ಬಿಸಿ ಅನ್ನಕ್ಕೆ ತುಪ್ಪ ಬೆರೆಸಿ ತಿನ್ನೋ ಅಭ್ಯಾಸ ನಿಮಗೆ ಇದ್ಯಾ..? ಹಾಗಾದರೆ ತಪ್ಪದೆ ಇಲ್ಲಿ ಓದಿ.

0
10676
ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ ಕಟೀಲು ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು  ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ  ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ,  ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ  ನೀಡಿರೋ  ಸಂಖ್ಯೆಗೆ ಕರೆ ಮಾಡಿರಿ. 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ಹಸುವಿನ ಹಾಲಿನಿಂದ ತುಪ್ಪ ನಮಗೆ ಸಿಗುತ್ತದೆ, ಈ ತುಪ್ಪಕ್ಕೆ ಆಯುರ್ವೇದದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ, ರುಚಿಗೆ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಹಲವಾರು ಸಮಸ್ಯೆಗಳಿಗೆ ಔಷಧಿಯಾಗಿ ಈ ತುಪ್ಪವನ್ನು ಬಳಸಲಾಗುತ್ತದೆ, ಇನ್ನೂ ಯಾವ ಆರೋಗ್ಯ ಸಮಸ್ಯೆಗಳಿಗೆ ಈ ತುಪ್ಪವು ರಾಮಬಾಣ ಎಂಬುದರ ಬಗ್ಗೆ ಎಂದು ತಿಳಿಯೋಣ.

ಜೋತಿಷ್ಯ ದರ್ಪಣ

ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇದ್ದವರು ಅಥವಾ ಮಲಬದ್ಧತೆಯ ಸಮಸ್ಯೆ ಇದ್ದವರು ಪ್ರತಿದಿನ ರಾತ್ರಿ ಮಲಗುವ ಮುನ್ನ 2 ಚಮಚ ತುಪ್ಪವನ್ನು ತಿನ್ನಬೇಕು ಹಾಗೂ ಅದರ ಜೊತೆಯಲ್ಲಿ ಹಾಲನ್ನು ಕುಡಿಯಬೇಕು ಇದರಿಂದ ಕರುಳು ಶುದ್ಧವಾಗಿರುತ್ತದೆ ಸಮಸ್ಯೆಗಳಿದ್ದರೆ ಅದೂ ನಿವಾರಣೆಯಾಗಿ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ.

ಗಂಟಲಿನ ಕೆರೆತ ಹಾಗೂ ನೆಗಡಿಯಿಂದ ಮೂಗು ಕಟ್ಟಿಕೊಂಡರೆ ಉಸಿರಾಡಲು ಬಹಳಷ್ಟು ಸಮಸ್ಯೆ ಆಗುತ್ತದೆ ಅಷ್ಟೇ ಅಲ್ಲದೆ ವಾಸನೆ ಗ್ರಹಿಸುವ ಶಕ್ತಿಯು ಕಡಿಮೆಯಾಗುತ್ತದೆ, ನಗಡಿ ಸಮಸ್ಯೆಯೂ ಹೀಗೆ ಮುಂದುವರೆದರೆ ಇದರಿಂದ ತಲೆ ನೋವು ಕೂಡ ಕಾಣಿಸಿಕೊಳ್ಳುತ್ತದೆ, ತುಪ್ಪದಿಂದ ಈ ಸಮಸ್ಯೆಗೆ ಒಂದು ಸರಳ ಉಪಾಯವನ್ನು ನೀಡುತ್ತೇವೆ, ತುಪ್ಪವನ್ನು ಸ್ವಲ್ಪ ಮಟ್ಟಿಗೆ ಬಿಸಿ ಮಾಡಿ ಹಾಗೂ ಬೆಚ್ಚಗಾದ ಕೂಡಲೇ ಮೂಗಿನ ನಾಳಕ್ಕೆ ಬಿಡಿ, ಈ ಕಾರ್ಯವನ್ನು ಬೆಳಗ್ಗೆ ಎದ್ದ ಕೂಡಲೇ ಮಾಡಬೇಕು ಹೀಗೆ ಮಾಡುವುದರಿಂದ ಮೂಗು ಹಾಗೂ ಗಂಟಲಿನ ಸೋಂಕು ಗುಣವಾಗಿ ಉಸಿರಾಟ ಸುಲಭವಾಗುತ್ತದೆ.

ಪ್ರತಿನಿತ್ಯ ದೈನಂದಿನ ಆಹಾರದ ಜೊತೆಯಲ್ಲಿ ತುಪ್ಪವನ್ನು ಸೇವಿಸುವ ಅಭ್ಯಾಸ ಇದ್ದವರಿಗೆ ಸೊಂಟದ ಸುತ್ತಲಿನ ಬೊಜ್ಜು ಕರಗುತ್ತದೆ ಪ್ರಮಾಣದ ಅಮಿನೋ ಆಸಿಡ್ ಅಂಶವಿರುತ್ತದೆ, ಇದು ದೇಹದಲ್ಲಿ ಬೇಡದ ಕೊಬ್ಬುಗಳನ್ನು ಬೆಳೆಯಲು ಬಿಡುವುದಿಲ್ಲ ಹಾಗೂ ಈ ಮುಂಚೆ ಬೆಳೆದ ಕೊಬ್ಬುಗಳನ್ನು ಕರಗಿಸಿ ಬಿಡುತ್ತದೆ.

ತ್ವಚೆಯ ಆರೋಗ್ಯ ಅಥವಾ ತ್ವಚೆಯ ರಕ್ಷಣೆಗಾಗಿ ತುಪ್ಪವನ್ನು ಮೊದಲಿನಿಂದಲೂ ಬಳಸಲಾಗುತ್ತಿತ್ತು, ತುಪ್ಪವು ತ್ವಚೆಗೆ ಕಾಂತಿಯನ್ನು ನೀಡುತ್ತದೆ, ಕಡಲೆಹಿಟ್ಟಿಗೆ ಸ್ವಲ್ಪ ತುಪ್ಪ ಸ್ವಲ್ಪ ಅರಿಶಿನ ಮತ್ತು ನೀರು ಸೇರಿಸಿ ಪೇಸ್ಟ್ ರೀತಿಯಲ್ಲಿ ತಯಾರಿ ಮಾಡಿಕೊಳ್ಳಬೇಕು ಮತ್ತು ಅದನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಆರೋಗ್ಯವಾಗಿಯೂ ಇರುತ್ತದೆ ಮತ್ತು ಉತ್ತಮ ಕಾಂತಿಯನ್ನು ಪಡೆಯುತ್ತದೆ.

ಡ್ರೈ ತುಟಿಗಳಿಗೆ ತುಪ್ಪವು ಉತ್ತಮ ಔಷಧಿ ಎಂದರೆ ತಪ್ಪಾಗುವುದಿಲ್ಲ ಮಲಗುವ ಮುನ್ನ ಸ್ವಲ್ಪ ತುಪ್ಪವನ್ನು ಬಿಸಿಮಾಡಿ ತುಟಿಗೆ ಹಚ್ಚಿ ಮಲಗಿದರೆ ನಿಮ್ಮ ತುಟಿಯ ಸಾಫ್ಟ್ ಆಗಿ ಬಿಡುತ್ತದೆ, ಸಿಗಲು ಬಿಟ್ಟ ತುಟಿಗೆ ಈ ವಿಧಾನವೂ ಬಹಳಷ್ಟು ಉಪಯೋಗಕಾರಿ.

LEAVE A REPLY

Please enter your comment!
Please enter your name here