ಈಗಿನ ಮಕ್ಕಳು ಕಲ್ಲು ಸಕ್ಕರೆ ಎಂದರೆ ಯೋಚನೆ ಮಾಡುತ್ತಾರೆ ಹಾಗೆಂದರೆ ಏನು ಎಂಬುದೇ ಗೊತ್ತಿರುವುದಿಲ್ಲ, ಬರೀ ಜಂಕ್ ಫುಡ್ ಗಳಿಗೆ ಒಂದು ಕೊಂಡಿರುತ್ತಾರೆ, ಚಿಪ್ಸ್ ಕುರುಕುರೆ ಇವುಗಳನ್ನು ಬಿಟ್ಟರೆ ಆರೋಗ್ಯಕ್ಕೆ ಉಪಯುಕ್ತ ವಾಗುವ ವಸ್ತುಗಳ ಬಗ್ಗೆ ಗೊತ್ತಿರುವುದಿಲ್ಲ, ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಎಷ್ಟೆಲ್ಲ ಉಪಯೋಗ ಇದೆ ಎಂಬುದರ ಬಗ್ಗೆ ಎಂದು ತಿಳಿಯೋಣ.
ಕಿಡ್ನಿ ಒಳಗಿನ ಕಲ್ಲುಗಳು ಕೆರೆಗಳು ಈರುಳ್ಳಿಯಿಂದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಕಿಡ್ನಿ ಒಳಗಿನ ಕಲ್ಲುಗಳು ಕರಗುತ್ತದೆ.
ಅತಿಯಾದ ಹೊಟ್ಟೆ ನೋವು ನಿಮ್ಮನ್ನು ಕಾಡುತ್ತಿದ್ದರೆ ಬೇವಿನ ಚಿಗುರನ್ನು ಕಲ್ಲು ಸಕ್ಕರೆಯೊಂದಿಗೆ ತಿಂದರೆ ಹೊಟ್ಟೆನೋವು ತಕ್ಷಣವೇ ಶಮನವಾಗುತ್ತದೆ.
ಕಣ್ಣುಗಳಲ್ಲಿ ಉರಿ ಮತ್ತು ಕಣ್ಣುಗಳು ಕೆಂಪಾಗಿದ್ದರೆ ಕಲ್ಲು ಸಕ್ಕರೆಯನ್ನು ಶುದ್ಧ ನೀರಿನಲ್ಲಿ ಕಲಸಿ ಆ, ಆ ನೀರಿನಲ್ಲಿ ಅತ್ತಿ ನೆನೆಸಿ ಕಣ್ಣುಗಳ ಮೇಲೆ ಇಟ್ಟರೆ ಗುರಿ ಮತ್ತು ಕೆಂಪಗಾಗಿ ರುವುದು ಶಮನವಾಗುತ್ತದೆ.
ಆಕ್ರೋಡ್ ಅನ್ನು ಹಸುವಿನ ತುಪ್ಪದಲ್ಲಿ ಚೆನ್ನಾಗಿ ಹುರಿದು ಕಲ್ಲು ಸಕ್ಕರೆ ಜೊತೆ ಪುಡಿಮಾಡಿ ಹಸುವಿನ ಬಿಸಿ ಹಾಲಿನ ಜೊತೆ ರಾತ್ರಿ ಮಲಗುವ ಮುನ್ನ ಕುಡಿದರೆ ಮೆದುಳಿಗೆ ಶಕ್ತಿ ಬರುತ್ತದೆ.
50 ಗ್ರಾಂ ಬಾದಾಮಿ, 50 ಗ್ರಾಂ ಕಲ್ಲುಸಕ್ಕರೆ, 25 ಗ್ರಾಂ ಸೋಂಪು ಕಾಳು, ಮತ್ತು 10 ಗ್ರಾಂ ಕರಿ ಮೆಣಸಿನ ಕಾಳನ್ನು ಹಾಕಿ ಮಾಡಿದ ಒಂದು ಚಮಚ ಪುಡಿಯನ್ನು ಹಾಲಿಗೆ ಸೇರಿಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಕುಡಿದರೆ ದೃಷ್ಟಿ ಹೆಚ್ಚಾಗುತ್ತದೆ.
ಬಾಯಲ್ಲಿ ಹುಣ್ಣು ನಿಮ್ಮನ್ನು ಬಿಡದೆ ಕಾಡುತ್ತಿದ್ದರೆ ಏಲಕ್ಕಿ ಮತ್ತು ಕಲ್ಲುಸಕ್ಕರೆ ಪೇಸ್ಟ್ ಮಾಡಿ ಆ ಪೇಸ್ಟನ್ನು ಹುಣ್ಣಾದ ಜಾಗಕ್ಕೆ ಹಚ್ಚಿದರೆ ಬಾಯಿಯ ಹುಣ್ಣು ಶಮನವಾಗುತ್ತದೆ.
ಕಲ್ಲು ಸಕ್ಕರೆಯನ್ನು ಸೋಂಪಿನ ಜೊತೆ ಬಾಯಿಗೆ ಹಾಕಿ ಹರಿಯುವುದರಿಂದ ಬಾಯಿಂದ ಬರುವ ವಾಸನೆಯೂ ಕಡಿಮೆಯಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.