ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ. ಏಪ್ರಿಲ್ 11 ರಿಂದ ಈ ರೈಲು ಸಂಚಾರ ನಡೆಸಲಿದೆ.

0
5773

ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ.

ರೈಲು ಸಂಖ್ಯೆ 06553 (3 ದಿನಗಳು)
ಮೈಸೂರಿನಿಂದ 02.30pm ಹೊರಡಲಿದ್ದು,
ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಕ್ಕೆ 05.10pm ಆಗಮಿಸಲಿದೆ.
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಮತ್ತು ಕೆಂಗೇರಿಯಲ್ಲಿ ನಿಲುಗಡೆ.

ರೈಲು ನಂಬರ್ 06554 (3 ದಿನಗಳು)
ಕೆ. ಎಸ್. ಆರ್. ಬೆಂಗಳೂರು ನಿರ್ಗಮನ 10.30am
ಮೈಸೂರಿಗೆ ಆಗಮನ 01.30pm
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ನಿಲ್ದಾಣಗಳು
ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ.

ರೈಲು ಸಂಖ್ಯೆ 06555 (3 ದಿನಗಳು)
ಮೈಸೂರು ನಿರ್ಗಮನ 8.25am
ಯಶವಂತಪುರಕ್ಕೆ ಆಗಮನ11.20am
ಏಪ್ರಿಲ್ 9, 10 ಮತ್ತು 14ರಂದು ಸಂಚಾರ.
ನಿಲ್ದಾಣಗಳು ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ ಮತ್ತು ಕೆ. ಎಸ್. ಆರ್. ಬೆಂಗಳೂರು.

ರೈಲು ಸಂಖ್ಯೆ 06215
ಮೈಸೂರು ನಿರ್ಗಮನ 08.00pm
ಬೀದರ್ ಆಗಮನ 12.00am
ಏಪ್ರಿಲ್ 9ರಂದು ಸಂಚಾರ.
ನಿಲ್ದಾಣಗಳು
ಮೈಸೂರು, ಮಂಡ್ಯ, ಕೆಂಗೇರಿ, ಕೆ.ಎಸ್.ಆರ್. ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಯಲಹಂಕ, ಧರ್ಮಾವರಂ, ಗುಂತಕಲ್, ರಾಯಚೂರು, ಕೃಷ್ಣ, ಯಾದಗಿರ, ವಾಡಿ, ಕಲಬುರಗಿ ಮತ್ತು ಬೀದರ್

ರೈಲು ಸಂಖ್ಯೆ 06216
ಬೀದರ್ ನಿರ್ಗಮನ 2.00pm
ಮೈಸೂರು ಆಗಮನ 08.00am
ಏಪ್ರಿಲ್ 10ರಂದು ಸಂಚಾರ.
ನಿಲ್ದಾಣಗಳು
ಬೀದರ್, ಕಲಬುರಗಿ, ವಾಡಿ, ಯಾದಗಿರ, ಕೃಷ್ಣ, ರಾಯಚೂರು, ಗುಂತಕಲ್, ಧರ್ಮಾವರಂ, ಯಲಹಂಕ, ಬೆಂಗಳೂರು ಕಂಟೋನ್ಮೆಂಟ್, ಕೆ.ಎಸ್.ಆರ್. ಬೆಂಗಳೂರು, ಕೆಂಗೇರಿ ಮತ್ತು ಮಂಡ್ಯ.

ರೈಲು ನಂಬರ್ 06511
ಯಶವಂತಪುರ ನಿರ್ಗಮನ 11.15pm
ಶಿವಮೊಗ್ಗ ಟೌನ್ ಆಗಮನ 06.00am
ಏಪ್ರಿಲ್ 9ರಂದು ಸಂಚಾರ.
ನಿಲ್ದಾಣಗಳು
ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿ, ಶಿವಮೊಗ್ಗ

ರೈಲು ನಂಬರ್ 06512
ಶಿವಮೊಗ್ಗ ಟೌನ್ ನಿರ್ಗಮನ 09.00am
ಕೆ. ಎಸ್. ಆರ್. ಬೆಂಗಳೂರು ಆಗಮನ 04.15pm
ಏಪ್ರಿಲ್ 10ರಂದು ಸಂಚಾರ.
ನಿಲ್ದಾಣಗಳು
ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು ಮತ್ತು ಯಶವಂತಪುರ, ಬೆಂಗಳೂರು

ತಾಳಗುಪ್ಪ-ಮೈಸೂರು ರೈಲು ಮೈಸೂರಿನಿಂದ ಬೆಳಗ್ಗೆ 10.15amಕ್ಕೆ ಹೊರಡಲಿದ್ದು, ಸಂಜೆ 6.00pm ಗಂಟೆಗೆ ತಾಳಗುಪ್ಪವನ್ನು ತಲುಪಲಿದೆ.

