ ನಮಃ ಎಂದು ಮಂತ್ರ ಹೇಳಿದರೆ ಮನೆಯ ವಾಸ್ತು ದೋಷದ ನಿವಾರಣೆಯಾಗುತ್ತದೆ.

ಹಾಗೂ ಮೂರು ನವಿಲುಗರಿಯನ್ನು ಕಟ್ಟಿ ಅದರ ಜೊತೆ ಮೂರು ಅಡಿಕೆಯನ್ನು ಇಟ್ಟು ಅದರ ಮೇಲೆ ನೀರನ್ನು ಸಿಂಪಡಿಸಬೇಕು, ನೀರನ್ನು ಸಿಂಪಡಿಸುವಾಗ ಓಂ ಶನೇಶ್ವರಾಯ ನಮಃ ಎಂಬ ಮಂತ್ರವನ್ನು ಜಪಿಸಿದರೆ ಶನಿ ದೋಷ ಏನಾದರೂ ನಿಮ್ಮನ್ನು ಕಾಡುತ್ತಿದ್ದರೆ ಸುಲಭವಾಗಿ ಪರಿಹಾರ ಸಿಗುತ್ತದೆ.

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ನವಿಲುಗರಿಯನ್ನು ನಿಮ್ಮ ಮನೆಯ ಹಣದ ಮೇಲೆ ಇಟ್ಟುಬಿಡಿ, ಅಷ್ಟೇ ಅಲ್ಲದೇ ಮನೆಯ ಮುಂಭಾಗದಲ್ಲಿ ನವಿಲುಗರಿ ಇದ್ದರೆ ಋಣಾತ್ಮಕ ಶಕ್ತಿಯನ್ನು ಮನೆ ಒಳಗೆ ಪ್ರವೇಶಿಸಲು ಬಿಡುವುದಿಲ್ಲ, ವ್ಯಾಪಾರ ಅಥವಾ ಕೆಲಸ ಮಾಡುವ ಜಾಗದಲ್ಲಿ ನೃತ್ಯ ಮಾಡುವ ನವಿಲು ಗರಿಯ ಫೋಟೋವನ್ನು ಇತರೆ ಆದಾಯ ಹೆಚ್ಚುತ್ತದೆ.

ಮೊದಲೆಲ್ಲ ದೇಹಕ್ಕೆ ವಿಷ ಹೊಕ್ಕಿದರೆ ಅದನ್ನು ತೆಗೆಯಲು ನವಿಲುಗರಿಯನ್ನು ಬಳಸುತ್ತಿದ್ದರು, ವಿಷ ತೆಗೆಯುವ ಶಕ್ತಿ ಅಷ್ಟೇ ಅಲ್ಲದೆ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸುವ ಶಕ್ತಿಯು ನವಿಲುಗರಿ ಗಿದೆ.

ದಾಂಪತ್ಯದಲ್ಲಿ ಯಾವುದೇ ರೀತಿಯ ಕಲಹ ಬರದೇ ಇರಲು ಮನೆಯ ಮಲಗುವ ಕೋಣೆಯಲ್ಲಿ ಗರಿ ಬಿಚ್ಚಿರುವ ನವಿಲುಗರಿಯ ಚಿತ್ರವನ್ನು ಇಟ್ಟರೆ ದಾಂಪತ್ಯ ಭಾಂದವ್ಯ ಗಟ್ಟಿಯಾಗುತ್ತದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.