ಮನುಷ್ಯನ ಪ್ರತಿದಿನದ ಆರೋಗ್ಯಕರ ಚಟುವಟಿಕೆಗೆ ಪ್ರಮುಖವಾಗಿರುವ ಅಂಶಗಳಲ್ಲಿ ಅಯೋಡಿನ್ ಕೂಡ ಒಂದು, ಅಯೋಡಿನ್ ಥೈರಾಯ್ಡ್ ಗ್ರಂಥಿ ಗೆ ಸಹಾಯ ಮಾಡುತ್ತದೆ ಅಲ್ಲದೆ ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಸಮಯ ಸಹಾಯವನ್ನು ಮಾಡುತ್ತದೆ, ಆರೋಗ್ಯಕರವಾದ ಮೆಟಬೋಲಿಸಂ ಜೊತೆಗೆ ಮಹಾ ಮರಿಯಾದ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಇದು ಒಂದು ಒಳ್ಳೆಯ ಅಂಶ, ಥೈರಾಯ್ಡ್ ಗ್ರಂಥಿಯಲ್ಲಿ ಹಾರ್ಮೋನ್ ಉತ್ಪತ್ತಿ ಇದರಿಂದಲೇ ನಡೆಯುವುದು, ಒಬ್ಬ ಆರೋಗ್ಯಕರ ಪುರುಷನಿಗೆ ಸರಿಸುಮಾರು 150 ಮಿಲಿ ಗ್ರಾಂ ಅಯೋಡಿನ್ ಅಗತ್ಯವಿದೆ, ಮಹಿಳೆಯರಿಗೆ 220 ಮಿಲಿಗ್ರಾಂ ಅಯೋಡಿನ್ ಬೇಕಾಗುತ್ತದೆ, ಹಾಗೂ ಬಾಣಂತಿಯರಿಗೆ 290 ಮಿಲಿಗ್ರಾಂ ಅಯೋಡಿನ್ ಅವಶ್ಯಕತೆ ಇರುತ್ತದೆ, ಮನುಷ್ಯನ ದೇಹದಲ್ಲಿ ಅಯೋಡಿನ್ ಎಷ್ಟೆಲ್ಲ ಸಹಕಾರಿಯಾಗಿದೆ ಎಂದು ತಿಳಿದುಕೊಂಡಿರಿ ಆದರೆ ದೇಹಕ್ಕೆ ಅಯೋಡಿನ್-ಯುಕ್ತ ಆಹಾರದ ಮೂಲಕ ಹೆಚ್ಚಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ತೀರಾ ಕಡಿಮೆ ಕೂಡ ಮಾಡುವಹಾಗಿಲ್ಲ, ಎರಡು ಅಪಾಯಕಾರಿ, ಅಯೋಡಿನ್ ದೇಹದಲ್ಲಿ ಕಡಿಮೆ ಅಥವಾ ಜಾಸ್ತಿಯಾದರೆ ಥೈರಾಯಿಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಅಂತಹ ಥೈರಾಯ್ಡ್ ಹಾರ್ಮೋನಿನ ಮೇಲೆ ತುಂಬಾ ಪರಿಣಾಮ ಬೀರಿ ಆದರೆ ಪ್ರತಿಕ್ಷಣದ ಕೆಲಸಕ್ಕೆ ಅಡಚಣೆ ಉಂಟು ಮಾಡುತ್ತದೆ, ಇದರಿಂದ ಹೈಪೋಥೈರಾಯ್ಡಿಸಂ, ರೋಗನಿರೋಧಕ ಶಕ್ತಿ ಕೊರತೆ, ಮತ್ತು ಮಕ್ಕಳಲ್ಲಿ ಮಂದಬುದ್ಧಿಯ ಲಕ್ಷಣ ಹೆಚ್ಚಾಗಿ ಕಾಣಿಸುತ್ತದೆ.
ಹೋಳಿ ಮೊಟ್ಟೆಯಲ್ಲಿ ಸಿಗುವ ಅಯೋಡಿನ್ ಶಕ್ತಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬರೆದು ತಿಳಿಸಿ ನಿಮ್ಮ ಸ್ನೇಹಿತರೊಂದಿಗೆ ಮಾಹಿತಿ ಹಂಚಿಕೊಂಡು ಉತ್ತಮ ಆರೋಗ್ಯಕ್ಕಾಗಿ ಸಹಾಯ ಮಾಡಿ.