ನಾವೆಲ್ಲ ಸ್ವಲ್ಪ ಶ್ರೀಮಂತಿಕೆ ಇದ್ರೆ ಅದನ್ನೇ ಇಟ್ಕೊಂಡು ಬೀಗ್ತ ಇರ್ತೀವಿ, ನನ್ ಅತ್ರ ಅಸ್ಟ್ ಇದೆ ನನ್ ಅತ್ರ ಇಷ್ಟ್ ಇದೆ ಅಂತ ಸಾಮಾನ್ಯವಾಗಿ, ಯಾವುದೋ ಒಂದು ಸಣ್ಣ ಕಾರ್ ತಗೊಂಡ್ರೆ ಸಾಕು ಊರ್ಗೆಲ್ಲ ಊಟಾ ಹಾಕ್ಸೋ ಲೆವೆಲ್ ಗೆ ಮಾತಾಡ್ತೀ ವೀ ಅಲ್ವಾ.
ನಮ್ಮಲ್ಲೇ ಎಷ್ಟೋ ಜನ ಒಂದ್ ಸ್ವಂತ ಮನೆ, ಕಾರು, ಒಂದ್ ಸ್ಮಾರ್ಟ್ ಫೋನ್ ಇಟ್ಕೊಂಡ್ರೆ ಸಾಕು ಮೆರಿತ ಇರ್ತಾರೆ ಅಲ್ವಾ.
ಇಡೀ ಪ್ರಪಂಚವೇ ತಿರುಗಿ ನೋಡುವ ಹಾಗೆ ಹೆಸ್ರು ಮಾಡಿದ್ರು ಲಕ್ಷಾಂತರ ಜನಗಳಿಗೆ ಕೆಲ್ಸ ಕೊಟ್ಟಿದ್ರು ಐಸ್ವರ್ಯ ಅನ್ನೋದು ಈವರನ್ನು ನೋಡಿದ್ರೆ ಸಲಾಂ ಓಡಿಯೋ ತರ ಇದ್ರು.
ಸಿಂಪಲ್ ಲೈಫ್ ಅಂದ್ರೆ ಏನು ಅಂತ ಇವರ್ನ ನೋಡಿ ತಿಳಿದುಕೊಳ್ಳಬೇಕು, ಎಷ್ಟು ತಲೆಮಾರು ಸುಮ್ನೆ ಕೂತ್ಕೊಂಡು ತಿಂದ್ರು ಕಡ್ಮೆ ಹಾಗ್ದೆ ಇರೋ ಅಷ್ಟು ಆಸ್ತಿ ಇದೆ ಅವರ ಅತ್ರ, ಅವ್ರು ಯೆಗೆಗೆಲ್ಲ ಬದುಕಬಹುದು ಯೋಚ್ನೆ ಮಾಡಿ ಒಂದು ಕ್ಷಣ.
ಇಷ್ಟೆಲ್ಲಾ ಇದ್ರು ಸಾಮಾನ್ಯ ರಲ್ಲೆ ಅತಿ ಸಾಮಾನ್ಯರಂತೆ ಬದುಕು ನಡೆಸುತ್ತಾ ಇದ್ದರೆ ಸುಧಾ ಮೂರ್ತಿ ಅವರು.
ಮೂಲತಃ ಅವರೇನು ಆಗರ್ಭ ಶ್ರೀಮಂತರ ಮನೆಯಲ್ಲಿ ಹುಟ್ಟಿದವರಲ್ಲ ನಮ್ಮೆಲ್ಲ ರಂತೆ ಮಿಡಲ್ ಕ್ಲಾಸ್ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದವರು ಆದರೂ ಅವರ ಸಾಧನೆ ಮುಗಿಲು ಮುಟ್ಟುವಂತೆ ಬೆಳೆದು ನಿಂತಿದೆ.
ಸುಧಾಮೂರ್ತಿ ಅವರ ತಂದೆ ಮೆಡಿಕಲ್ ಕಾಲೇಜ್ ಪ್ರೊಫೆಸರ್ ಮತ್ತು ತಾಯಿ ಸ್ಕೂಲ್ ಟೀಚರ್ ಆಗಿದ್ದರು ಹಾಗೂ ನಮ್ಮ ನಿಮ್ಮೆಲ್ಲ ರಂತೆ ಅವರಿಗೆ ಅಂದಿನ ಕಾಲದಲ್ಲಿ ಮೊಬೈಲ್, ಲ್ಯಾಪ್ಟಾಪ್ ಮತ್ತು ಗೇಮ್ಸ್ ಆಡಲು ವಿವಿಧ ವಸ್ತುಗಳು ಇರುತ್ತಿರಲಿಲ್ಲ, ಬರಿ ಪುಸ್ತಕದ ಜೊತೆಗೆ ಅವರ ಬಾಲ್ಯ ಜೀವನ ಮತ್ತು ಒಡನಾಟ ಜರುಗಿತ್ತು.
ಮುಂದೆ ಅವರು ಯೇಗೆಗೆಲ್ಲ ಬೆಳೆದು ಬಂದ್ರು ಯಾವ ರೀತಿ ಎಲ್ಲ ಕಷ್ಟ ಬಿದ್ರು ಜೀವನದಲ್ಲಿ ಮುಂದೆ ಬರೋದಕ್ಕೆ ಅವರ ಜೀವನದಲ್ಲಿ ನಾರಾಯಣ ಮೂರ್ತಿ ಅವರ ಪಾತ್ರ ವೇನು ಶ್ರೀಮಂತಿಕೆ ಎಂದರೆ ಏನು ಎಂದು ಅವರೇ ತಿಳಿಸಿ ಕೊಡ್ತಾರೆ ವಿಡಿಯೋ ನೋಡಿ.