ಬೆಂಗಳೂರಿನ ಬಸ್ಸಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆತ್ಮಹ`ತ್ಯೆ! ಕಾರಣ ನೋಡಿ

0
4626

ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಮಹಾಮಾರಿ ಕರೋನಾ ಹೆಚ್ಚಾಗುತ್ತಲೇ ಇದೆ, ಇದರಿಂದ ಸಾರ್ವಜನಿಕರನ್ನು ರಕ್ಷಿಸಲು ಮುಂದಾಗಿರುವ ಕರೋನ ವಾರಿಯರ್ಸ್ ಗಳಿಗೂ ಕರೋನಾ ವಕ್ಕರಿಸುತ್ತಿದೆ, ಅದರಲ್ಲೂ ಪೊಲೀಸರಿಗೆ ಈ ಸಮಸ್ಯೆ ಅತಿ ಹೆಚ್ಚಾಗಿದೆ, ಇದೇ ಕಾರಣಕ್ಕೆ ಹೆದರಿದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಇಂದು ಬೆಂಗಳೂರಿನ ಬಸ್ ಒಂದರಲ್ಲಿ ಆತ್ಮಹ`ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸುಮಾರು 50 ವರ್ಷದ ಕೆಎಸ್ಆರ್ಪಿ ಕಾನ್ಸ್ಟೇಬಲ್ ಆತ್ಮಹ`ತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಇವರಿಗೆ ನಿನ್ನೆ ಅಂದರೆ ಸೋಮವಾರ ಸಂಜೆ ಕರುನಾ ಪಾಸಿಟಿವ್ ವರದಿ ಬಂದಿತ್ತು, ಹಾಗಾಗಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡುವ ಸಲುವಾಗಿ ಕರೆದುಕೊಂಡು ಹೋಗಲಾಗುತ್ತಿತ್ತು, ಆದರೆ ಬಸ್ಸಿನಲ್ಲಿ ಕಾನ್ಸ್ಟೇಬಲ್ ನೇ`ಣು ಬಿಗಿದುಕೊಂಡು ಆತ್ಮಹ`ತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಗಳಾಗಿವೆ.

ಇನ್ನೂ ಬೆಂಗಳೂರಿನಲ್ಲಿ ಸಾವಿ`ನ ಸಂಖ್ಯೆ 142 ಕ್ಕೇ ಏರಿಕೆಯಾಗಿದ್ದು, ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ 37 ವರ್ಷದ ಮಹಿಳೆ ಸೇರಿ ಐವರು ಬ`ಲಿಯಾಗಿದ್ದಾರೆ, ಸಾರ್ವಜನಿಕರು ಎಚ್ಚೆತ್ತುಕೊಂಡು ಆದಷ್ಟು ಜಾಗೃತ ವಾಗೀ ಇರಬೇಕಾಗಿ ನಮ್ಮ ವಿನಂತಿ.

LEAVE A REPLY

Please enter your comment!
Please enter your name here