ಮಂತ್ರಾಲಯದ ಗುರು ರಾಯರ ನೆನೆದು ಇಂದಿನ ದಿನ ಭವಿಷ್ಯ ನೋಡಿ

0
4308

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಮೇಷ ರಾಶಿ : ಮರೆವು ನಿಮ್ಮನ್ನು ಕಾಡಬಹುದು. ಮುಖ್ಯವಾದ ದಾಖಲೆ- ಪತ್ರಗಳು, ಮೊಬೈಲ್ – ಯಂತ್ರೋಪಕರಣಗಳು ಮತ್ತು ಮೌಲ್ಯಾಧಾರಿತ ವಸ್ತುಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಹಣಕಾಸು ವ್ಯವಹಾರ ಮಾಡುವಾಗ ಒಪ್ಪಂದದ ಬಗ್ಗೆ ಸ್ಪಷ್ಟವಾದ ಒಡಂಬಡಿಕೆ ಮಾಡಿಕೊಳ್ಳಿ. ಮನೆಯಲ್ಲಿ ಸಣ್ಣ- ಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡಿಸಬೇಕಾಗಬಹುದು, ಈ ನಿಟ್ಟಿನಲ್ಲಿ ಮೌಲ್ಯಯುತವಾದ ಚಿಂತನೆ ಮಾಡಿ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ /ಭಕ್ತಿಯಿಂದ ಶ್ರೀ ಸಂಕಷ್ಟಹರ ಗಣಪತಿಗೆ ಗರಿಕೆ-ಪುಷ್ಪ ನೀಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.

ವೃಷಭ ರಾಶಿ : ಬ್ಯಾಂಕ್- ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ವಿಪರೀತ ಒತ್ತಡದ ದಿನವಾಗಿರಲಿದೆ. ಊಟ ಕೂಡ ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗದಂಥ ಸನ್ನಿವೇಶ ಸೃಷ್ಟಿಯಾಗಬಹುದು. ಗೊಂದಲ ಇರುವಂಥ ವ್ಯವಹಾರಗಳಲ್ಲಿ ಮುಂದುವರಿಯಬೇಡಿ. ಹೋಟೆಲ್ ಉದ್ಯಮಿಗಳಿಗೆ ಹೆಚ್ಚಿನ ಖರ್ಚಿದೆ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ /ಭಕ್ತಿಯಿಂದ ಶ್ರೀ ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.

ಮಿಥುನ ರಾಶಿ : ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿಯನ್ನು ಪೂರೈಸಲಾಗದೆ ಮುಜುಗರಕ್ಕೆ ಒಳಗಾಗುವ ಸ್ಥಿತಿ ಎದುರಾಗಬಹುದು ಆದ್ದರಿಂದ ಆದಷ್ಟು ಎಚ್ಚರ ವಹಿಸಿ. ಕಾರ್ಯ ಸಾಧನೆಯ ಸಲುವಾಗಿ ಆತ್ಮಗೌರವವನ್ನು ಮರೆತು, ಸುಮ್ಮನಿರುವಂತಾಗುತ್ತದೆ. ಚಿತ್ತ ಚಂಚಲತೆ ನಿಮ್ಮನ್ನು ಕಾಡಬಹುದು. ಆಹಾರ ಪಥ್ಯವನ್ನು ಕಡ್ಡಾಯವಾಗಿ ಅನುಸರಿಸಿ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ /ಭಕ್ತಿಯಿಂದ ಶ್ರೀ ಮಹಾಗಣಪತಿಗೆ ಗರಿಕೆ-ಪುಷ್ಪ ನೀಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ಕಟಕ ರಾಶಿ : ನೀವು ಪಡೆದುಕೊಂಡು ಅನುಭವ, ಪಟ್ಟಿದ್ದ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಯಾರಾದರೂ ಸಹಾಯ ಕೇಳಿಕೊಂಡು ಬಂದಲ್ಲಿ ನಿಮ್ಮಿಂದ ಸಾಧ್ಯವಾದ ನೆರವನ್ನು ನೀಡಿ. ಮಕ್ಕಳ ಭವಿಷ್ಯ ನಿಮ್ಮ ಚಿಂತೆಗೆ ಕಾರಣ ಆಗಬಹುದು. ಸಾಲಕ್ಕೆ ಪ್ರಯತ್ನಿಸುವಂಥ ಅನಿವಾರ್ಯ ಸೃಷ್ಟಿ ಆಗಬಹುದು ಎಚ್ಚರಿಕೆಯಿಂದಿರಿ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ /ಭಕ್ತಿಯಿಂದ ಶ್ರೀ ನಾಗ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು

