ದೇವರ ಮನೆ ಈ ದಿಕ್ಕಿನಲ್ಲಿ ಇದ್ದರೆ ನೀವು ಯಾವಾಗಲೂ ಶ್ರೀಮಂತರಾಗಿ ಇರುತ್ತೀರಿ!

0
14443

ಸಾಮಾನ್ಯವಾಗಿ ಒಂದು ಮನೆ ಕಟ್ಟುವ ಮೊದಲು ಮನೆ ಯಾವ ದಿಕ್ಕಿನಲ್ಲಿ ಕಟ್ಟಬೇಕು ಅಂತ ಯೋಚನೆ ಮಾಡುವುದು ಸಹಜ ವಾಸ್ತು ಪ್ರಕಾರ ದ ಹಾಗೆ ಮನೆಯನ್ನು ಕಟ್ಟುತ್ತಾರೆ. ಹಾಗೆ ಮನೆಕಟ್ಟುವಾಗ ದೇವರ ಕೋಣೆಯನ್ನು ಯಾವ ದಿಕ್ಕಿನಲ್ಲಿ ಕಟ್ಟಬೇಕು ಅಂತ ಯೋಚನೆ ಮಾಡ್ತೀರ ಮನೆಯ ಮುಖ್ಯದ್ವಾರಗಳು ಸರಿ ದಿಕ್ಕಿನಲ್ಲಿ ಇಲ್ಲ ಅಂದ್ರೆ ಕೂಡ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತೇವೆ. ಇನ್ನು ದೇವರಕೋಣೆ ಸರಿ ದಿಕ್ಕಿನಲ್ಲಿ ಇಲ್ಲ ಅಂದರೆ ಮನೆಯಲ್ಲಿ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತೇವೆ ಹಾಗಾದರೆ ದೇವರ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು ಎಂಬುದನ್ನು ಮುಂದೆ ನೋಡೋಣ ಬನ್ನಿ.

ಆರ್ಥಿಕವಾಗಿ ನೈಋತ್ಯ ಭಾಗದಲ್ಲಿ ಬಾಗಿಲನ್ನು ಇಟ್ಟಿದಾಗ ಅಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ. ನೈರುತ್ಯ ದಕ್ಷಿಣಭಾಗದಲ್ಲಿ ಇದ್ರೆ ಅಲ್ಲಿ ಸಮಸ್ಯೆ ಹೆಚ್ಚಾಗಿ ಆರ್ಥಿಕ ನೋವುಗಳನ್ನು ಅನುಭವಿಸುತ್ತಾರೆ ಅಂದರೆ ಮನೆಯಲ್ಲಿ ಹಣಕಾಸು ಸ್ಥಿತಿ ಅಷ್ಟೊಂದು ಸರಿ ಇರುವುದಿಲ್ಲ. ಮತ್ತೆ ದಕ್ಷಿಣ ಬಾಗಿಲು ಎಷ್ಟು ಪ್ರಶಸ್ತವಾಗಿದೆ ಅಂದ್ರೆ ಹೆಬ್ಬಾಗಿಲು ಪೂರ್ವ ಅಥವಾ ಈಶಾನ್ಯದಲ್ಲಿರುದಾಗಲಿ ಅಥವಾ ಉತ್ತರ ಭಾಗದಲ್ಲಿದ್ದು ನಾವು ಹೆಚ್ಚಾಗಿ ದಕ್ಷಿಣ ಭಾಗದಲ್ಲಿ ದ್ವಾರಬಾಗಿಲನ್ನು ಇಡಬೇಕು ಹೀಗೆ ದಕ್ಷಿಣಭಾಗದಲ್ಲಿ ದ್ವಾರಬಾಗಿಲು ಇಡುವುದರಿಂದ ಶತ್ರುಗಳು ಇರುವುದಿಲ್ಲ ಅನ್ನೋದಕ್ಕಿಂತ ಶತ್ರುಗಳ ಕಾಟ ಕಡಿಮೆಯಾಗುತ್ತದೆ.

ನಿಮ್ಮ ಮನೆಯ ದ್ವಾರ ಬಾಗಿಲು ಉತ್ತರ ದ್ವಾರವಿದ್ದು ಅಲ್ಲಿ ಪೂರ್ವ ಭಾಗಿಲು ಇದ್ದರೆ ಅಲ್ಲಿ ಅಭಿವೃದ್ಧಿ ಆಗುವುದಿಲ್ಲ ಎಲ್ಲವೂ ಸಹ ಹಿನ್ನಡೆಯಾಗುತ್ತದೆ ಅಂದರೆ ಹಣಕಾಸಿನ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಶಾಸ್ತ್ರದಲ್ಲಿ ಸಮ ಬಾಗಿಲು, ಕಿಟಕಿಗಳನ್ನು ಇಡಬೇಕು. ಹಾಗೂ ಮನೆಯಲ್ಲಿ ರಚನೆಯನ್ನು ಮಾಡುವಾಗ ಸರಿಯಾದ ದಿಕ್ಕಿನಲ್ಲಿ ಬಾಗಿಲುಗಳನ್ನು ಅಂದರೆ ದ್ವಾರಬಾಗಿಲು ಗಳನ್ನು ಹಾಗೂ ದೇವರ ಕೋಣೆಗಳನ್ನು ಸರಿ ದಿಕ್ಕಿನಲ್ಲಿ ಇಡಬೇಕು ಅಂದ್ರೆ ಪೂರ್ವದಿಕ್ಕಿನ ಈಶಾನ್ಯಭಾಗದಲ್ಲಿ ಬಾಗಿಲುಗಳನ್ನು ಇಡುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಮುಖ್ಯವಾಗಿ ಹಣಕಾಸಿನ ಪರಿಸ್ಥಿತಿ ಇನ್ನೂ ಉತ್ತಮವಾಗಿರುತ್ತದೆ ಆದ್ದರಿಂದ ಮನೆಯ ಈಶಾನ್ಯ ಭಾಗದಲ್ಲಿ ಬಾಗಿಲುಗಳನ್ನು ಇಡುವುದರಿಂದ ಮನೆಯಲ್ಲಿ ಆಗುವ ಸಮಸ್ಯೆಗಳನ್ನು ತಡೆಯಬಹುದು ಅಲ್ಲದೆ ಲಕ್ಷ್ಮಿಯ ಕಟಾಕ್ಷ ಕೂಡ ನಿಮ್ಮ ಮನೆಯಲ್ಲಿ ಪ್ರಾಪ್ತಿಯಾಗುತ್ತದೆ.

LEAVE A REPLY

Please enter your comment!
Please enter your name here