ಬೇವಿನ ಎಲೆಯನ್ನು ಈ ರೀತಿ ಬಳಸಿದರೆ ತುರಿಕೆ ಕ್ಷಣದಲ್ಲಿ ಮಾಯವಾಗುತ್ತದೆ..!!

0
4794

ನಾವು ಜೀವಿಸುವ ಸುತ್ತಮುತ್ತಲಿನ ಪರಿಸರ ದಿಂದ ಮತ್ತು ವಾತಾವರಣದಲ್ಲಿ ಆಗುವ ಏರುಪೇರುಗಳಿಂದ ಮತ್ತು ನಮ್ಮ ಸರಿಯಾದ ಆರೋಗ್ಯ ಕ್ರಮ ಕಾಪಾಡಿಕೊಳ್ಳದೆ ಇರುವುದರಿಂದ ಮತ್ತು ನಮ್ಮ ಆಹಾರದ ಅ ವ್ಯವಸ್ಥೆಯಿಂದ ತುರುಕೆ ಗಳು ಉಂಟಾಗುತ್ತವೆ ತುರಿಕೆ ಉಂಟಾಗಲು ಯಾವುದೇ ಸಮಯ ಯಾವುದೇ ವಯಸ್ಸು ಅಭ್ಯಂತರವಿಲ್ಲ ಯಾವಾಗ ಬೇಕಾದರೂ ತುರಿಕೆಗಳು ನಮ್ಮನ್ನು ಕಾಡಬಹುದು ಈ ಸಮಸ್ಯೆಯಿಂದ ಹೊರಗೆ ಬರಲು ಬೇಕಾದಂತಹ ಮನೆಮದ್ದುಗಳನ್ನು ನಾವು ಈ ಕೆಳಗಡೆ ನಿಮಗೆ ತಿಳಿಸಿಕೊಡುತ್ತೇವೆ ಆದಷ್ಟು ಎಲ್ಲಾ ವಿಚಾರಗಳಿಗೂ ವೈದ್ಯರ ಮೊರೆ ಹೋಗದೆ ಮನೆಮದ್ದುಗಳನ್ನು ಉಪಯೋಗಿಸುವುದರ ಮೂಲಕ ನಿಮ್ಮ ಆರೋಗ್ಯವನ್ನು ಮತ್ತು ತುರಿಕೆ ಇಂದ ಕಾಪಾಡಿಕೊಳ್ಳಿ.

ನಿಂಬೆ ಹಣ್ಣಿನ ರಸ : ನಿಂಬೆ ಹಣ್ಣಿನಲ್ಲಿ ಅಂದರೆ ನಿಂಬೆ ಹಣ್ಣಿನ ರಸದಲ್ಲಿ ಹಲವಾರು ಬಗೆಯ ಔಷಧಿ ಗುಣಗಳಿವೆ ಅವುಗಳಲ್ಲಿ ಹುಳಿಯ ಅಂಶ ಮತ್ತು ವಿಟಮಿನ್ ಸಿ ಅಂದರೆ ಅಸ್ಕಾರ್ಬಿಕ್ ಆಸಿಡ್ ಇವು ತುರಿಕೆಯಿಂದ ಕಾಪಾಡಲು ಸಹಾಯವಾಗುತ್ತವೆ 2 ಚೆನ್ನಾಗಿ ಕಣ್ಣದ ನಿಂಬೆ ಹಣ್ಣನ್ನು ತೆಗೆದುಕೊಂಡು 1 ಬೌಲ್ ನಲ್ಲಿ ರಸವನ್ನು ಎಂದುಕೊಳ್ಳಿ ಮತ್ತು ಆ ರಸವನ್ನು ತ್ವಚೆಯ ಮೇಲೆ ಸಣ್ಣ ಪ್ರಮಾಣದ ಅಂತೆ ಲೇಪಿಸಿಕೊಳ್ಳಿ ಸ್ವಲ್ಪ ಹೊತ್ತು ಬಿಟ್ಟು ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ತುಳಸಿ ಎಲೆಗಳು : ತುಳಸಿ ಎಲೆ ಗೆ ನಮ್ಮ ಪ್ರಾಚೀನ ಕಾಲದಿಂದಲೂ ಹೆಸರು ಇದೆ ಇದು ಆರೋಗ್ಯದ ಒಂದು ಉತ್ತಮ ಮೂಲ ತುಳಸಿ ಬರೀ ಪೂಜೆಗೆ ಸೀಮಿತ ಅಲ್ಲ ಅದರಲ್ಲೂ ಸಹ ಆರೋಗ್ಯದ ಗುಣಗಳಿವೆ ಸರಿಸುಮಾರು ಆರರಿಂದ ಹೇಳು ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತ್ವಚೆಗೆ ಲೇಪಿಸಿಕೊಳ್ಳಿ.

ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆ ಬರೀ ತಲೆಗೆ ಹಚ್ಚಲು ಮತ್ತು ಅಡುಗೆಗೆ ಬಳಸಲು ಸೀಮಿತವಲ್ಲ ನಿಮಗೆ ತುರಿಕೆ ಉಂಟಾದರೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ತುರಿಕೆ ಉಂಟಾದ ಜಾಗದಲ್ಲಿ ಹಚ್ಚಿಕೊಂಡು ಬೆಳಿಗ್ಗೆ ಎದ್ದು ಸ್ನಾನ ಮಾಡಿದರೆ ತುರಿಕೆಯಿಂದ ಮುಕ್ತರಾಗಬಹುದು.

ಬೇವಿನ ಎಲೆಗಳು : ಬೇವಿನ ಎಲೆಯಲ್ಲಿ ಯೂ ಸಹ ಹಲವು ಬಗೆಯ ಔಷಧಿ ಗುಣಗಳಿವೆ ಇದರ ಶ್ರೀ ನಿವಾರಕ ಮತ್ತು ಪ್ರತಿಜೀವಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಅಂಶ ಇರುವುದರಿಂದ ಇದನ್ನು ಅರೆದು ಅಥವಾ ಬೇವಿನ ಎಣ್ಣೆಯನ್ನು ತೆಳುವಾಗಿ ತುರಿಕೆ ಇರುವ ಜಾಗದಲ್ಲಿ ಹಚ್ಚಿಕೊಂಡರೆ ಉಪಶಮನವನ್ನು ಪಡೆಯಬಹುದು.

ಅಡುಗೆ ಸೋಡಾ : ತುರಿಕೆಗಳು ನಿಮ್ಮನ್ನು ಪದೇ ಪದೇ ಕಾಡುತ್ತಿದ್ದರೆ ಅಡುಗೆ ಸೋಡಾವನ್ನು ಬಳಸಿ ಇದರಿಂದ ಉಪ ಸಮಾನ ಮಾಡಿಕೊಳ್ಳಬಹುದು, ಹೇಗೆಂದರೆ ಅಡುಗೆ ಸೋಡವನ್ನು ಒಂದು ಬಕೆಟ್ ನಲ್ಲಿ ಬೆರೆಸಿ ಅರ್ಧ ಗಂಟೆ ಅಡುಗೆ ಸೋಡದ ನೀರಿನಲ್ಲಿ ಕುಳಿತುಕೊಂಡರೆ ಎಲ್ಲಾ ಸಮಸ್ಯೆಗಳು ಅಂದರೆ ತುರಿಕೆಗಳು ಕಡಿಮೆಯಾಗುತ್ತವೆ ಅರ್ಧ ಗಂಟೆ ಬಳಿಕ 1 ದಪ್ಪದಾದ ಟವಲ್ ನಿಂದ ದೇಹವನ್ನು ಒರೆಸಿಕೊಳ್ಳಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here