ಸಿಂಹ ರಾಶಿ : ಎಂಥ ವಿಪತ್ತು, ಸವಾಲನ್ನು ಕೂಡ ಎದುರಿಸುವಂಥ ಮನಸ್ತತ್ವ ನಿಮ್ಮದಾಗಿರುತ್ತದೆ. ವಿರೋಧಿಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ಮಾಡುವ ಪ್ರಯತ್ನಗಳು ಯಾವುವೂ ಫಲ ನೀಡುವುದಿಲ್ಲ. ಹೆಚ್ಚಿನ ಜವಾಬ್ದಾರಿ ನಿಮಗೆ ವಹಿಸಲಾಗುತ್ತದೆ. ಮಂಗಳ ಕಾರ್ಯಗಳಿಗೆ ಹಣ ಖರ್ಚಾಗುವ ಯೋಗ ಇದೆ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ / ಭಕ್ತಿಯಿಂದ ಶ್ರೀ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು

ಕನ್ಯಾ ರಾಶಿ : ಇತರರಿಗೆ ಮಾಡಲು ಅಸಾಧ್ಯವಾಗುವಂಥ ಕೆಲಸಗಳಿಗೆ ಭರ್ಜರಿ ಪ್ರಯತ್ನವನ್ನು ಹಾಕಿ, ಗಮನ ಸೆಳೆಯುತ್ತೀರಿ. ನಿಮ್ಮ ಮಾತಿನ ಚಾಕಚಕ್ಯತೆ ಇತರರು ಮನ ಸೋಲುತ್ತಾರೆ. ಬಂಧು- ಬಾಂಧವರು, ಸ್ನೇಹಿತರ ಜತೆಗೆ ಉತ್ತಮ ಕ್ಷಣಗಳನ್ನು ಕಳೆಯುವ ಯೋಗ ಇದೆ. ನಿಮ್ಮ ಮುಂದಾಳತ್ವದಲ್ಲಿ ಶುಭ ಕಾರ್ಯಗಳನ್ನು ನಡೆಸುವಂತೆ ಮನವಿ ಮಾಡಬಹುದು. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ / ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿಯ ಪ್ರಾರ್ಥನೆ ಮಾಡಿ ಶುಭವಾಗುವುದು

ತುಲಾ ರಾಶಿ : ಇತರರು ನೀಡುವ ಭರವಸೆ ಮಾತುಗಳನ್ನು ನಂಬಿ, ಬೇರೆಯವರಿಗೆ ನೀವು ಮಾತು ನೀಡಿದರೆ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಇನ್ನು ನಿಮಗೆ ಸಂಬಂಧಪಡದ ಸಂಗತಿಗಳಲ್ಲಿ ಮಧ್ಯಪ್ರವೇಶ ಮಾಡಬೇಡಿ. ಇದರಿಂದ ಅವಮಾನದ ಪಾಲಾಗುವಿರಿ. ಸಾಧ್ಯವಾದಷ್ಟೂ ಮೌನದಿಂದಿರಿ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ /ಭಕ್ತಿಯಿಂದ ಶ್ರೀ ಗ್ರಾಮ ದೇವತೆಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು

ವೃಶ್ಚಿಕ ರಾಶಿ : ನಿಮ್ಮ ನಂಬಿಕೆಗಳನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ನಂಬಿಕೆಯನ್ನು ಇಡಿ. ಪ್ರಮುಖವಾದ ತೀರ್ಮಾನಗಳನ್ನು ಕೈಗೊಳ್ಳುವಂತಿದ್ದರೆ ಹಿರಿಯರು, ಅನುಭವಿಗಳ ಮಾರ್ಗದರ್ಶನ ಪಡೆಯಿರಿ. ಮೇಲಧಿಕಾರಿಗಳು ನಿಮ್ಮನ್ನು ಗುಮಾನಿಯಿಂದ ನೋಡುವ ಸಾಧ್ಯತೆ ಇದೆ ಎಚ್ಚರಿಕೆಯಿಂದಿರಿ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ /ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು

