ನೆಲಕ್ಕೆ ತಾಕುವ ಉದ್ದ ಕೂದಲಿನ ರಹಸ್ಯ, ಜಪಾನ್ ನ ಮನೆಯಲ್ಲೇ ತಯಾರಿಸಬಹುದಾದ ಈ ಕೇಶ ಮೂಲ ದಿವ್ಯೌಷದ..!!

0
5492

ಅಕ್ಕಿ ತೊಳೆದ ನಂತರ ಸಾಮಾನ್ಯವಾಗಿ ನೀರನ್ನು ಚೆಲ್ಲುತ್ತೀರ ಅಂದರೆ ಒಮ್ಮೆ ಅದರಲ್ಲಿ ಇರುವ ವಿಟಮಿನ್ ಮತ್ತು ಖನಿಜಗಳ ಬಗ್ಗೆ ನೀವು ತಿಳಿಯಲೇ ಬೇಕು, ಅಕ್ಕಿ ನೀರಲ್ಲಿ, ಅಮೈನೋ ಆಮ್ಲಗಳು, ಬಿ ಜೀವಸತ್ವಗಳು, ವಿಟಮಿನ್ ಇ, ಖನಿಜಗಳು, ಉತ್ಕರ್ಷಣ ನಿರೋಧಕಗಳು (antioxidants)ಗಳು ಇರುತ್ತವೆ.

ಜಪಾನಿನ ಸಂಶೋಧಕರ ಪ್ರಕಾರ ಕ್ರಿಸ್ತ ಪೂರ್ವ 794 ರಿಂದ 1185 ಇಸವಿಯ ಮಹಿಳೆಯರಿಗೆ ನೆಲಕ್ಕೆ ತಾಕುವ ಉದ್ದ ಕೂದಲನ್ನು ಹೊಂದಿದ್ದರಂತೆ ಮತ್ತು ಅವರು ಅಕ್ಕಿ ತೊಳೆದ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಆರೋಗ್ಯವಂತರಾಗಿದ್ದರಂತೆ, ಈ ಕಥೆಯ ಸಧ್ಯ ಚೀನಾದಲ್ಲಿ ಕೇಳಬಹುದು ಚೀನಾದಲ್ಲಿ ಹುವಾಂಗ್ಲುವೊ ಎಂಬ ಗ್ರಾಮದಲ್ಲಿ ವಾಸಿಸುವ ಯಾವೋ ಮಹಿಳೆಯರು ತಮ್ಮ ಕೂದಲಿಗೆ ಖ್ಯಾತಿ ಪಡೆದಿದ್ದು, ಅವರ ಕೂದಲು ಸರಾಸರಿ 6 ಅಡಿ ಉದ್ದವಿದೆ.

ನಂಬಲಾರದ ವಿಷಯವೆಂದರೆ ಅವರು ಕೂದಲು 80 ವರ್ಷ ವಯಸ್ಸಾದ ಮಹಿಳೆಯರಿಗೂ ಬಿಳಿಯ ಅಥವ ಭೂದು ಬಣ್ಣದ ಕೂದಲು ಬರುವುದಿಲ್ಲ, ಇವತ್ತಗಿಗು ಯಾವೋ ಮಹಿಳೆಯರು ತಮ್ಮ ಕೂದಲಿನ ಉದ್ದ ಮತ್ತು ಬಣ್ಣವನ್ನು ರಕ್ಷಿಸಲು ಅವರು ಅಕ್ಕಿ ನೀರಿನಲ್ಲಿ ಸ್ನಾನ ಮಾಡುತ್ತಾರೆ.

ಪ್ರಯೋಜನಗಳು : ಕೂದಲು ಹೆಚ್ಚು ನಯವಾಗುತ್ತದೆ, ಹೆಚ್ಚು ಹೊಳಪು, ಕೂದಲನ್ನು ಬಲಪಡಿಸುತ್ತದೆ, ಕೂದಲು ಉದ್ದ ಬೆಳೆಯಲು ಸಹಾಯ ಮಾಡುತ್ತದೆ.

ಅಕ್ಕಿ ನೀರನ್ನು ಹೇಗೆ ಬಳಸುವುದು, ಮೊದಲು ನಿಮ್ಮ ದೈನಂದಿನ ಶಾಂಪು ಬಳಸಿ ಕೂದಲನ್ನು ತೊಳೆಯಿರಿ ನೆನಪಿಡಿ ಶಾಂಪುವಿನ ಸೊಗಡು ಇರಬಾರದು, ನಂತರ ಅಕ್ಕಿ ತೊಳೆದ ನೀರನ್ನು ನಿಮ್ಮ ನೆತ್ತಿಯಮೇಲೆ ಸುರಿದು ಚೆನ್ನಾಗಿ 20 ನಿಮಿಷ ಮಸಾಜ್ ಮಾಡಬೇಕು ಬಳಿಕ ಬೆಚ್ಚಗಿನ ನೀರಿಂದ ತೊಳೆದುಕೊಳ್ಳಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here