ದಿನವಿಲ್ಲ ದುಡಿದು ಕಷ್ಟಪಟ್ಟು ಸುಸ್ತಾಗಿ ರಾತ್ರಿ ಮನೆಗೆ ಬಂದಿರುತ್ತವೆ, ಒಂದು ಕ್ಷಣ ಕಿಟಕಿ ಬಾಗಿಲನು ತೆರೆದು ತಂಪಾದ ಗಾಳಿಯಲ್ಲಿ ವಿಶ್ರಾಂತಿ ಪಡೆಯೋಣ ಎಂದುಕೊಂಡರೆ ಸೊಳ್ಳೆಗಳು ಅದಕ್ಕೆ ಬಿಡುವುದಿಲ್ಲ, ಸುಳ್ಳೇ ಬತ್ತಿಗಳನ್ನು ಹಚ್ಚಿಕೊಳ್ಳೋಣ ಎಂದರೆ ಸೊಳ್ಳೆ ಕಾಟ ಕ್ಕಿಂತ ಅದರ ಹೊಗೆಯ ಕಾಟವೆ ಹೆಚ್ಚು, ಹೀಗಾಗಿ ಸಂಜೆಯ ತಿಳಿ ತಂಪಾದ ಗಾಳಿಯನ್ನು ಸವೆಯಲು ನಾವು ಹಿಂದೇಟು ಹಾಕುತ್ತೇವೆ, ಸಂಜೆಯಾದರೆ ಸಾಕು ಬಾಗಿಲು ಕಿಟಕಿಗಳನ್ನು ಮುಚ್ಚಿ ಮನೆಯಲ್ಲಿಯೇ ಕೂರಬೇಕಾದ ಸಂಗತಿ.
ಇನ್ನೇನು ಮಾಡಬೇಕು, ಎಂದು ಯೋಚನೆ ಮಾಡಬೇಡಿ, ಆರೋಗ್ಯದ ಮೇಲೆ ಯಾವುದೇ ದುಷ್ಟ ಪರಿಣಾಮಗಳನ್ನು ಬೀರಿದೆ ಅಂತಹ ಸೊಳ್ಳೆಯನ್ನು ಪರಿಣಾಮಕಾರಿಯಾಗಿ ನಾಶಮಾಡುವಂತಹ ಮನೆಯಲ್ಲಿಯೇ ತಯಾರಿಸಬಹುದಾದ ಒಂದು ಮನೆಮದ್ದಿನ ಔಷಧಿಯನ್ನು ಹೇಳಿ ಕೊಡುತ್ತೇವೆ, ಈ ಪ್ರಯತ್ನವನ್ನು ಮಾಡಿ ನೋಡಿ ಸೊಳ್ಳೆಗಳು ಮನೆಯಿಂದ ಮಾಯವಾಗಿಬಿಡುತ್ತವೆ ಹಾಗೂ ನಿಮ್ಮ ನೆಮ್ಮದಿಯ ಸಂಜೆ ಮತ್ತೆ ನಿಮಗೆ ಸಿಗುತ್ತದೆ, ಹಾಗಾದರೆ ಇನ್ನೇಕೆ ತಡ ಈ ಕೆಳಗೆ ನಾವು ನೀಡಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ, ಹಾಗೂ ತಪ್ಪದೇ ಇದನ್ನೊಮ್ಮೆ ಪ್ರಯತ್ನ ಮಾಡಿ ನೋಡಿ, ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.