“ಬಿಗ್ ಬಾಸ್ vs ಜೊತೆ ಜೊತೆಯಲಿ” ಹೆಚ್ಚಿನ ಟಿ ಆರ್ ಪೀ ಪಡೆದಿದ್ದು ಯಾರು ಗೊತ್ತಾ ?

0
2407

ನಂಬರ್1 ಸ್ಥಾನ ಯಾರಿಗೆ ಇಷ್ಟ ಇಲ್ಲ ಹೇಳಿ, ಅದು ಯಾವುದೇ ಕ್ಷೇತ್ರವಾಗಲಿ ಒಂದನೇ ಸ್ಥಾನಕ್ಕಾಗಿ ಆಸೆ ಪಡುವುದು ಸಾಮಾನ್ಯ, ಅದರಲ್ಲೂ ಬೆಳ್ಳಿಪರದೆ ಮೇಲೆ ನಂಬರ್1 ಸ್ಥಾನಕ್ಕಾಗಿ ಘಟಾನುಘಟಿ ನಟರೆಲ್ಲರು ಸೆಣಸಾಡುವ ರೀತಿಯಲ್ಲಿ ಈಗ ಕಿರುತೆರೆಯಲ್ಲೂ ನಂಬರ್ ವನ್ ಸ್ಥಾನಕ್ಕಾಗಿ ದೊಡ್ಡ ದೊಡ್ಡ ಖಾಸಗಿ ವಾಹಿನಿಗಳು ತಮ್ಮದೇ ರೀತಿಯಲ್ಲಿ ಪ್ರಯತ್ನ ಪಡುತ್ತಿರುವುದು ಸುಳ್ಳಲ್ಲ.

ಅದರಲ್ಲೂ ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ವಾಹಿನಿ ಹೆಚ್ಚಿನ ಟಿಆರ್ಪಿ ಪಡೆಯಲು ತಮ್ಮದೇ ಆದ ಹೊಸ ಕಾರ್ಯಕ್ರಮಗಳು ಮತ್ತು ಹೊಸ ಆಯಾಮಗಳೊಂದಿಗೆ ಪ್ರೇಕ್ಷಕನನ್ನು ಮನರಂಜನೆ ಪಡಿಸಲು ಬಹಳಷ್ಟು ಕಸರತ್ತು ಕೊಡುತ್ತಿರುವುದು ಸುಳ್ಳಲ್ಲ, ಸದ್ಯ ಪಿಆರ್ಪಿ ಲಿಸ್ಟ್ ನಲ್ಲಿ ಜೀ ಕನ್ನಡ ವಾಹಿನಿ ಜೊತೆ ಜೊತೆಯಲಿ ಧಾರವಾಹಿ ಪ್ರಸಾರ ಮಾಡುತ್ತಿರುವುದರಿಂದ ನಂಬರ್ಗಳು ಸ್ಥಾನದ ಕುರ್ಚಿಯನ್ನು ಪಡೆದುಕೊಂಡಿದೆ, ಆದರೆ ಇದೇ ನಂಬರ್ ವನ್ ಸ್ಥಾನವನ್ನು ಪಡೆಯಲು ಕಲಸ್ ಕನ್ನಡ ಸಹ ಪ್ರಯತ್ನಪಡುತ್ತಿದೆ.

ಇದೇ ಕಾರಣಕ್ಕಾಗಿಯೇ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ಕಲರ್ಸ್ ಸೂಪರ್ ನಿಂದ ಕಲರ್ಸ್ ಕನ್ನಡಕ್ಕೆ ವರ್ಗಾವಣೆ ಮಾಡಲಾಯಿತು, ಇದೇ ಕಾರಣಕ್ಕಾಗಿ ಕಲರ್ಸ್ ಕನ್ನಡ ಬಹುದೊಡ್ಡ ಕಲಾವಿದರು ತಮ್ಮ ಕಾರ್ಯಕ್ರಮದಲ್ಲಿ ಇರುವ ಕಾರಣ ಟಿಆರ್ಪಿ ಹೆಚ್ಚು ಬರುವ ನಿರೀಕ್ಷೆಯಲ್ಲಿದ್ದು ಸುಳ್ಳಲ್ಲ, ಇನ್ನು ಬಲ್ಲಮೂಲಗಳಿಂದ ಕಲರ್ಸ್ ಕನ್ನಡ ಬಾರಿ 10 ಹೆಚ್ಚು ಟಿಆರ್ಪಿ ಅಂಕಗಳನ್ನು ಪಡೆಯುವ ನಿರೀಕ್ಷೆಯನ್ನು ಹೊಂದಿತ್ತು ಆದರೆ ನಡೆದಿದ್ದೇ ಬೇರೆ.

ಈ ವಾರದ ಟಿಆರ್ಪಿ ಸಂಘಗಳು ಬಿಡುಗಡೆಯಾದಾಗ ಕಲರ್ಸ್ ಕನ್ನಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ 4.7 ಟಿಆರ್ಪಿ ಸಿಕ್ಕಿದೆ, ಇಂದು ಜೀ ಕನ್ನಡದ ಅನಿರುದ್ಧ ಅಭಿನಯದ ಜೊತೆ ಜೊತೆಯಲಿ ಧಾರವಾಹಿ ನಾಗಾಲೋಟವನ್ನು ಮುಂದುವರೆಸಿದ್ದು, 12.7 ಕ್ಕು ಹೆಚ್ಚು ಟಿಆರ್ಪಿ ಅಂಕವನ್ನು ಪಡೆದು ಮುಂದಕ್ಕೆ ಸಾಗಿದೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here