ಧನು ರಾಶಿ : ಈ ದಿನ ಕೈಗೊಳ್ಳುವ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ನಿಮ್ಮ ಬುದ್ಧಿಶಕ್ತಿಯಿಂದ ಸಮಸ್ಯೆ- ಸವಾಲುಗಳನ್ನು ದಾಟಿಕೊಳ್ಳುತ್ತೀರಿ. ಹೊಸ ವಸ್ತ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡುವಂಥ ಯೋಗ ಇದೆ. ವ್ಯಾಪಾರಿಗಳು- ಉದ್ಯಮಿಗಳು ದೊಡ್ಡ ವ್ಯವಹಾರ ಒಪ್ಪಂದಗಳನ್ನು ಮಾಡಿಕೊಳ್ಳದಿರುವುದು ಉತ್ತಮ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ / ಭಕ್ತಿಯಿಂದ ಶ್ರೀ ನಾಗದೇವತೆಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.

ಮಕರ ರಾಶಿ : ಸಂಗೀತಗಾರರು, ಸಂಶೋಧಕರು, ಕಾಲೇಜು ಉಪನ್ಯಾಸಕರಿಗೆ ಉತ್ತಮವಾದ ದಿನ ಇದು. ಉದ್ಯೋಗ ಸ್ಥಳದಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಆಗಲಿದ್ದೀರಿ. ನೀವು ಕೈಗೊಂಡ ತೀರ್ಮಾನಗಳಿಂದ ಸಂಸ್ಥೆಗೆ ಲಾಭ ಆಗುವ ಸಾಧ್ಯತೆ ಇದೆ. ಹೆಚ್ಚು ಉತ್ಸಾಹದಲ್ಲಿ ಸಾಮಾಜಿಕ ಕಾರ್ಯ, ದಾನ – ಧರ್ಮಗಳಲ್ಲಿ ಪಾಲ್ಗೊಳ್ಳಲಿದ್ದೀರಿ ಶುಭವಾಗಲಿ.
ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ /ಭಕ್ತಿಯಿಂದ ಶ್ರೀ ಸಿದ್ಧಿವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.

ಕುಂಭ ರಾಶಿ : ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಆದಾಯದ ಮೂಲಗಳು ಗೋಚರಿಸಲಿವೆ. ಆರೋಗ್ಯದಲ್ಲಿ ಸಣ್ಣ- ಪುಟ್ಟ ಏರುಪೇರುಗಳಾಗಲಿವೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್, ಷೇರ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವಿರಿ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ / ಭಕ್ತಿಯಿಂದ ಶ್ರೀ ಶಕ್ತಿ ದೇವತೆಯ ಪ್ರಾರ್ಥನೆ ಮಾಡಿ ಶುಭವಾಗುವುದು.

ಮೀನ ರಾಶಿ : ದೇಹಾಯಾಸ ಕಾಡಬಹುದು. ದೂರ ಪ್ರಯಾಣ ಅನಿವಾರ್ಯವಾಗಿ ಮಾಡಬೇಕಾಗಬಹುದು. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಸವಾಲುಗಳು ಎದುರಾಗಲಿವೆ. ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರು ಅತಿ ಮುಖ್ಯ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ಸಾಮರ್ಥ್ಯವನ್ನು ಗುರುತಿಸಲಾಗುತ್ತದೆ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಹಾಗು ದೇಶದ ಹಿತರಕ್ಷಣೆಗಾಗಿ ದೇಶದಲ್ಲಿ ಉಂಟಾದ ಕೊರೋನಾ ಎಂಬ ಮಾರಕ ರೋಗ ಬಾಧೆಯ ನಿವಾರಣೆಗೆ ನಿಮ್ಮ ಮನೆಯಲ್ಲಿ ದೇವರಮುಂದೆ ತುಪ್ಪದ ದೀಪಹಚ್ಚಿ ನಿಮ್ಮ ಕುಲದೇವರಲ್ಲಿ ಪ್ರಾರ್ಥನೆ ಸಲ್ಲಿಸಿ/ಭಕ್ತಿಯಿಂದ ನವಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here