12.25pm ಹಾಸನ,
1.20pm ಅರಸೀಕೆರೆ,
2.40pm ತರೀಕೆರೆ,
3.00pm ಭದ್ರಾವತಿ,
3.30pm ಶಿವಮೊಗ್ಗ ತಲುಪಲಿದೆ.
3.35ಕ್ಕೆ ಶಿವಮೊಗ್ಗದಿಂದ ಹೊರಟು 6.00pm ತಾಳಗುಪ್ಪ ತಲುಪಲಿದೆ.

ರೈಲು ನಂಬರ್ 06213
ಅರಸೀಕೆರೆ-ಮೈಸೂರು ನಡುವೆ ಪ್ರತಿದಿನ ಸಂಚಾರ ನಡೆಸಲಿದೆ.
ಅರಸೀಕರೆಯಿಂದ ಬೆಳಿಗ್ಗೆ 5.00am ಹೊರಡುವ ರೈಲು 9.25am ಮೈಸೂರು ನಗರವನ್ನು ತಲುಪಲಿದೆ.
ಏಪ್ರಿಲ್ 10ರಿಂದ ಮುಂದಿನ ಆದೇಶದ ತನಕ ಈ ರೈಲು ಓಡಲಿದೆ.

06214 ಸಂಖ್ಯೆಯ ರೈಲು ಪ್ರತಿದಿನ 06.20pm ಮೈಸೂರಿನಿಂದ ಹೊರಡುವ ರೈಲು ಅರಸೀಕೆರೆಯನ್ನು 10:25pm ತಲುಪಲಿದೆ. ಏಪ್ರಿಲ್ 11 ರಿಂದ ಮುಂದಿನ ಆದೇಶದ ತನಕ ಈ ರೈಲು ಸಂಚಾರ ನಡೆಸಲಿದೆ.
ರೈಲು ಸಂಖ್ಯೆ 06553 (3 ದಿನಗಳು)
ಮೈಸೂರಿನಿಂದ 02.30pm ಹೊರಡಲಿದ್ದು,
ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಕ್ಕೆ 05.10 ಆಗಮಿಸಲಿದೆ.
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಮತ್ತು ಕೆಂಗೇರಿಯಲ್ಲಿ ನಿಲುಗಡೆ.

ರೈಲು ನಂಬರ್ 06554 (3 ದಿನಗಳು)
ಕೆ. ಎಸ್. ಆರ್. ಬೆಂಗಳೂರು ನಿರ್ಗಮನ 10.30am
ಮೈಸೂರಿಗೆ ಆಗಮನ 01.30ಗಂಟೆಗೆ.
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ನಿಲ್ದಾಣಗಳು
ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ.

ರೈಲು ಸಂಖ್ಯೆ 06555 (3 ದಿನಗಳು)
ಮೈಸೂರು ನಿರ್ಗಮನ 8.25am
ಯಶವಂತಪುರಕ್ಕೆ ಆಗಮನ11.20am
ಏಪ್ರಿಲ್ 9, 10 ಮತ್ತು 14ರಂದು ಸಂಚಾರ.
ನಿಲ್ದಾಣಗಳು ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ ಮತ್ತು ಕೆ. ಎಸ್. ಆರ್. ಬೆಂಗಳೂರು.

ರೈಲು ಸಂಖ್ಯೆ 06215
ಮೈಸೂರು ನಿರ್ಗಮನ 08.00pm
ಬೀದರ್ ಆಗಮನ 12.00am
ಏಪ್ರಿಲ್ 9ರಂದು ಸಂಚಾರ.
ನಿಲ್ದಾಣಗಳು
ಮೈಸೂರು, ಮಂಡ್ಯ, ಕೆಂಗೇರಿ, ಕೆ.ಎಸ್.ಆರ್. ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಯಲಹಂಕ, ಧರ್ಮಾವರಂ, ಗುಂತಕಲ್, ರಾಯಚೂರು, ಕೃಷ್ಣ, ಯಾದಗಿರ, ವಾಡಿ, ಕಲಬುರಗಿ ಮತ್ತು ಬೀದರ್

