ಜಾಯಿಕಾಯಿಯನ್ನು ನಮ್ಮ ಅಡುಗೆಯಲ್ಲಿ ಮಸಾಲೆ ಪದಾರ್ಥಗಳಾಗಿ ಬಳಸಿಕೊಳ್ಳುವ ರೂಢಿ ಇದೆ, ಅಷ್ಟೇ ಅಲ್ಲದೆ ಈಗ ನನ್ನ ವಿಶೇಷವಾದ ಪರಿಮಳದೊಂದಿಗೆ ಆಯುರ್ವೇದದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ, ಪ್ರಪಂಚದ ಎಲ್ಲಾ ಭಾಗದಲ್ಲೂ ಬಳಸುವ ಮಸಾಲೆ ಪದಾರ್ಥ ಜಾಯಿಕಾಯಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಈ ಜಾಯಿಕಾಯಿ ಇಂದ ನಮ್ಮ ದೇಹಕ್ಕೆ ಹಲವು ಆರೋಗ್ಯಕರ ಲಾಭಗಳು ದೊರೆಯುವುದು, ಇದಕ್ಕಾಗಿಯೇ ಭಾರತೀಯರ ಅಡುಗೆಯಲ್ಲಿ ಇದನ್ನು ಬಳಸುವ ಚಾಲ್ತಿ ಇನ್ನೂ ಇದೆ, ಇಂತಹ ಜಾಯಿಕಾಯಿಯ ಉಪಯೋಗದ ಬಗ್ಗೆ ತಿಳಿಸುತ್ತೇನೆ.