ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ.

0
2657

ಮೇಷ ರಾಶಿ : ಉನ್ನತ ಹುದ್ದೆಯಲ್ಲಿರುವವರಿಗೆ ಕಾರ್ಯಬಾಹುಳ್ಯ ಹೆಚ್ಚಲಿದೆ. ಜವಾಬ್ದಾರಿಯ ನಿರ್ವಹಣೆಯಿಂದ ಪ್ರಶಂಸೆಗೆ ಒಳಗಾಗಲಿದ್ದೀರಿ. ಜನಪ್ರತಿನಿಧಿಗಳೆನಿಸಿದ ಮಹಿಳೆಯರಿಗೆ ಸಮಾಜದಿಂದ ಅಪವಾದ ಸಾಧ್ಯತೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 9740202800

ವೃಷಭ ರಾಶಿ : ಆರೋಗ್ಯದ ವಿಚಾರದಲ್ಲಿ ಅದೃಷ್ಟ ನಿಮ್ಮದಾಗಲಿದೆ. ಆಗಬಹುದಾದ ಅನಾಹುತದಿಂದ ಪಾರಾದ ಅನುಭವ ನಿಮ್ಮದಾಗಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ಮಿಥುನ ರಾಶಿ : ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ನಿಮ್ಮದಾಗಲಿದೆ. ವಿದ್ಯುತ್, ಅಗ್ನಿಯ ಎದುರಿನಲ್ಲಿ ಕೆಲಸ ಮಾಡುವಾಗ ಅತ್ಯಂತ ಜಾಗರೂಕರಾಗಿರಿ. ಸಣ್ಣಪುಟ್ಟ ತೊಡಕಿನ ನಡುವೆಯೂ ಸಂಸಾರದಲ್ಲಿ ಸಾಮರಸ್ಯ ನೆಮ್ಮದಿ. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ಕಟಕ ರಾಶಿ : ಹೊಸದೊಂದು ವ್ಯವಹಾರಕ್ಕೆ ಮುಂದಾಗುವ ಸಾಧ್ಯತೆಯಿದ್ದು ಯಶಸ್ಸು ಸಿಗಲಿದೆ. ಮಗಳ ವಿವಾಹದ ವಿಚಾರದಲ್ಲಿ ಮತ್ತೊಮ್ಮೆ ಚರ್ಚಿಸಿ ಮುಂದುವರಿಯಿರಿ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಏರುಪೇರು. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ಸಿಂಹ ರಾಶಿ : ಚಿತ್ರಕಲೆ, ಬಣ್ಣದ ಉದ್ಯಮದಲ್ಲಿರುವವರಿಗೆ ಉತ್ತಮ ಅವಕಾಶಗಳು ಮೂಡಿಬರಲಿದೆ. ಸಂಬಂಧಿಕರಲ್ಲಿ ಅನಾರೋಗ್ಯದ ಸುದ್ದಿಯನ್ನು ಕೇಳಿಬರಬಹುದು. ಹಣಕಾಸು ವ್ಯವಹಾರದಲ್ಲಿರುವವರಿಗೆ ಉತ್ತಮ ಲಾಭ. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ಕನ್ಯಾ ರಾಶಿ : ದುಡುಕಿನ ವ್ಯವಹಾರ ಸಲ್ಲದು. ಕೃಷಿಯಲ್ಲಿ ತೊಡಗಿಕೊಂಡವರಿಗೆ ಉತ್ತಮವಾದ ಲಾಭ. ಹೃದಯ ಸಂಬಂಧಿ ಕಾಯಿಲೆಗಳ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಶೀತ ಸಂಬಂಧಿ ತೊಂದರೆ ಎದುರಾದೀತು. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ತುಲಾ ರಾಶಿ : ದೇವರ ದರ್ಶನ, ಕ್ಷೇತ್ರದರ್ಶನದ ಯೋಜನೆಯನ್ನು ಮೊಟಕುಗೊಳಿಸಿ ಮನೆಯಲ್ಲಿಯೇ ಧಾರ್ಮಿಕಕಾರ್ಯ ನಡೆಸುವ ಸಾಧ್ಯತೆ. ಮನೆಯಲ್ಲಿ ಮಕ್ಕಳು, ಬಂಧುಗಳೊಂದಿಗೆ ಸಂಭ್ರಮವನ್ನು ಅನುಭವಿಸುವಿರಿ. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ವೃಶ್ಚಿಕ ರಾಶಿ : ನಿಮ್ಮ ವಿರೋಧಿಗಳೂ ಸಹ ನಿಮ್ಮನ್ನು ಆಶ್ರಯಿಸಿ ಬರುವ ಸಾಧ್ಯತೆ. ಗಣಿತ, ವಿಜ್ಞಾನ ಶಾಸ್ತ್ರ ಪರಿಣತರಿಗೆ ಗೌರವಾದರಗಳು ದೊರಕಲಿವೆ. ಕಾರ್ಮಿಕವರ್ಗದವರಿಗೆ ಯೋಜನೆಯೊಂದು ಆಶಾಕಿರಣವಾಗಿ ತೋರುವುದು. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ಧನಸ್ಸು ರಾಶಿ : ಕಾರಣಗಳು ಸ್ಪಷ್ಟವಲ್ಲದಿದ್ದರೂ ಮಾನಸಿಕ ದುಗುಡಗಳು ಕಂಡುಬರಲಿದೆ. ದೇವರ ಧ್ಯಾನದಿಂದಾಗಿ ನೆಮ್ಮದಿ. ಸಹೋದ್ಯೋಗಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ ಸಾಮರಸ್ಯ ಕಾಪಾಡಿಕೊಳ್ಳಿ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ಮಕರ ರಾಶಿ : ಸಂಬಂಧವಿಲ್ಲದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಪ್ರಶಂಸೆಗೆ ಪಾತ್ರರಾಗುವಿರಿ. ಸಂಸಾರ ಸಮೇತ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ಅನಾರೋಗ್ಯವನ್ನು ಮರೆಯುವಷ್ಟರ ಮಟ್ಟಿಗೆ ಸುಧಾರಣೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ಕುಂಭ ರಾಶಿ : ಲಲಿತಕಲಾ ಪರಿಣಿತರಿಗೆ ಉತ್ತಮ ಅವಕಾಶವೊಂದು ತೆರೆದುಕೊಳ್ಳುವುದು. ಆರೋಗ್ಯದಲ್ಲಿ ಏರುಪೇರುಗಳು ಸಂಭವಿಸಿದರೂ ಹೆಚ್ಚಿನ ಆತಂಕಕ್ಕೆ ಅವಕಾಶವಿಲ್ಲ. ಮನೆಯ ಅಲಂಕಾರಕ್ಕಾಗಿ ವೆಚ್ಚ ಭರಿಸಬೇಕಾದೀತು. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

ಮೀನ ರಾಶಿ : ನಗುಮೊಗದಿಂದಲೇ ದಿನವನ್ನು ಕಳೆಯಲಿದ್ದೀರಿ. ಅಮೋಘ ಸಾಧನೆಯಿಂದಾಗಿ ಬಂಧುಗಳು, ಸ್ನೇಹಿತರು ಎಲ್ಲರ ನಡುವೆ ನೀವು ಮಿನುಗುವ ಸಾಧ್ಯತೆ. ಸಂತಸದ ಭರದಲ್ಲಿ ಸೌಜನ್ಯವನ್ನು ಮರೆಯದಿರುವುದು ಒಳಿತು. ನಿಮ್ಮ ಯಾವುದೇ ಘೋರ ನಿಗೂಢ ಗು’ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 97402 02800

LEAVE A REPLY

Please enter your comment!
Please enter your name here