ಕೇವಲ ಆಲೂಗೆಡ್ಡೆಯಿಂದ ಹೀಗೆ ಮಾಡಿ ಸಾಕು, ಕಣ್ಣಿನ ಸುತ್ತ ಎಷ್ಟೇ ಕಪ್ಪಿದ್ದರು ಮಂಗಮಾಯ

0
2337

ಕೇವಲ ಆಲೂಗಡ್ಡೆಯಿಂದ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ಸ್ 5 ದಿನಗಳಲ್ಲಿ ಮಾಯಾ…

ಡಾರ್ಕ್ ಸರ್ಕಲ್ಸ್ ಗೆ ಎರಡು ಎಫೆಕ್ಟ್ ಆಗಿರುವ ಮನೆಮದ್ದು ತಿಳಿಸುತ್ತೇವೆ ಮೊದಲನೇದಾಗಿ ಡಾರ್ಕ್ ಸರ್ಕಲ್ಸ್ ಏಕೆ ಬರುತ್ತದೆ ಎಂದರೆ ನಾವು ಸರಿಯಾಗಿ ನಿದ್ದೆ ಮಾಡದಿದ್ದರೆ ಅಥವಾ ಹೆಚ್ಚು ಕಂಪ್ಯೂಟರ್ ನೋಡುವುದು ಅಥವಾ ಮೊಬೈಲನ್ನು ಹೆಚ್ಚಾಗಿ ಬಳಕೆ ಮಾಡಿದರು ಡಾರ್ಕ್ ಸರ್ಕಲ್ ಬರುತ್ತದೆ ಹಾಗಾಗಿ ನೀವು ಚೆನ್ನಾಗಿ ನಿದ್ರೇ ಮಾಡಬೇಕು ಚೆನ್ನಾಗಿ ನೀರು ಕುಡಿಯಬೇಕು ಅದರ ಜೊತೆಗೆ ಕೆಲವು ಮನೆಮದ್ದು ಉಪಯೋಗ ಮಾಡಿದರೆ ನಿಮ್ಮ ಡಾರ್ಕ್ ಸರ್ಕಲ್ ಪರಮನೆಂಟ್ ರಿಮೂ ಆಗುತ್ತದೆ ಮೊದಲನೇದಾಗಿ ಆಲೂವೇರ್ ಜೆಲ್ ಅರ್ಧ ಟೇಬಲ್ ಸ್ಪೂನ್ ವಿಟಮಿನ್ ಇ ಕ್ಯಾಪ್ಸುಲ್ ಒಂದು ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದು ಕ್ರೀಮ್ ಮಾದರಿಯಲ್ಲಿ ಆಗುತ್ತದೆ ನಂತರ ಇದನ್ನು ಒಂದು ಹೇ್ ಕಂಟೈನರ್ ಬಾಕ್ಸ್ಗೆ ಹಾಕಿ ರಾತ್ರಿ ಪೂರ್ತಿ ಫ್ರಿಜ್ ನಲ್ಲಿಟ್ಟು.

LEAVE A REPLY

Please enter your comment!
Please enter your name here