ಅತಿ ಹೆಚ್ಚು ರೇಡಿಯೇಷನ್ ಹೊಂದಿರುವ ಅಪಾಯಕಾರಿ ಫೋನ್ ಲಿಸ್ಟ್ ಔಟ್: ನಿಮ್ಮದು ಯಾವುದು..!

0
12157

ಜರ್ಮನ್ ಸಂಸ್ಥೆಯೊಂದು ಅಪಾಯಕಾರಿ ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಬಹಿರಂಗಗೊಳಿಸಿದ್ದು, ಇದು ಬಹುತೇಕ ಬಳಕೆದಾರರನ್ನು ಆತಂಕಕ್ಕೀಡು ಮಾಡಿದೆ. ಹೌದು ಈ ಪಟ್ಟಿಯಲ್ಲಿ ಇತ್ತೀಚೆಗೆ ಅತಿ ಹೆಚ್ಚು ಮಾರಾಟವಾಗುವ ಫೋನ್‌ಗಳ ಹೆಸರು ಇರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ರೇಡಿಯೇಷನ್ ಎಂಬುವುದು ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್ಗಳಲ್ಲಿ ಇರುತ್ತದೆ. ಆದರೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತ್ಯಂತ ಹೆಚ್ಚು ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್ಗಳ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಕ್ಸಿಯೋಮಿ ಹಾಗೂ ವನ್ ಪ್ಲಸ್‌ನ ಸ್ಮಾರ್ಟ್‌ಫೋನ್ ಉಳಿದೆಲ್ಲ ಫೋನ್‌ಗಳಿಂಗಿಂತ ಮುಂಚೂಣಿಯಲ್ಲಿವೆ. ಒಟ್ಟು 16 ಫೋನ್‌ಗಳ ಪಟ್ಟಿ ಇಲ್ಲಿದೆ.

Xiaomi Mi A1

OnePlus 5T

Xiaomi Mi Max 3

OnePlus 6T

HTC U12 Life

Xiaomi Mi Mix 3

Google Pixel 3 XL

OnePlus 5

iPhone 7

Sony Xperia XZ1 Compact

HTC Desire 12/12+

12.Google Pixel 3

one Plus 6

iPhone 8

Xiaomi Redmi Note

16 ZTE AXON 7 mini

ಈ 16 ಫೋನ್‌ಗಳು ಅತಿ ಹೆಚ್ಚು ಅಪಾಯಕಾರಿ ರೇಡಿಯೇಷನ್ ಬಿಡುಗಡೆಗೊಳಿಸುತ್ತದೆ. ಆದರೆ ಇತ್ತೀಚೆಗೆ ಈ ಸ್ಮಾರ್ಟ್‌ಫೋನ್‌ಗಳೇ ಅತಿ ಹೆಚ್ಚು ಮಾರಾಟವಾಗುತ್ತಿವೆ ಎಂಬುವುದು ಆತಂಕಕಾರಿ ವಿಚಾರವಾಗಿದೆ.

ಇಲ್ಲಿದೆ ಕಡಿಮೆ ರೇಡಿಯೇಷನ್ ಇರುವ 16 ಸ್ಮಾರ್ಟ್‌ಫೋನ್‌ಗಳ ಲಿಸ್ಟ್.

Samsung Galaxy 8

ZTE Axon Elite

LG G7

Samsung Galaxy A8

Samsung Galaxy S8+

Samsung Galaxy S7 Edge

HTC U11 Life

LG Q6/Q6+

Samsung Galaxy S9+

10.motorola Moto g5 plus

Motorola Moto Z

Samsung Galaxy J6+

ZTE Blade A610

Samsung Galaxy J4+

Samsung Galaxy S8

ZTE Blade V9, ಮೂಲ SSTV

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here