ಸಾಮಾನ್ಯವಾಗಿ ಮಕ್ಕಳ ವಯಸ್ಸಿನ ಪ್ರಕಾರದಲ್ಲಿ ಅವರಿಗೆ ಆಹಾರವನ್ನು ಕೊಡಬೇಕಾಗುತ್ತದೆ, ನಿಮ್ಮ ಮಕ್ಕಳಿಗೆ ಹತ್ತು ವರ್ಷ ಪೂರೈಸುವ ವರೆಗೂ ಅವರಿಗೆ ಕೊಡುವ ಆಹಾರದ ಬಗ್ಗೆ ಜಾಗ್ರತೆ ಇರುವುದು ಬಹಳ ಅಗತ್ಯ, ಹತ್ತು ವರ್ಷ ತುಂಬಿದ ಸಮಯದಲ್ಲಿ ನೀವು ದೈನಂದಿನ ನೀವು ಸೇವಿಸುವ ಆಹಾರ ಗಳನ್ನು ನೀಡಬಹುದು, ಆದರೆ ಅದಕ್ಕೂ ಮುಂಚೆ ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಯಾವ ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸಲು ಕೊಡಬೇಕು ಎಂಬುದರ ಬಗ್ಗೆ ತಿಳಿಯೋಣ.
ವಯಸ್ಸಿನ ಪ್ರಕಾರವಾಗಿ ಅಗತ್ಯವಿರುವ ಕ್ಯಾಲರಿಗಳು.
ಮೂರು ವರ್ಷದ ಮಗು : ವಯಸ್ಕರು ಸೇವಿಸುವಂತಹ ದೈನಂದಿನ ಆಹಾರದಲ್ಲಿ ಸಿಗುವ ಕ್ಯಾಲರಿ ಗಳಿಗೆ ಹೋಲಿಕೆ ಮಾಡಿದರೆ ಒಂದನೇ ಮೂರು ಭಾಗದಷ್ಟು ಕ್ಯಾಲೋರಿಗಳ ಮಕ್ಕಳಿಗೆ ಇರುತ್ತದೆ, ತರಕಾರಿ ಹಾಗೂ ಹಣ್ಣುಗಳನ್ನು ಮಗುವಿಗೆ 200 ಗ್ರಾಂ ಗಿಂತ ಹೆಚ್ಚಿರಬೇಕು, ಆಗಲೇ ಕಳಿಸಿದ ಹಾಗೆ ವಯಸ್ಕರ 400 ಗ್ರಾಂ ಅರ್ಧದಷ್ಟು ಸೇವನೆ ಯಾಗಿರುತ್ತದೆ.
ಆರು ವರ್ಷದ ಮಗುವಿಗೆ : ಆರು ವರ್ಷದ ಮಗುವಿಗೆ ವಯಸ್ಕರು ಸೇವಿಸುವಂತಹ ಅರ್ಧದಷ್ಟು ಕ್ಯಾಲರಿಗಳು ದೊರೆಯಲೇ ಬೇಕು, ಇವರ ಮೆದುಳು ಚುರುಕಾಗಲು ಪ್ರೊಟೀನ್ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳಂತಹ ಸಮತೋಲಿತ ಪ್ರಮಾಣದ ಆಹಾರಗಳನ್ನು ನೀಡಬೇಕು.
ಹತ್ತು ವರ್ಷ ಪೂರೈಸಿದ ಮಗು : ಒಬ್ಬ ವಯಸ್ಕ ಮನುಷ್ಯನಿಗೆ ದಿನಕ್ಕೆ 2400 ಕ್ಯಾಲೋರಿಗಳ ಅತ್ಯಗತ್ಯ ವಿದೆ, ಇದರಲ್ಲಿ ಹತ್ತು ವರ್ಷದ ಮಗುವಿಗೆ ಮುಕ್ಕಾಲು ಭಾಗದಷ್ಟು ಕ್ಯಾಲರಿಗಳು ದೊರೆಯಬೇಕು, ಪ್ರೋಟೀನ್ ಒಂದು ಹತ್ತನೇ ಭಾಗದಷ್ಟು ಇರಬೇಕು, ಕೊಬ್ಬು ಸೇವನೆ ಒಂದು ಮೂರನೇ ಭಾಗದಷ್ಟು ಇರಬೇಕು, ಒಂದು ಅಂದಾಜಿನಲ್ಲಿ ಹೇಳುವುದಾದರೆ 50ರಷ್ಟು ಧಾನ್ಯಗಳಿಂದ ಕೂಡಿರಬೇಕು ಮತ್ತು ಉಳಿದ 40ರಷ್ಟು ತರಕಾರಿ ಹಣ್ಣುಗಳಿಂದ ಕೂಡಿರಬೇಕು, ಉಳಿದವು ಮಾತ್ರ ಸಿಹಿ ಪದಾರ್ಥಗಳ ಆಗಿರಬೇಕು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.