ನಾವು ಊಟ ಮಾಡುವ ಆಹಾರ ಔಷಧ ವಾಗಬೇಕು ಹೊರತು ಔಷಧಿ ಆಹಾರ ವಾಗಬಾರದು ಎಂದು ತಿಳಿದವರು ಹೇಳುತ್ತಾರೆ ಇದು ಇಂದಿನ ಕಾಲಕ್ಕೆ ಬಹಳ ಚೆನ್ನಾಗಿ ಅನ್ವಯವಾಗುತ್ತಿತ್ತು ಮತ್ತು ಅಂದಿನ ಆಹಾರ ಪದ್ಧತಿ ಔಷಧಿಯುಕ್ತ ವಾಗಿರುತ್ತಿತ್ತು ಹಾಗಾಗಿ ಆಹಾರ ಪದ್ಧತಿ ಜೀವನ ಶೈಲಿಯಿಂದ ಕಾಯಿಲೆಗಳು ಬರುವುದು ಅಪರೂಪವಾಗಿತ್ತು ನಮ್ಮ ಹಿರಿಯರಲ್ಲಿ ಎಷ್ಟು ಮಂದಿ ಕಾಯಿಲೆಗಳ ಇಲ್ಲದೆ ಆಸ್ಪತ್ರೆ ವೈದ್ಯರ ಸಂಪರ್ಕವೇ ಇಲ್ಲದೆ ಜೀವಮಾನ ಕಳೆದತ್ತು ಇದೆಲ್ಲಾ ಸಾಧ್ಯವಾಗಿದ್ದು ಅಂದಿನ ಜೀವನ ಹಾಗೂ ಆಹಾರ ಪದ್ಧತಿ.
ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಬುದ್ಧಿವಂತಿಕೆ ಈ ಮಾತು ಅಂದಿನ ಕಾಲಕ್ಕೆ ಸರಿ ಹೊಂದುತ್ತಿತ್ತು ಅವರ ಆಹಾರ ಹಾಗೂ ಜೀವನ ಶೈಲಿಯಲ್ಲಿ ಕಾಯಿಲೆಗಳಿಂದ ದೂರ ಇರುತ್ತಿದ್ದರು ಕಾಯಿಲೆ ಬಾರದಂತೆ ತಡೆಯಲು ಎಂತಹ ಸಾಹಸ ಪಟ್ಟರು ಯಶಸ್ಸು ದೊರೆಯುತ್ತಿಲ್ಲ ಎಷ್ಟು ಆರೋಗ್ಯಪೂರ್ಣ ಸಾತ್ವಿಕ ಜೀವನವೆಂದರೆ ರೋಗದಿಂದ ಬಹುತೇಕವಾಗಿ ಮುಕ್ತಿ ಸಿಗುತ್ತಿಲ್ಲ.
ಆದರೂ ಪ್ರಯತ್ನವನ್ನು ನಿಲ್ಲಿಸುವಂತಿಲ್ಲ ಈಗಲೂ ಕೂಡ ನಮ್ಮ ಆಹಾರ ಪದ್ಧತಿಯನ್ನು ಸಿದ್ಧವಾಗಿಸಿ ಕೊಂಡರೆ ಕೆಲವು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಹೊರಗಿನ ಆಹಾರದ ರುಚಿಗೆ ಆಕರ್ಷಣೆ ಹೊಂದಿದವರಿಗೆ ಇದು ಒಂದಿಷ್ಟು ಕಷ್ಟವೆನಿಸಿದರೂ ಮನಸ್ಸಿಗಿಂತ ದೊಡ್ಡದು ಇಲ್ಲ ಹೀಗೆ ಆರೋಗ್ಯ ರಕ್ಷಣೆ ನೀಡಬಲ್ಲ ಹಲವು ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇವೆ ಅವುಗಳಲ್ಲಿ ಮೆಂತ್ಯ ವು ಒಂದು ಭಾರತೀಯ ಆಯುರ್ವೇದ ಔಷಧಿ ಯಲ್ಲಿ ಹಿಂದಿನಿಂದಲೂ ತನ್ನದೇ ಆದ ಸ್ಥಾನ ಪಡೆದುಕೊಂಡಿರುವ ವಸ್ತು.
ಮೆಂತ್ಯ ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬಾರದಂತೆ ತಡೆಯುತ್ತದೆ ಒಂದು ಲೋಟ ನೀರಿಗೆ ಎರಡು ಚಮಚ ಮೆಂತ್ಯ ಕಾಳುಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆರೋಗ್ಯ ವೃದ್ಧಿಸುವುದು ನೀರು ಕುಡಿಯುವುದರಿಂದ ಹಸಿವು ಕೂಡ ಕಡಿಮೆಯಾಗುತ್ತದೆ.
ಇದರಿಂದ ತೂಕವನ್ನು ಕಳೆದುಕೊಳ್ಳಬಹುದು ಮೆಂತ್ಯ ನೀರಿನಲ್ಲಿರುವ ಉರಿಯೂತ ಶಮನಕಾರಿ ಗುಣವೂ ಜೀರ್ಣಕ್ರಿಯೆಯ ಸರವನ್ನು ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ ಇನ್ನು ಮೆಂತ್ಯ ದಲ್ಲಿ ಗ್ಲಾಕ್ಟಮಾನ್ನನ್ ಮತ್ತು ಪೊಟ್ಯಾಸಿಯಮ್ ಇದೆ ಇವೆರಡು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕಾರಿ ಮೆಂತ್ಯ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಇದರೊಂದಿಗೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಉತ್ತಮವಾದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.