ಲಕ್ಷ್ಮಿಯ ಈ ಸ್ತೋತ್ರವನ್ನು ದಿನಕ್ಕೆ ಒಂದುಸಾರಿ ಓದಿದರೆ ಧನ ಲಾಭವಾಗುತ್ತದೆ..!!

0
9971

ಲಕ್ಷ್ಮಿ ದೇವಿಗೆ ಸಂಭಂದಿಸಿದ ಹಲವು ಸ್ತೋತ್ರಗಳಿವೆ ಅದರಲ್ಲಿ ಅಗಸ್ತ್ಯ ಮಹಾಮುನಿಗಳು ರಚನೆಯ ಅತ್ಯಂತ ಪ್ರಬಲವಾದುದು ಶ್ರೀಲಕ್ಷ್ಮೀ ನವರತ್ನಮಾಲಿಕಾ ಸ್ತೋತ್ರ. ಸ್ಕಂದಪುರಾಣದ ಸನತ್ಕುಮಾರ ಸಂಹಿತೆಯ ದೇವಿ ಖಂಡದಲ್ಲಿ ಬರುವ ಸ್ತೋತ್ರವಾಗಿದೆ.

ಈ ಸ್ತ್ರೋತ್ರ ಪಟಣೆ ಇಂದ ಯಾರ ಮನೆಯಲ್ಲಿ ದರಿದ್ರವಿದೆಯೋ, ಅಶಾಂತಿ ನೆಲೆಸಿದೆಯೋ, ಹಣದ ಸಮಸ್ಯೆ, ಆಭರಣ ಸಮಸ್ಯೆ, ಎಷ್ಟೇ ದುಡಿದರು ಖರ್ಚಾಗುತ್ತಿದ್ದರೆ, ನಿಮ್ಮ ವ್ಯಾಪಾರದಲ್ಲಿ ಶತ್ರುಗಳ ಕಾಟವಿದ್ದರೆ ಅತ್ಯದಿ ಸಮಸ್ಯೆಗಳಿಗೆ ಈ ಸ್ತ್ರೋತ್ರವನ್ನು ಜಪಿಸಿ ಲಾಭವನ್ನು ಪಡೆದುಕೊಳ್ಳಿ.