ರೈಲು ಸಂಖ್ಯೆ 06216
ಬೀದರ್ ನಿರ್ಗಮನ 2.00pm
ಮೈಸೂರು ಆಗಮನ 08.00am
ಏಪ್ರಿಲ್ 10ರಂದು ಸಂಚಾರ.
ನಿಲ್ದಾಣಗಳು
ಬೀದರ್, ಕಲಬುರಗಿ, ವಾಡಿ, ಯಾದಗಿರ, ಕೃಷ್ಣ, ರಾಯಚೂರು, ಗುಂತಕಲ್, ಧರ್ಮಾವರಂ, ಯಲಹಂಕ, ಬೆಂಗಳೂರು ಕಂಟೋನ್ಮೆಂಟ್, ಕೆ.ಎಸ್.ಆರ್. ಬೆಂಗಳೂರು, ಕೆಂಗೇರಿ ಮತ್ತು ಮಂಡ್ಯ

ರೈಲು ನಂಬರ್ 06511
ಯಶವಂತಪುರ ನಿರ್ಗಮನ 11.15pm
ಶಿವಮೊಗ್ಗ ಟೌನ್ ಆಗಮನ 06.00am
ಏಪ್ರಿಲ್ 9ರಂದು ಸಂಚಾರ.
ನಿಲ್ದಾಣಗಳು
ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿ, ಶಿವಮೊಗ್ಗ

ರೈಲು ನಂಬರ್ 06512
ಶಿವಮೊಗ್ಗ ಟೌನ್ ನಿರ್ಗಮನ 09.00am
ಕೆ. ಎಸ್. ಆರ್. ಬೆಂಗಳೂರು ಆಗಮನ 04.15pm
ಏಪ್ರಿಲ್ 10ರಂದು ಸಂಚಾರ.
ನಿಲ್ದಾಣಗಳು
ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು ಮತ್ತು ಯಶವಂತಪುರ, ಬೆಂಗಳೂರು

ತಾಳಗುಪ್ಪ-ಮೈಸೂರು ರೈಲು ಮೈಸೂರಿನಿಂದ ಬೆಳಗ್ಗೆ 10.15amಕ್ಕೆ ಹೊರಡಲಿದ್ದು, ಸಂಜೆ 6.00pm ಗಂಟೆಗೆ ತಾಳಗುಪ್ಪವನ್ನು ತಲುಪಲಿದೆ.

12.25pm ಹಾಸನ,
1.20pm ಅರಸೀಕೆರೆ,
2.40pm ತರೀಕೆರೆ,
3.00pm ಭದ್ರಾವತಿ,
3.30pm ಶಿವಮೊಗ್ಗ ತಲುಪಲಿದೆ.
3.35ಕ್ಕೆ ಶಿವಮೊಗ್ಗದಿಂದ ಹೊರಟು 6.00pm ತಾಳಗುಪ್ಪ ತಲುಪಲಿದೆ

ರೈಲು ನಂಬರ್ 06213
ಅರಸೀಕೆರೆ-ಮೈಸೂರು ನಡುವೆ ಪ್ರತಿದಿನ ಸಂಚಾರ ನಡೆಸಲಿದೆ.
ಅರಸೀಕರೆಯಿಂದ ಬೆಳಿಗ್ಗೆ 5.00am ಹೊರಡುವ ರೈಲು 9.25am ಮೈಸೂರು ನಗರವನ್ನು ತಲುಪಲಿದೆ.
ಏಪ್ರಿಲ್ 10ರಿಂದ ಮುಂದಿನ ಆದೇಶದ ತನಕ ಈ ರೈಲು ಓಡಲಿದೆ.

06214 ಸಂಖ್ಯೆಯ ರೈಲು ಪ್ರತಿದಿನ 06.20pm ಮೈಸೂರಿನಿಂದ ಹೊರಡುವ ರೈಲು ಅರಸೀಕೆರೆಯನ್ನು 10:25pm ತಲುಪಲಿದೆ. ಏಪ್ರಿಲ್ 11 ರಿಂದ ಮುಂದಿನ ಆದೇಶದ ತನಕ ಈ ರೈಲು ಸಂಚಾರ ನಡೆಸಲಿದೆ.

LEAVE A REPLY

Please enter your comment!
Please enter your name here