ವಿಶ್ವದ ಮೂರನೇ ಅತಿ ಎತ್ತರದ ಹನುಮಂತನ ಪ್ರತಿಮೆಯ ವೀಡಿಯೊ..!!

0
2848

ಬಾರದಲ್ಲಿ ಮಾತ್ರವಲ್ಲದೆ ವಿಶ್ವದ ತುಂಬೆಲ್ಲ ಹನುಮಂತನ ಪೂಜೆ ಮಾಡುತ್ತಾರೆ, ಅದರಂತೆಯೇ ಗುಡಿ ಗೋಪುರಗಳನ್ನು ಕಟ್ಟಿಸುತ್ತಾರೆ, ಹಾಗು ಕೆಲವು ಪುರಾತನ ದೇವಾಲಯಗಳು ಬಹಳಷ್ಟಿದೆ, ಪ್ರತಿಯೊಂದು ದೇವಾಲಯಕ್ಕೂ ದೇವರಿಗೂ ವೈಶಿಷ್ಠ್ಯಗಳು ಹಲವು, ಅದರಂತೆ ಹನುಮಂತನ ದೇವಾಲಯಗಳ್ಲಲಿ ಹನುಮ ದೇವರ ಮೂರ್ತಿಯನ್ನು ಆದಷ್ಟು ದೊಡ್ಡದಾಗಿ ಅಂದರೆ ದೇವಾಲಯದ ಮೇಲೆ ಅತಿ ಎತ್ತರದ ಪ್ರತಿಮೆಗಳಲನ್ನು ಕಟ್ಟುತ್ತಾರೆ ಅದನ್ನು ನೀವು ಸಹ ಗಮನಿಸಿರುತ್ತೀರಿ, ಇದು ಹನುಮ ದೇವಾಲಯದ ವಿಶೇಷತೆ, ಅದರಂತೆ ಇಂದು ನಾವು ನಿಮಗೆ ಪ್ರಪಂಚದ ಮೂರನೇ ಅತಿ ಎತ್ತರದ ಹನುಮನ ಪ್ರತಿಮೆಯ ಬಗ್ಗೆ ತಿಳಿಸುತ್ತೇವೆ.

ಹನುಮಂತನ ಪ್ರತಿಮೆಯು ಸುಂದರವಾದ ಬಿಳಿ ನೋಟವನ್ನು ಹೊಂದಿದೆ, ಇದು ನಂದೂರಾ ಪಟ್ಟಣದಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇತರ ಮೂಲಗಳಿಂದ ಪ್ರತಿಮೆ ಬಗ್ಗೆ ಮಾಹಿತಿ ಪಡೆದಿರುವ ಪ್ರಕಾರ, ಪ್ರತಿಮೆ ಎತ್ತರ 105 ಅಡಿಗಳು, ಬೇಸ್ – 30 ಅಡಿ, ಎದೆ – 70 ಅಡಿ, ಟೈಲ್ – 70 ಅಡಿ, ಆರ್ಮ್ – 25 ಅಡಿ ಉದ್ದ. ಗಾಡಾ ವ್ಯಾಸ – 30 ಅಡಿಗಳು, ಸೋಲ್ – 34 ಅಡಿ ಮತ್ತು ಏಕೈಕ ನೇಲ್ 15 ಅಡಿಗಳು.

ವಿಶೇಷವಾಗಿ ಇಲ್ಲಿ ದಕ್ಷಿಣ ಭಾರತದ ಶೈಲಿಯಲ್ಲಿ ಕಪ್ಪು ಕಲ್ಲಿನಿಂದ ಮಾಡಿದ ಬಾಲಾಜಿ ಮೂರ್ತಿಯನ್ನು ಸಹ ಇದೆ, ಈ ದೈತ್ಯ ಪ್ರತಿಮೆ ಮಲ್ಕಾಪುರ, ಬುಲ್ದಾನಾ ಮತ್ತು ಜಲಮ್ಶೇಗಾನ್ ನಡುವೆ ಇದೆ. ಈ ದೈತ್ಯ ಪ್ರತಿಮೆಗೆ ಹಾರ ಆಕುವ ವೀಡಿಯೊ ನೋಡಿ ಬಕ್ತಿ ಇಂದ ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here