ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಕುತೂಹಲ ಹೆಚ್ಚಾಗುತ್ತಲೇ ಇದೆ, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹಲವು ಹೊಸ ವಿಚಾರಗಳು ಮತ್ತು ಆಯಾಮಗಳನ್ನು ಸುದೀಪ್ ಅವರು ಬಳಕೆ ಮಾಡುತ್ತಿದ್ದಾರೆ ಉದಾಹರಣೆಗೆ ಬಿಗ್ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಯಾವ ಸ್ಪರ್ದಿಗೆ ಎಷ್ಟು ಓಟಿಂಗ್ ಬಂದಿದೆ ಎಂಬುದನ್ನು ನೀಡಿ ಜನರ ಹಾಗೂ ಸ್ಪರ್ಧಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚು ಪಡಿಸಿದ್ದಾರೆ, ಇದರ ಜೊತೆಗೆ ವೈಲ್ಡ್ ಕಾರ್ಡ್ ನಲ್ಲಿ ಎರಡು ವಾರಗಳ ಹಿಂದೆ ಪೃಥ್ವಿ ಅವರು ಮನೆಗೆ ಸೇರಿಕೊಂಡು ಉತ್ತಮ ಆಟವನ್ನು ಆಡುತ್ತಿದ್ದಾರೆ.
ಅದೇ ಸಮಯದಲ್ಲಿ ಚೈತ್ರ ಕೊಟ್ಟೂರು ಅವರು ಸಹ ಮನೆಯಿಂದ ಹೊರ ಬಂದಿದ್ದರು, ಆದರೆ ಇದೀಗ ಮೂಲಗಳ ಪ್ರಕಾರ ಸುದ್ದಿಯೊಂದು ಸ್ಫೋಟವಾಗಿದೆ ಚೈತ್ರ ಕೊಟ್ಟೂರು ಮತ್ತೆ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ, ಅಷ್ಟೇ ಅಲ್ಲ ಅದರ ಜೊತೆಯಲ್ಲಿ ವೈಲ್ಡ್ ಕಾರ್ಡ್ ನಲ್ಲಿ ಮತ್ತೊಬ್ಬ ನಟಿಯ ಬಿಗ್ ಬಾಸ್ ಮನೆಗೆ ಸೇರಲಿದ್ದಾರೆ, ವೈಲ್ಡ್ ಕಾರ್ಡ್ ನಲ್ಲಿ ಬರುತ್ತಿರುವ ನಟಿಯ ಹೆಸರು ರಕ್ಷಾ ಸೋಮಶೇಖರ್, ಇವರು ಕಿಶನ್ ಅವರ ಹಳೆಯ ಸ್ನೇಹಿತೆಯಂದು ತಿಳಿದುಬಂದಿದೆ.
ಕಳೆದ ವಾರವಷ್ಟೇ ಮನೆಯಿಂದ ಸುಜಾತಾ ಅವರು ಎಲಿಮಿನೇಟ್ ಆಗಿದ್ದು, ಇನ್ನು ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿಗೆ ವಯಸ್ಸಾದವರು ರಾಜು ತಾಳಿಕೋಟೆ ಬಿಟ್ಟರೆ ಮತ್ಯಾರು ಇಲ್ಲ, ಇನ್ನೆಲ್ಲಾ ವಯಸ್ಕರದೆ ದರ್ಬಾರ್ ಹಾಗಾಗಿ ಇನ್ನು ಮುಂದೆ ಬಿಗ್ ಬಾಸ್ ಮನೆಯಲ್ಲಿ ನಾವು ಕಷ್ಟದ ಟಾಸ್ಕ್ ಗಳನ್ನು ನೀರಿಕ್ಷೆ ಮಾಡಬಹುದಾಗಿದೆ, ಪ್ರತಿದಿನ ಕುತೂಹಲ ಹೆಚ್ಚಾಗಲಿದೆ, ಪ್ರತಿದಿನ ನೀವು ಬಿಗ್ ಬಾಸ್ ನೋಡುತ್ತಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.
ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗುತ್ತಾರೆ ಹಾಗೂ ನಿಮ್ಮ ನೆಚ್ಚಿನ ಬಿಗ್ ಬಾಸ್ ಸ್ಪರ್ಧಿ ಯಾರು ಎಂಬುದನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.