॥ ನವರತ್ನಮಾಲಿಕಾ ॥

ನಾಮರತ್ನನವರತ್ನಮಾಲಿಕಾ

ಹಾರನೂಪುರಕಿರೀಟಕುಂಡಲವಿಭೂಷಿತಾವಯವಶೋಭಿನೀಂ

ಕಾರಣೇಶವರಮೌಲಿಕೋಟಿಪರಿಕಲ್ಪ್ಯಮಾನಪದಪೀಠಿಕಾಮ್

ಕಾಲಕಾಲಫಣಿಪಾಶಬಾಣಧನುರಂಕುಶಾಮರುಣಮೇಖಲಾಂ

ಫಾಲಭೂತಿಲಕಲೋಚನಾಂ ಮನಸಿ ಭಾವಯಾಮಿ ಪರದೇವತಾಮ್

ಗಂಧಸಾರಘನಸಾರಚಾರುನವನಾಗವಲ್ಲಿರಸವಾಸಿನೀಂ

ಸಾಂಧ್ಯರಾಗಮಧುರಾಧರಾಭರಣಸುಂದರಾನನಶುಚಿಸ್ಮಿತಾಮ್

ಮಂಧರಾಯತವಿಲೋಚನಾಮಮಲಬಾಲಚಂದ್ರಕೃತಶೇಖರೀಂ

ಇಂದಿರಾರಮಣಸೋದರೀಂ ಮನಸಿ ಭಾವಯಾಮಿ ಪರದೇವತಾಮ್

ಸ್ಮೇರಚಾರುಮುಖಮಂಡಲಾಂ ವಿಮಲಗಂಡಲಂಬಿಮಣಿಮಂಡಲಾಂ

ಹಾರದಾಮಪರಿಶೋಭಮಾನಕುಚಭಾರಭೀರುತನುಮಧ್ಯಮಾಮ್

ವೀರಗರ್ವಹರನೂಪುರಾಂ ವಿವಿಧಕಾರಣೇಶವರಪೀಠಿಕಾಂ

ಮಾರವೈರಿಸಹಚಾರಿಣೀಂ ಮನಸಿ ಭಾವಯಾಮಿ ಪರದೇವತಾಮ್

ಭೂರಿಭಾರಧರಕುಂಡಲೀಂದ್ರಮಣಿಬದ್ಧಭೂವಲಯಪೀಠಿಕಾಂ

ವಾರಿರಾಶಿಮಣಿಮೇಖಲಾವಲಯವಹ್ನಿಮಂಡಲಶರೀರಿಣೀಮ್

ವಾರಿಸಾರವಹಕುಂಡಲಾಂ ಗಗನಶೇಖರೀಂ ಚ ಪರಮಾತ್ಮಿಕಾಂ

ಚಾರುಚಂದ್ರರವಿಲೋಚನಾಂ ಮನಸಿ ಭಾವಯಾಮಿ ಪರದೇವತಾಮ್

ಕುಂಡಲತ್ರಿವಿಧಕೋಣಮಂಡಲವಿಹಾರಷಡ್ದಲಸಮುಲ್ಲಸ

ತ್ಪುಂಡರೀಕಮುಖಭೇದಿನೀಂ ಚ ಪ್ರಚಂಡಭಾನುಭಾಸಮುಜ್ಜ್ವಲಾಮ್

ಮಂಡಲೇಂದುಪರಿವಾಹಿತಾಮೃತತರಂಗಿಣೀಮರುಣರೂಪಿಣೀಂ

ಮಂಡಲಾಂತಮಣಿದೀಪಿಕಾಂ ಮನಸಿ ಭಾವಯಾಮಿ ಪರದೇವತಾಮ್

ವಾರಣಾನನಮಯೂರವಾಹಮುಖದಾಹವಾರಣಪಯೋಧರಾಂ

ಚಾರಣಾದಿಸುರಸುಂದರೀಚಿಕುರಶೇಕರೀಕೃತಪದಾಂಬುಜಾಮ್

ಕಾರಣಾಧಿಪತಿಪಂಚಕಪ್ರಕೃತಿಕಾರಣಪ್ರಥಮಮಾತೃಕಾಂ

ವಾರಣಾಂತಮುಖಪಾರಣಾಂ ಮನಸಿ ಭಾವಯಾಮಿ ಪರದೇವತಾಮ್

ಪದ್ಮಕಾಂತಿಪದಪಾಣಿಪಲ್ಲವಪಯೋಧರಾನನಸರೋರುಹಾಂ

ಪದ್ಮರಾಗಮಣಿಮೇಖಲಾವಲಯನೀವಿಶೋಭಿತನಿತಂಬಿನೀಮ್

ಪದ್ಮಸಂಭವಸದಾಶಿವಾಂತಮಯಪಂಚರತ್ನಪದಪೀಠಿಕಾಂ

ಪದ್ಮಿನೀಂ ಪ್ರಣವರೂಪಿಣೀಂ ಮನಸಿ ಭಾವಯಾಮಿ ಪರದೇವತಾಮ್

ಆಗಮಪ್ರಣವಪೀಠಿಕಾಮಮಲವರ್ಣಮಂಗಲಶರೀರಿಣೀಂ

ಆಗಮಾವಯವಶೋಭಿನೀಮಖಿಲವೇದಸಾರಕೃತಶೇಖರೀಮ್

ಮೂಲಮಂತ್ರಮುಖಮಂಡಲಾಂ ಮುದಿತನಾದಬಿಂದುನವಯೌವನಾಂ

ಮಾತೃಕಾಂ ತ್ರಿಪುರಸುಂದರೀಂ ಮನಸಿ ಭಾವಯಾಮಿ ಪರದೇವತಾಮ್

ಕಾಲಿಕಾತಿಮಿರಕುಂತಲಾಂತಘನಭೃಂಗಮಂಗಲವಿರಾಜಿನೀಂ

ಚೂಲಿಕಾಶಿಖರಮಾಲಿಕಾವಲಯಮಲ್ಲಿಕಾಸುರಭಿಸೌರಭಾಮ್

ವಾಲಿಕಾಮಧುರಗಂಡಮಂಡಲಮನೋಹರಾನನಸರೋರುಹಾಂ

ಕಾಲಿಕಾಮಖಿಲನಾಯಿಕಾಂ ಮನಸಿ ಭಾವಯಾಮಿ ಪರದೇವತಾಮ್

ನಿತ್ಯಮೇವ ನಿಯಮೇನ ಜಲ್ಪತಾಂ

ಭುಕ್ತಿಮುಕ್ತಿಫಲದಾಮಭೀಷ್ಟದಾಮ್

ಶಂಕರೇಣ ರಚಿತಾಂ ಸದಾ ಜಪೇ-

ನ್ನಾಮರತ್ನನವರತ್ನಮಾಲಿಕಾಮ್

ಇತಿ ಶ್ರೀಮತ್ಪರಮಹಂಸಪರಿವ್ರಜಕಾಚಾರ್ಯಸ್ಯ

ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ

ಶ್ರೀಮಚ್ಛಂಕರಭಗವತಃ ಕೃತೌ ನವರತ್ನಮಾಲಿಕಾ ಸಂಪೂರ್ಣಾ

LEAVE A REPLY

Please enter your comment!
Please enter your name here